ಸಿನೆಮಾ ( Cinema ) ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರೂ ಇಷ್ಟ ಪಡುತ್ತಾರೆ. ಕೆಲವರಂತೂ ಸಿನೆಮಾ ಎಂದರೆ ಸಾಕು ಬೇರೆ ಏನೂ ಬೇಡ. ಸಿನೆಮಾ ಬಗ್ಗೆ ಅಷ್ಟು ಹುಚ್ಚರಾಗಿದ್ದೀವಿ. ಇಂದು ವಾರಕ್ಕೊಂದು ಹೊಸ ಸಿನೆಮಾಗಳನ್ನು ನಾವು ಕಾಣುತ್ತೇವೆ. ಹಾಗೆಯೇ ಸಿನೆಮಾ ಫೀಲ್ಡ್ ( Cinema Field ) ನಲ್ಲೂ ಇಂದು ಪೈಪೋಟಿ ( Competition ) ಬಹಳ ಇದೆ. ಹಾಗೆಯೇ ಇಂದು ಒಂದೇ ದಿನಕ್ಕೆ 20 ಸಿನೆಮಾ ಬಿಡುಗಡೆ(movie relies) ಯಾಗುತ್ತದೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇಂದು ಜಗತ್ತು ಕೂಡ ಸಿನೆಮಾ ರೀತಿಯಲ್ಲಿ ಆಗಿ ಬಿಟ್ಟಿದೆ. ಮೊದಲು ಜನರು ಹೆಚ್ಚು ಚಿತ್ರ ಮಂದಿರಕ್ಕೆ ( Theaters ) ಭೇಟಿ ನೀಡಿ ಸಿನೆಮಾ ವೀಕ್ಷಿಸುತ್ತಿದ್ದರು. ಆದರೆ ಕ್ರಮೇಣ ಅದು ಕಡಿಮೆಯಾಯಿತು. ಇದೀಗ ಜನರು ಹೆಚ್ಚು ಸಿನೆಮಾ ವನ್ನು ತಮ್ಮ ಮನೆಯ ಟಿವಿಯಲ್ಲಿ ಮತ್ತು ಮೊಬೈಲ್ ಫೋನ್ ಗಳಲ್ಲಿ ವೀಕ್ಷಿಸುತ್ತಾರೆ. ಯಾಕೆಂದರೆ ಕೊರೊನ ( Corona Virus ) ಅನ್ನೋ ಮಹಾಮಾರಿ ಬಂದ ನಂತರ ಹಲವು ಚಿತ್ರ ಮಂದಿರಗಳು ಮುಚ್ಚಿ ಹೋಗಿವೆ. ಮತ್ತು ಒನ್ನೊಂದು ಮುಖ್ಯ ವಿಚಾರ ಎಂದರೆ ಇಂದಿನ ಒತ್ತಡದ ಜೀವನದಲ್ಲಿ ಚಿತ್ರ ಮಂದಿರಗಳಿಗೆ ಭೇಟಿ ನೀಡಲು ಸಮಯ ಇಲ್ಲದೇ ಇರುವುದು.
ಸದ್ಯಕ್ಕೆ ಈಗ ಚಿತ್ರಮಂದಿರಗಳಲ್ಲಿ ಪ್ರತಿ ವಾರ ಸುಮಾರು 50 ರಿಂದ 60 ಚಲನಚಿತ್ರಗಳು ಬಿಡುಗಡೆಯಾಗುತ್ತವೆ. ಅದರ ಜೊತೆಗೆ ಒಟಿಟಿ ಪ್ಲಾಟ್ ಫಾರ್ಮ್ ನಲ್ಲೂ ( OTT Flatform ) ಹಲವು ಹೊಸ ಸಿನಿಮಾ, ವೆಬ್ ಸಿರೀಸ್ ಗಳು ಬಿಡುಗಡೆ ಆಗುತ್ತವೆ. ಚಿತ್ರಮಂದಿರದಲ್ಲಿ ಬಿಡುಗಡೆಯಾದ ಒಂದೇ ವಾರಕ್ಕೆ ಕೆಲವು ಸಿನಿಮಾಗಳು ಓಟಿಟಿಯಲ್ಲಿ ( OTT ) ಬಿಡುಗಡೆಯಾದರೆ, ಕೆಲವರು ಸಿನಿಮಾಗಳು ಒಂದು ತಿಂಗಳ ಬಳಿಕ ಡಿಜಿಟಲ್ ನಲ್ಲಿ ಅಥವಾ ಮೊಬೈಲ್ ಫೋನ್ ಗಳಲ್ಲಿ ವೀಕ್ಷಿಸಲು ಲಭ್ಯವಿರುತ್ತವೆ.

ಜನಪ್ರಿಯ ಓಟಿಟಿಯಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿವೆ 20 ಸಿನೆಮಾ :
ಇನ್ನು ಮುಖ್ಯ ವಿಚಾರಕ್ಕೆ ಬರುವುದಾದರೆ, ಇಂದು ( ಡಿಸೆಂಬರ್ 15 ) ಏಕಕಾಲದಲ್ಲಿ 22 ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಈ ಒಂದು ವಿಚಾರ ಸಿನಿ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಈ ಸಿನೆಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗದೆ ಇಂದು ಚಿತ್ರ ಮಂದಿರಗಳಷ್ಟೇ ಜನಪ್ರಿಯ ಹೊಂದಿದ OTT ಗಳಲ್ಲಿ ಬರುತ್ತಿವೆ.
