ಅಮೆಜಾನ್ ಸಮ್ಮರ್ ಸೇಲ್ 2025(Amazon Summer Sale 2025) :20,000 ರೂ. ಒಳಗಿನ ಟಾಪ್ ಫ್ರಿಡ್ಜ್ ಡೀಲ್ ಗಳ ಮಾಹಿತಿ. ವಿದ್ಯುತ್ ಉಳಿತಾಯ, ಗ್ರಾಹಕರ ವಿಶ್ವಾಸ ಮತ್ತು ಆಕರ್ಷಕ ಬೆಲೆಗಳಲ್ಲಿ ಲಭ್ಯ!
ಇತ್ತೀಚಿನ ವರ್ಷಗಳಲ್ಲಿ ವಾಡಿಕೆಯ ಜೀವನಶೈಲಿಯಲ್ಲಿ ತಂತ್ರಜ್ಞಾನ ಆಧಾರಿತ ಉಪಕರಣಗಳ ಪಾತ್ರ ಹೆಚ್ಚುತ್ತಿರುವಂತೆ, ಮನೆಯ ಅವಿಭಾಜ್ಯ ಭಾಗವಾದ ಫ್ರಿಡ್ಜ್ ಖರೀದಿಯೂ ಕೂಡ ಹೆಚ್ಚಾಗಿದೆ. ಬೆಲೆಯು ಕಡಿಮೆ ಆಗಿದ್ದರೂ ಗುಣಮಟ್ಟದಲ್ಲಿ ಹೊಂದಾಣಿಕೆಯಾಗುವ ಫ್ರಿಡ್ಜ್ ಹುಡುಕುತ್ತಿರುವ ಗ್ರಾಹಕರಿಗಾಗಿ, ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2025(Amazon Summer Sale 2025:) ಅತ್ಯುತ್ತಮ ಅವಕಾಶಗಳನ್ನು ನೀಡುತ್ತಿದೆ. ವಿಶೇಷವಾಗಿ ₹20,000 ರೂಪಾಯಿಯೊಳಗಿನ ಉತ್ತಮ ರೆಫ್ರಿಜಿರೇಟರ್‌ಗಳ ಮೇಲೆ ಭಾರಿ ರಿಯಾಯಿತಿ, ಜೊತೆಗೆ HDFC ಬ್ಯಾಂಕ್ ಕಾರ್ಡ್ ಬಳಸಿ ಹೆಚ್ಚುವರಿ 10% ಡಿಸ್ಕೌಂಟ್‌ವನ್ನೂ ಪಡೆಯಬಹುದಾಗಿದೆ. ಹಾಗಿದ್ದರೆ ಈ ಸೇಲ್‌ನಲ್ಲಿ ಸಿಗುವ ಟಾಪ್ ಫ್ರಿಡ್ಜ್ ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಸೇಲ್‌ನಲ್ಲಿ LG, Samsung, Haier, IFB ಮುಂತಾದ ಜನಪ್ರಿಯ ಮತ್ತು ವಿಶ್ವಾಸಾರ್ಹ ಬ್ರಾಂಡ್‌ಗಳ ಹಲವಾರು ಆಯ್ಕೆಗಳು ಲಭ್ಯವಿದ್ದು, 2 ರಿಂದ 4 ಜನರಿರುವ ಪುಟಾಣಿ ಕುಟುಂಬಗಳಿಗೆ ಹೊಂದುವಂತಹ ಎನರ್ಜಿ ಎಫಿಷಿಯಂಟ್ (4 ಅಥವಾ 5 ಸ್ಟಾರ್ ರೇಟಿಂಗ್) ಸಿಂಗಲ್ ಡೋರ್ ಡೈರೆಕ್ಟ್ ಕೂಲ್ ರೆಫ್ರಿಜಿರೇಟರ್‌ಗಳಿಗಾಗಿ(cool refrigerators) ಇದು ಉತ್ತಮ ಅವಕಾಶ.
ಇಲ್ಲಿದೆ ಈ ಸೇಲ್‌ನಲ್ಲಿ ಲಭ್ಯವಿರುವ ಟಾಪ್ ಫ್ರಿಡ್ಜ್ ಮಾದರಿಗಳ ವಿವರ:
1. Haier 190 L, 4 Star, Direct Cool Single Door Refrigerator:

ಸಾಮರ್ಥ್ಯ: 190 ಲೀಟರ್
ಸ್ಟಾರ್ ರೇಟಿಂಗ್: 4 ಸ್ಟಾರ್ (ಎನರ್ಜಿ ಎಫಿಷಿಯಂಟ್)
ಹೊಂದಿಕೆ: 2-3 ಜನರ ಕುಟುಂಬಗಳಿಗೆ ಸೂಕ್ತ
ಡಿಸ್ಕೌಂಟ್ ಬೆಲೆ: ₹14,490
ಹೆಚ್ಚುವರಿ ಕೂಪನ್ ರಿಯಾಯಿತಿ: ₹1,000
ಈ ಹೈಯರ್ ಫ್ರಿಡ್ಜ್ ಅತ್ಯುತ್ತಮ ದರದಲ್ಲಿ ಡೈರೆಕ್ಟ್ ಕೂಲಿಂಗ್ ನೀಡುತ್ತದೆ ಮತ್ತು ಹೆಚ್ಚು ವಿದ್ಯುತ್ ಉಳಿತಾಯದೊಂದಿಗೆ ಬರುತ್ತದೆ.
ಫ್ರಿಡ್ಜ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
2. IFB 197L 5 Star Direct-Cool Single Door Refrigerator:

