ಗಂಗಾ ಕಲ್ಯಾಣ ಯೋಜನೆ 2025: ಬೋರ್‌ವೆಲ್, ಪಂಪ್‌ಸೆಟ್ ಸಬ್ಸಿಡಿ ವಿವರಗಳು
ಕರ್ನಾಟಕ ಸರ್ಕಾರವು ರೈತರಿಗೆ ನೀರಾವರಿ ಸೌಲಭ್ಯವನ್ನು ವಿಸ್ತರಿಸಲು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್‌ವೆಲ್ ಕೊರೆಯಲು ಹಾಗೂ ಪಂಪ್‌ಸೆಟ್ ಅಳವಡಿಸಲು ಹಣದ ಸಹಾಯ ನೀಡುತ್ತಿದೆ. ಈ ಯೋಜನೆಯಡಿ ಸಣ್ಣ ಹಾಗೂ ಅತಿ ಸಣ್ಣ ರೈತರು 1.5 ಲಕ್ಷ ರೂಪಾಯಿಯಿಂದ 3.5 ಲಕ್ಷ ರೂಪಾಯಿ ವರೆಗೆ ಸಬ್ಸಿಡಿ ಪಡೆಯಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ಪ್ರಮುಖ ಅಂಶಗಳು:
✅ ಸಹಾಯಧನ ರೂಪಾಯಿ 1.5 ಲಕ್ಷದಿಂದ 3.5 ಲಕ್ಷ (ಬೋರ್‌ವೆಲ್ ಆಳ ಮತ್ತು ಪ್ರದೇಶ ಅನುಸಾರ)
✅ ಪಂಪ್‌ಸೆಟ್ ಅಳವಡಿಕೆಗೆ ಹಣದ ಸಹಾಯ
✅ 1.20 ಎಕರೆ ರಿಂದ 5 ಎಕರೆ ಜಮೀನು ಹೊಂದಿದವರಿಗೆ ಅರ್ಹತೆ
✅ ಅರ್ಜಿ ಪ್ರಕ್ರಿಯೆ ಸರಳ ಮತ್ತು ಆನ್ಲೈನ್
ಗಂಗಾ ಕಲ್ಯಾಣ ಯೋಜನೆಗೆ ಯಾರು ಅರ್ಹರು?
- ಸಣ್ಣ ಮತ್ತು ಅತಿ ಸಣ್ಣ ರೈತರು (1.20 ರಿಂದ 5 ಎಕರೆ ಜಮೀನು)
- SC/ST, OBC, ಸಾಮಾನ್ಯ ವರ್ಗದ ರೈತರು (ರಾಜ್ಯ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ)
- ಜಮೀನಿನ ಮಾಲೀಕತ್ವ ದಾಖಲೆಗಳು (ಪಟ್ಟೆ, RTC) ಇರುವವರು
ಅರ್ಜಿ ಸಲ್ಲಿಸುವುದು ಹೇಗೆ?
- ಆಫೀಸಿಯಲ್ ವೆಬ್ಸೈಟ್: https://ssk.kar.nic.in
- ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿ.
- ಗ್ರಾಮ ಪಂಚಾಯತ್ / ತಾಲೂಕ ಕಚೇರಿದಲ್ಲಿ ಮಾಹಿತಿ ಪಡೆಯಿರಿ.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಜಮೀನಿನ ದಾಖಲೆ (RTC, ಪಟ್ಟೆ)
- ಬ್ಯಾಂಕ್ ಪಾಸ್‌ಬುಕ್
- ರೈತರ ಪರಿಚಯ ಪತ್ರ
- ಪಾಸ್ಪೋರ್ಟ್ ಗಾತ್ರದ ಫೋಟೋ
ಸಹಾಯಕ್ಕಾಗಿ ಸಂಪರ್ಕಿಸಿ:
📞 ಕಲ್ಯಾಣ ಮಿತ್ರ ಹೆಲ್ಪ್‌ಲೈನ್: 9482300400 (24×7)
🐦 Twitter: @SWDGok
🌐 ವೆಬ್ಸೈಟ್: https://ssk.kar.nic.in
ಗಂಗಾ ಕಲ್ಯಾಣ ಯೋಜನೆಯ ಪ್ರಯೋಜನಗಳು:
✔️ ನೀರಾವರಿ ಸೌಲಭ್ಯದಲ್ಲಿ ಸುಧಾರಣೆ
✔️ ಬೆಳೆ ಇಳುವರಿ ಹೆಚ್ಚಳ
✔️ ರೈತರ ಆರ್ಥಿಕ ಸ್ವಾವಲಂಬನೆ
✔️ ಸರ್ಕಾರದಿಂದ ಪೂರ್ಣ ಆರ್ಥಿಕ ಬೆಂಬಲ
ಮುಖ್ಯ ಸೂಚನೆ:
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಪರಿಶೀಲಿಸಿ.
- ನಕಲಿ ವೆಬ್ಸೈಟ್‌ಗಳಿಂದ ದೂರ ಇರಿ, ಅಧಿಕೃತ ಲಿಂಕ್ ಮಾತ್ರ ಬಳಸಿ.
- ಹೆಚ್ಚಿನ ಮಾಹಿತಿಗೆ ತಾಲೂಕ ಕಚೇರಿಗೆ ಸಂಪರ್ಕಿಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಶಿವರಾಜ್ ಅವರು NeedsOfPublic.in ನಲ್ಲಿ ಸಾರ್ವಜನಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸುದ್ದಿಗಳ ವಿಭಾಗದ ಹಿರಿಯ ಸಂಪಾದಕರಾಗಿದ್ದಾರೆ (Senior Editor). ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದರೂ, ಮಾಧ್ಯಮ ಕ್ಷೇತ್ರದ ಮೇಲಿರುವ ಅತೀವ ಆಸಕ್ತಿಯಿಂದಾಗಿ 2019 ರಲ್ಲಿ ಡಿಜಿಟಲ್ ಜಗತ್ತಿಗೆ ಕಾಲಿಟ್ಟರು. ಇವರು ಆರಂಭಿಸಿದ “Suddi No.1 Kannada” ಯೂಟ್ಯೂಬ್ ಚಾನೆಲ್ ಪ್ರಸ್ತುತ 300K ಗೂ ಹೆಚ್ಚು ಸಬ್ಸ್ಕ್ರೈಬರ್ಗಳನ್ನು ಹೊಂದುವ ಮೂಲಕ ಜನಪ್ರಿಯವಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಉತ್ತಮ ಅನುಭವ ಹೊಂದಿರುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕೀರ್ಣ ಯೋಜನೆಗಳನ್ನು ಹಾಗೂ ವಿದ್ಯಾರ್ಥಿವೇತನಗಳನ್ನು (Scholarships) ಸರಳವಾಗಿ ವಿಶ್ಲೇಷಿಸಿ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇದರ ಜೊತೆಗೆ ಪ್ರಮುಖ ಶೈಕ್ಷಣಿಕ ಅಪ್ಡೇಟ್ಗಳು ಮತ್ತು ನಿಖರ ಮಾಹಿತಿ ನೀಡುವ ವಿಡಿಯೋ ಕಂಟೆಂಟ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಇವರ ಬರವಣಿಗೆಯ ವಿಶಿಷ್ಟ ಶೈಲಿಯಾಗಿದೆ.


WhatsApp Group




Leave a Reply