OnePlus 13R ಈಗ ರಿಯಾಯಿತಿ ಬೆಲೆ ಮತ್ತು ಬ್ಯಾಂಕ್ ಆಫರ್ಗಳೊಂದಿಗೆ ಲಭ್ಯವಿದೆ!

WhatsApp Image 2025 06 22 at 17.37.11 d4b0ca92

WhatsApp Group Telegram Group

ಒನ್​ಪ್ಲಸ್ 13R ಸ್ಮಾರ್ಟ್‌ಫೋನ್‌ ಈಗ ಫ್ಲಿಪ್ಕಾರ್ಟ ನಲ್ಲಿ ₹4,000ಕ್ಕೂ ಹೆಚ್ಚಿನ ರಿಯಾಯಿತಿಯೊಂದಿಗೆ ಲಭ್ಯವಿದೆ. ಬ್ಯಾಂಕ್ ಆಫರ್ ಗಳು ಮತ್ತು EMI ರಿಯಾಯಿತಿಗಳು ಇದರ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಿವೆ. ಸ್ನ್ಯಾಪ್ಡ್ರಾಗನ್ 8 ಜೆನ್ 3 ಪ್ರೊಸೆಸರ್, 6000mAh ಬ್ಯಾಟರಿ ಮತ್ತು 50MP ಕ್ಯಾಮೆರಾ ಹೊಂದಿರುವ ಈ ಫ್ಲ್ಯಾಗ್ಶಿಪ್ ಫೋನ್ ಈಗ ಬಜೆಟ್ ಗೆ ಉತ್ತಮ ಆಯ್ಕೆಯಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಒನ್​ಪ್ಲಸ್ 13R: ರಿಯಾಯಿತಿ ಮತ್ತು ಆಫರ್

ಒನ್​ಪ್ಲಸ್ 13R ಅನ್ನು ಕಂಪನಿಯು 12GB RAM ಮತ್ತು 256GB ಸ್ಟೋರೇಜ್ ವೇರಿಯಂಟ್ ನಲ್ಲಿ ₹44,999 ಬೆಲೆಗೆ ಬಿಡುಗಡೆ ಮಾಡಿತ್ತು. ಆದರೆ, ಪ್ರಸ್ತುತ ಈ ಫೋನ್ ಫ್ಲಿಪ್ಕಾರ್ಟ ನಲ್ಲಿ ₹40,566ಕ್ಕೆ ಲಭ್ಯವಿದೆ, ಅಂದರೆ ನೇರವಾಗಿ ₹4,433 ಉಳಿತಾಯ. ಇದಲ್ಲದೆ, ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಹೆಚ್ಚುವರಿ ₹4,000 ರಿಯಾಯಿತಿ ನೀಡಲಾಗುತ್ತಿದೆ.

HDFC ಬ್ಯಾಂಕ್ ಗ್ರಾಹಕರಿಗೂ ಸಖತ್ ಆಫರ್ ಇದೇ. 6 ತಿಂಗಳ EMIಯಲ್ಲಿ ಫೋನ್ ಖರೀದಿಸಿದರೆ ₹1,750 ರಿಯಾಯಿತಿ ಮತ್ತು 12 ತಿಂಗಳ EMIಯಲ್ಲಿ ₹2,500 ರಿಯಾಯಿತಿ ನೀಡಲಾಗುತ್ತದೆ. HDFC ಪಿಕ್ಸೆಲ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ₹2,750 ರಿಯಾಯಿತಿ ಸಿಗಬಹುದು. ಹೆಚ್ಚುವರಿಯಾಗಿ, HDFC ಡೆಬಿಟ್ ಕಾರ್ಡ್ ಬಳಕೆದಾರರಿಗೂ ಕೆಲವು ಆಫರ್ಗಳು ಲಭ್ಯವಿದೆ.

oneplus 13r

ಒನ್​ಪ್ಲಸ್ 13R ಪ್ರಮುಖ ವೈಶಿಷ್ಟ್ಯಗಳು

  • ಡಿಸ್ಪ್ಲೇ: 6.78-ಇಂಚಿನ LTPO 4.1 AMOLED ಸ್ಕ್ರೀನ್, 120Hz ರಿಫ್ರೆಶ್ ರೇಟ್ ಮತ್ತು 4500 ನಿಟ್ಸ್ ಪೀಕ್ ಬ್ರೈಟ್ನೆಸ್
  • ಪ್ರೊಸೆಸರ್: ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 8 ಜೆನ್ 3 ಚಿಪ್ಸೆಟ್
  • ಬ್ಯಾಟರಿ: 6000mAh ಬ್ಯಾಟರಿ ಮತ್ತು 80W ಫಾಸ್ಟ್ ಚಾರ್ಜಿಂಗ್
  • ಕ್ಯಾಮೆರಾ: 50MP ಪ್ರಾಥಮಿಕ ಕ್ಯಾಮೆರಾ, 8MP ಅಲ್ಟ್ರಾ ವೈಡ್ ಮತ್ತು 50MP ಟೆಲಿಫೋಟೋ ಲೆನ್ಸ್
  • ಸಾಫ್ಟ್ವೇರ್: ಆಂಡ್ರಾಯ್ಡ್ 15 ಓಎಸ್, 4 ವರ್ಷದ ಆಂಡ್ರಾಯ್ಡ್ ಅಪ್ಡೇಟ್ಗಳು ಮತ್ತು 5 ವರ್ಷದ ಸೆಕ್ಯುರಿಟಿ ಅಪ್ಡೇಟ್ಗಳು

ಒನ್​ಪ್ಲಸ್ 13R ನಿಮಗೆ ಸೂಕ್ತವೇ?

₹45,000 ಬಜೆಟ್ನಲ್ಲಿ ಫ್ಲ್ಯಾಗ್ಶಿಪ್-ಲೆವೆಲ್ ಫೀಚರ್ಗಳನ್ನು ಬಯಸುವವರಿಗೆ ಒನ್​ಪ್ಲಸ್ 13R ಉತ್ತಮ ಆಯ್ಕೆಯಾಗಿದೆ. ಫ್ಲಿಪ್ಕಾರ್ಟ್ನ ರಿಯಾಯಿತಿ ಮತ್ತು ಬ್ಯಾಂಕ್ ಆಫರ್ಗಳೊಂದಿಗೆ ಇದರ ಬೆಲೆ ಇನ್ನಷ್ಟು ಅಗ್ಗವಾಗಿದೆ. ಆದ್ದರಿಂದ, ಹೊಸ ಫೋನ್ ಬಯಸುವವರು ಈ ಆಫರ್ ಅನ್ನು ಬಳಸಿಕೊಂಡು ಉತ್ತಮ ಡೀಲ್ ಪಡೆಯಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!