ಸಾಮರ್ಥ್ಯ: 197 ಲೀಟರ್
ಸ್ಟಾರ್ ರೇಟಿಂಗ್: 5 ಸ್ಟಾರ್
ಹೊಂದಿಕೆ: 2-3 ಜನರ ಕುಟುಂಬಕ್ಕೆ
ಡಿಸ್ಕೌಂಟ್ ಬೆಲೆ: ₹1,490
ಹೆಚ್ಚುವರಿ ಕೂಪನ್ ರಿಯಾಯಿತಿ: ₹500
ಅತ್ಯಧಿಕ ವಿದ್ಯುತ್ ಉಳಿತಾಯದ ಶ್ರೇಣಿಗೆ ಸೇರುವ ಈ IFB ಮಾದರಿ ಗರಿಷ್ಠ ದಕ್ಷತೆಯೊಂದಿಗೆ ಬರುತ್ತದೆ.
ಫ್ರಿಡ್ಜ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
3. Samsung 183 L, 4 Star, Digital Inverter Refrigerator:

ಸಾಮರ್ಥ್ಯ: 183 ಲೀಟರ್
ಸ್ಟಾರ್ ರೇಟಿಂಗ್: 4 ಸ್ಟಾರ್
ಡಿಜಿಟಲ್ ಇನ್‌ವರ್ಟರ್ ತಂತ್ರಜ್ಞಾನ: ಕಡಿಮೆ ಶಬ್ದ, ಹೆಚ್ಚು ಲಾಂಗ್ ಲೈಫ್
ಡಿಸ್ಕೌಂಟ್ ಬೆಲೆ: ₹16,390
ಹೆಚ್ಚುವರಿ ಕೂಪನ್ ರಿಯಾಯಿತಿ: ₹1,000
ಸ್ಯಾಮ್ಸಂಗ್‌ನ ಇನ್‌ವರ್ಟರ್ ತಂತ್ರಜ್ಞಾನವು ಶಕ್ತಿಯ ದಕ್ಷತೆಗೆ ಹೆಚ್ಚುವರಿ ಪ್ಲಸ್‌ಪಾಯಿಂಟ್ ಆಗಿದೆ.
ಫ್ರಿಡ್ಜ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4. LG 201 L 5 Star Inverter Direct-Cool Single Door Refrigerator:

ಸಾಮರ್ಥ್ಯ: 201 ಲೀಟರ್
ಸ್ಟಾರ್ ರೇಟಿಂಗ್: 5 ಸ್ಟಾರ್
ಹೊಂದಿಕೆ: 3-4 ಜನರ ಕುಟುಂಬಗಳಿಗೆ ಸೂಕ್ತ
ಡಿಸ್ಕೌಂಟ್ ಬೆಲೆ: ₹19,490
ಹೆಚ್ಚುವರಿ ಕೂಪನ್ ರಿಯಾಯಿತಿ: ₹750
ಫ್ರಿಡ್ಜ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಈ LG ಫ್ರಿಡ್ಜ್ ಉತ್ತಮ ಸಾಮರ್ಥ್ಯ, ಉತ್ಕೃಷ್ಟ ಶಕ್ತಿ ಉಳಿತಾಯ ಮತ್ತು ವಿಶಿಷ್ಟ ನಡವಳಿಕೆಗೆ ಹೆಸರುವಾಸಿಯಾಗಿದೆಯಾಗಿದೆ.
ಈ ಎಲ್ಲಾ ಫ್ರಿಡ್ಜ್ ಮಾದರಿಗಳು ತಮ್ಮ ಶ್ರೇಣಿಯಲ್ಲಿ ಉತ್ತಮ ದಕ್ಷತೆ, ಉತ್ತಮ ಶಕ್ತಿ ಉಳಿತಾಯ ಮತ್ತು ಬೆಸ್ಟ್ ಕೊಡುಗೆಗಳೊಂದಿಗೆ ಬರುತ್ತವೆ. ಅಮೆಜಾನ್ ಸೇಲ್ ಮುಗಿಯುವ ಮೊದಲು, ನಿಮ್ಮ ಬಜೆಟ್‌ಗೆ ತಕ್ಕಂತೆ ಒಂದು ಉತ್ತಮ ಮತ್ತು ಸ್ಥಿರ ಫ್ರಿಡ್ಜ್ ಆಯ್ಕೆಮಾಡಿ ಮನೆಯ ದಿನನಿತ್ಯದ ಜೀವನವನ್ನು ಸುಗಮಗೊಳಿಸಿಕೊಳ್ಳಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.