Gold Rate Today : ಚಿನ್ನದ ಬೆಲೆ ಸತತ 3ನೇ ದಿನ ಏರಿಕೆ.! ಇಂದಿನ ಚಿನ್ನ ಬೆಳ್ಳಿ ದರ ಇಲ್ಲಿದೆ.!

IMG 20250512 WA0000

WhatsApp Group Telegram Group

ಮೇ 12, 2025: ಚಿನ್ನದ ದರ ಮತ್ತೆ ಹೆಚ್ಚಳ – ಗ್ರಾಹಕರ ಖರೀದಿ ಯೋಜನೆಗೆ ಬ್ರೇಕ್!

ಚಿನ್ನ ಮತ್ತು ಬೆಳ್ಳಿಯ ಬೆಲೆಗಳ (Gold and Silver rate) ಪೈಪೋಟಿ ಮತ್ತೆ ಗಮನಸೆಳೆಯುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದರದಿಂದಾಗಿ ಗ್ರಾಹಕರು, ವಿಶೇಷವಾಗಿ ಮಹಿಳೆಯರು, ಚಿನ್ನ ಖರೀದಿಯ ಕನಸನ್ನು ಮುಂದೂಡುತ್ತಿದ್ದಾರೆ. ಜಾಗತಿಕ ಆರ್ಥಿಕ ಪರಿಸ್ಥಿತಿಗಳು, ಮಾರುಕಟ್ಟೆಯ ಬೆಳವಣಿಗೆಗಳು ಮತ್ತು ಡಾಲರ್ ಮೌಲ್ಯದ ಬದಲಾವಣೆಗಳ (Changes in Dollar values) ಪರಿಣಾಮವಾಗಿ ಭಾರತದಲ್ಲಿಯೂ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬರುತ್ತಿದೆ. ಈ ಬೆಳವಣಿಗೆ ಜನಸಾಮಾನ್ಯರ ಮೇಲೆ ಆರ್ಥಿಕ ಒತ್ತಡ ತಂದೊಡ್ಡುತ್ತಿದ್ದು, ಗೃಹಿಣಿಯರು ಚಿನ್ನದ ಖರೀದಿಯನ್ನು ಮುಂದೂಡುತ್ತಿದ್ದಾರೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 12, 2025: Gold Price Today

ಹೌದು, ಇತ್ತೀಚೆಗೆ ಜಾಗತಿಕ ಆರ್ಥಿಕ ತಾರತಮ್ಯ, ಡಾಲರ್ ಮೌಲ್ಯ, ಜಿಯೋಪಾಲಿಟಿಕಲ್ (Jiopolitical) ಗೊಂದಲಗಳ ಪರಿಣಾಮವಾಗಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾಮಾನ್ಯ ಗ್ರಾಹಕರಿಗೆ ಇದು ಆಘಾತಕಾರಿಯಾಗಿ ಪರಿಣಮಿಸಿದೆ. ಈ ಪರಿಸ್ಥಿತಿಯಲ್ಲಿ ಚಿನ್ನ ಖರೀದಿಸುವುದು ಭಾರತೀಯ ಮನೆಮಾತುಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಹಾಗಿದ್ದರೆ, ಮೇ 12, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9, 044 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9, 867 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7, 400 ಆಗಿದೆ.  ಇನ್ನು,10 ಗ್ರಾಂ ಬೆಳ್ಳಿ ಬೆಲೆ: 98,900 ರೂ. ನಷ್ಟಿದ್ದು.

ಮೇ 11, 2025ರಂದು ಚಿನ್ನದ ದರ ಯಾವರೀತಿಯಿದೆ?:

22 ಕ್ಯಾರಟ್ ಚಿನ್ನ (10 ಗ್ರಾಮ್): ₹90,450
24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಮ್): ₹98,680
ಬೆಳ್ಳಿ (100 ಗ್ರಾಮ್): ₹9,900

ಜಾಗತಿಕ ಮಾರುಕಟ್ಟೆ (Global market) ಅವಲೋಕನದಂತೆ ಭಾರತದಲ್ಲಿಯೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಕಂಡುಬಂದಿದೆ. ಇತ್ತೀಚೆಗೆ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ 9,015 ರೂಪಾಯಿಯಿಂದ 9,045 ರೂಪಾಯಿಗೆ ಏರಿಕೆಯಾಗಿದೆ. ಹತ್ತು ದಿನಗಳ ಹಿಂದೆ ಇದೇ ಬಂಗಾರದ ಬೆಲೆ 8,575 ರೂಪಾಯಿಯಾಗಿದ್ದು, ಇದರಲ್ಲಿ 470 ರೂಪಾಯಿಯಷ್ಟು ಏರಿಕೆ ಕಂಡುಬಂದಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಮ್‌ ಚಿನ್ನದ ದರ ಯಾವರೀತಿಯಿದೆ?:

ಬೆಂಗಳೂರು: ₹90,450
ಹೈದರಾಬಾದ್: ₹90,450
ಮುಂಬೈ: ₹90,300
ಚೆನ್ನೈ: ₹90,800
ದೆಹಲಿ: ₹90,600
ಕೋಲ್ಕತ್ತಾ: ₹90,300

ಚಿನ್ನದ ದರ ಏರಿಕಿಗೆ ಪ್ರಮುಖ ಕಾರಣಗಳು (Causes) ಯಾವುವು?:

ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ.
ಅಮೆರಿಕದ ಬಡ್ಡಿದರ ನಿರ್ಣಯದ ನಿರೀಕ್ಷೆ.
ಡಾಲರ್ ಬೆಲೆ ಬದಲಾವಣೆ(changes in Dollar rate). ಹೂಡಿಕೆದಾರರ ಮನಸ್ಥಿತಿಯಲ್ಲಿ ಬದಲಾವಣೆ.
ಹಣದುಬ್ಬರದ ಆರ್ಥಿಕ ಭಯದಿಂದ ಬಂಗಾರದ ಮೇಲೆ ಹೆಚ್ಚಿನ ನಂಬಿಕೆ.

ಈ ದರಗಳ ಭವಿಷ್ಯ ಇನ್ನು ಏನೇನಾಗಲಿದೆ ಎಂಬುದು ಜಾಗತಿಕ ಬಂಡವಾಳ ಮಾರುಕಟ್ಟೆಯ (Global capital markets) ಮೇಲೆ ಅವಲಂಬಿತವಾಗಿದೆ. ಚಿನ್ನ ಖರೀದಿಸುವ ಯೋಜನೆ ಮಾಡಿಕೊಂಡಿರುವ ಗ್ರಾಹಕರು ಇಂತಹ ದರ ಏರಿಕೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಖರೀದಿ ತೀರ್ಮಾನಗಳನ್ನು ಕೈಗೊಳ್ಳುವುದು ಉತ್ತಮ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!