ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ವಾಚ್ ಗಳಿಗೆ ಯುವ ಜನತೆ ಮಾರುಹೋಗುತ್ತಿದ್ದಾರೆ. ಹೌದು ಸ್ಮಾರ್ಟ್ ಫೋನ್ ಗಳಂತೆ ಸ್ಮಾರ್ಟ್ ವಾಚ್ಗಳು ಸಹ ನಮ್ಮ ಜೀವನದ ಪ್ರಮುಖ ಭಾಗವಾಗಿದ್ದು. ಈ ಸ್ಮಾರ್ಟ್ ವಾಚ್ ಗಳು ಬಳಕೆದಾರರಿಗೆ ಅನೇಕ ರೀತಿಯ ಸಹಾಯವನ್ನು ಮಾಡುತ್ತವೆ. ನಮ್ಮ ಪ್ರತಿ ದಿನದ ವರ್ಕೌಟ್ಸ್ ಗಳನ್ನ ಇದು ರೆಕಾರ್ಡ್ ಮಾಡುತ್ತವೆ, ಆರಂಭದಲ್ಲಿ ಸ್ಮಾರ್ಟ್ ವಾಚ್ ಗಳು ತುಂಬಾ ದುಬಾರಿಯಾಗಿದ್ದವು. ಆದರೆ ಈಗ ಅತಿ ಕಡಿಮೆ ಬೆಲೆಯಲ್ಲಿ ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿವೆ. ಹೌದು, ಕೇವಲ 1099 ರೂ. ಗೆ ಸಿಗುವ ಬೆಸ್ಟ್ ಸ್ಮಾರ್ಟ್ ವಾಚ್ ಈ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ | Amazon Great Republic Day sale !
ಅಮೆಜಾನ್ ಅಲ್ಲಿ ಇದೇ ಜನವರಿ 13 ರಿಂದ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ನಡೆಯುತ್ತಿದ್ದು ಇದೇ ತಿಂಗಳು 18ನೇ ತಾರೀಖಿಗೆ ಕೊನೆಗೊಳ್ಳುತ್ತಿದೆ. ಗ್ರಾಹಕರು ಈ ಸೇಲ್ ನಲ್ಲಿ ಮೊಬೈಲ್ ಫೋನ್ & ಲ್ಯಾಪ್ಟಾಪ್ ಗಳ ಮೇಲೆ 40% ರಿಯಾಯಿತಿ ಪಡೆಯಬಹುದು, ಮತ್ತು ವಿಶೇಷವಾಗಿ ಸ್ಮಾರ್ಟ್ ವಾಚ್ಗಳ ಮೇಲೆ 75% ವರೆಗೆ ರಿಯಾಯಿತಿ ಕೊಡಲಾಗಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ರಿಯಾಯತಿ ದರಗಳಲ್ಲಿ ಎಲ್ಲಾ ಗ್ಯಾಜೆಟ್ಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ನಾಯ್ಸ್ ಕ್ವಾಡ್ ಕಾಲ್ ಸ್ಮಾರ್ಟ್ ವಾಚ್ (Noise Newly Launched Quad Call)
ಅಮೆಜಾನ್ ನಲ್ಲಿ ಇದುವರೆಗೂ ಈ ವಾಚ್ ಒಂದು ಲಕ್ಷಕ್ಕೂ ಅಧಿಕ ಸೇಲ್ ಆಗಿದ್ದು, 4.0 ರೇಟಿಂಗ್ ಅನ್ನು ಪಡೆದಿದ್ದು, ಕೇವಲ ರೂ.1099 ರೂ.ಗೆ ಇದು ಲಭ್ಯವಿದ್ದು, ಅತೀ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ವಾಚ್ ಖರೀದಿ ಮಾಡಲು ಇದು ಸೂಕ್ತ ಸಮಯ.
ಈ ಸ್ಮಾರ್ಟ್ ವಾಚ್ ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
1.81 ಇಂಚುಗಳು(4.59cms) TFT ಡಿಸ್ಪ್ಲೇ
7-ದಿನಗಳ ಬ್ಯಾಟರಿ ಬಾಳಿಕೆ
ಚಾರ್ಜಿಂಗ್ – ಸ್ಮಾರ್ಟ್ ವಾಚ್ ಸುಮಾರು 260mAh ಬ್ಯಾಟರಿಯನ್ನು ಹೊಂದಿದೆ.
ಮ್ಯೂಸಿಕ್ ಪ್ಲೇಬ್ಯಾಕ್ – ಸ್ಮಾರ್ಟ್ವಾಚ್ ರಿಮೋಟ್ ಮ್ಯೂಸಿಕ್ ಕಂಟ್ರೋಲ್ ವೈಶಿಷ್ಟ್ಯವನ್ನು ಹೊಂದಿದೆ
ಬ್ಲೂಟೂತ್ ಕರೆ ಮಾಡುವಿಕೆ – ಬ್ಲೂಟೂತ್ ಕರೆ ಮಾಡುವಿಕೆಯೊಂದಿಗೆ ಸುಧಾರಿತ ಕರೆ ಅನುಭವವನ್ನು ಅನುಭವಿಸಿ.
ಬೆಲೆ ಎಷ್ಟು?
ಈ ಸ್ಮಾರ್ಟ್ ವಾಚ್ ಅಮೆಜಾನ್ ಅಲ್ಲಿ ಈಗ ಕೇವಲ 1099 ಗೆ ಲಭ್ಯವಿದ್ದು. ಕಡಿಮೆ ಬೆಲೆಯಲ್ಲಿ ಬ್ಲೂಟೂತ್ ಕಾಲಿಂಗ್ ಸ್ಮಾರ್ಟ್ ವಾಚ್ ಖರೀದಿ ಮಾಡಿರುವ ಸೂಕ್ತ ಸಮಯ. ಈ ಸ್ಮಾರ್ಟ್ ವಾಚ್ ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಸ್ಮಾರ್ಟ್ ವಾಚ್ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
- ಒಪ್ಪೋ 5G ಮೊಬೈಲ್ ಸೇಲ್ ಪ್ರಾರಂಭ.! ಬೆಲೆ ಎಷ್ಟು ಗೊತ್ತಾ?
- ರೆಡ್ಮಿ ನೋಟ್ 13 ಪ್ರೊ ಮೊಬೈಲ್ ಬಿಡುಗಡೆ, ಖರೀದಿಗೆ ಮುಗಿಬಿದ್ದ ಜನ.
- ಐಕ್ಯೂದ ಈ ಹೊಸ ಮೊಬೈಲ್ ಬೆಲೆಯಲ್ಲಿ ಭಾರಿ ಇಳಿಕೆ ಸಾಧ್ಯತೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
- ಟೆಕ್ನೋ ದ ಈ ಮೊಬೈಲ್ ಮೇಲೆ ಭರ್ಜರಿ ಡಿಸ್ಕೌಂಟ್..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
- ಐಕ್ಯೂದ ಈ ಮೊಬೈಲ್ ಬೆಲೆಯಲ್ಲಿ ಭಾರೀ ಇಳಿಕೆ! ಇಲ್ಲಿದೆ ಕಂಪ್ಲೀಟ್ ಮಾಹಿತಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





