₹15,000 ಕೆಳಗೆ ಅತ್ಯುತ್ತಮ ಫೋನ್ಗಳು: ಇಂದಿನ ದಿನಗಳಲ್ಲಿ ₹15,000 ಬಜೆಟ್ನಲ್ಲಿ ಕೂಡ ಪ್ರೀಮಿಯಂ ಪರ್ಫಾರ್ಮೆನ್ಸ್, ದೊಡ್ಡ ಬ್ಯಾಟರಿ, ಅದ್ಭುತ ಕ್ಯಾಮೆರಾ ಮತ್ತು ಸುಗಮ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ಫೋನ್ಗಳು ಲಭ್ಯವಿವೆ. ಗೇಮಿಂಗ್, ಸ್ಟ್ರೀಮಿಂಗ್ ಅಥವಾ ದೈನಂದಿನ ಬಳಕೆಗೆ ಸೂಕ್ತವಾದ 2025ರ ಟಾಪ್ 5 ಬಜೆಟ್ ಫೋನ್ಗಳ ಪಟ್ಟಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
1. ಐಕ್ಯೂ Z10x – ಬೆಸ್ಟ್ ಫಾರ್ ಗೇಮಿಂಗ್ & ಬ್ಯಾಟರಿ (₹14,999)
ಪ್ರೊಸೆಸರ್: ಮೀಡಿಯಾಟೆಕ್ ಡಿಮೆನ್ಸಿಟಿ 7300
ಡಿಸ್ಪ್ಲೇ: 6.72-ಇಂಚ್ IPS LCD, 120Hz
ಬ್ಯಾಟರಿ: 6500mAh (ಫುಲ್ ಡೇ ಬ್ಯಾಕಪ್)
ಕ್ಯಾಮೆರಾ: 50MP + 2MP ರಿಯರ್, 8MP ಸೆಲ್ಫಿ
ವಿಶೇಷ: BGMI, COD ಮುಂತಾದ ಗೇಮ್ಗಳಿಗೆ ಸೂಕ್ತ
ವಿಶೇಷತೆ: ದೊಡ್ಡ ಬ್ಯಾಟರಿ + ಹೈ-ಪರ್ಫಾರ್ಮೆನ್ಸ್ ಚಿಪ್ಸೆಟ್.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.