ಆ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಯಾವುವು? ಅವುಗಳ ಸ್ಟ್ರೀಮಿಂಗ್‌ಗೆ ಯಾವಾಗ ಲಭ್ಯವಿರುತ್ತವೆ ಎಂಬುದನ್ನು ತಿಳಿದು ಕೊಳ್ಳೋಣ ಬನ್ನಿ.
ಚಿತ್ರ ಮಂದಿರಗಳಲ್ಲಿ ರಿಲೀಸ್ ಆಗುವ ಸಿನೆಮಾಗಳು :
ಸುಮಾರು ಚಲನ ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆ ಆದರೆ ಚಿತ್ರಮಂದಿರಗಳಲ್ಲಿ ಸಿನೆಮಾಗಳು ರಿಲೀಸ್ ಆಗುದಿಲ್ಲವೇ ಎಂಬ ಪ್ರಶ್ನೆ ಇದೀಗ ನಿಮ್ಮನ್ನು ಕಾಡುತ್ತಿದೆ ಅಲ್ಲವೇ ? ಹೌದು ಓಟಿಟಿಯಲ್ಲಿ ರಿಲೀಸ್ ಆಗುವ ಸಿನಿಮಾಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಸಣ್ಣ ಸಿನಿಮಾಗಳು ಇಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿವೆ. ಅವುಗಳೆಂದರೆ :
ಸ್ನೇಹರ್ಷಿ
ಯೂಸ್‌ಲೆಸ್ ಫೆಲೋ
ಮಾಯಾನಗರಿ
ಸೈಕಿಕ್
ಶಾಂತಲಾ
ಬಾ ನಲ್ಲೆ ಮದುವೆಗೆ
ಮುಂತಾದ ಚಿತ್ರಗಳು ಈ ವಾರ ಬಿಡುಗಡೆಯಾಗಲಿವೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಇಂದು ಓಟಿಟಿನಲ್ಲಿ ( OTT ) ನಲ್ಲಿ ಚಲನಚಿತ್ರಗಳು, ವೆಬ್ ಸರಣಿಗಳು ಬಿಡುಗಡೆಯಾಗಲಿದೆ. ಅವುಗಳ ಪಟ್ಟಿ ಈ ಕೆಳಗಿನಂತಿದೆ :
ಅಮೆಜಾನ್ ಪ್ರೈಮ್(Amazon Prime) ಒಟಿಟಿಯಲ್ಲಿ ಬಿಡುಗಡೆ ಆಗುವ ಸಿನೆಮಾಗಳು ಮತ್ತು ವೆಬ್ ಸಿರೀಸ್ ಗಳು :
ವ್ಯೂಹಂ (ತೆಲುಗು ವೆಬ್ ಸಿರೀಸ್)
ಫಸ್ಟ್ ಯಾಕ್ಸ್ (ಹಿಂದಿ ವೆಬ್ ಸಿರೀಸ್)
ಇಮ್ಮೆಚ್ಯೂರ್ ಸೀಜನ್ 3 (ಹಿಂದಿ ಸಿರೀಸ್)
ಡೇತ್ ಗೇಮ್ (ಕೊರಿಯನ್ ವೆಬ್ ಸಿರೀಸ್ )
ರೀಚರ್ ನ ಸೀಸನ್ 2 (ಇಂಗ್ಲೀಷ್ ಸಿರೀಸ್)
ದೇಹತಿ ಲಡ್ಕೆ (ಹಿಂದಿ ವೆಬ್ ಸಿರೀಸ್)
ಈ ಸಿನೆಮಾಗಳು ಬಿಡುಗಡೆಯಾಗುತ್ತಿದೆ.
ನೆಟ್ ಫ್ಲಿಕ್ಸ್(NetFlix) ಓಟಿಟಿಯಲ್ಲಿ ಬಿಡುಗಡೆ ಆಗುವ ಸಿನೆಮಾ ಮತ್ತು ವೆಬ್ ಸಿರೀಸ್ ಗಳು :
ಕರೋಲ್ & ದಿ ಎಂಡ್ ಆಫ್ ದಿ ವರ್ಲ್ಡ್ (ಇಂಗ್ಲೀಷ್ ಸಿರೀಸ್)
ಚಿಕನ್ ರನ್: ಡಾನ್ ಆಫ್ ದಿ ನುಗ್ಗೆಟ್ (ಇಂಗ್ಲಿಷ್ ಸಿನಿಮಾ)
ಅರ್ಚರ್: ಸೀಸನ್ 14 (ಇಂಗ್ಲೀಷ್ ಸಿರೀಸ್)
ಒನ್ ಪೀಸ್ ಫಿಲ್ಮ್ ರೆಡ್ (ಜಪಾನೀಸ್ ಸಿನಿಮಾ)
ಫೇಸ್ ಟು ಫೇಸ್ ವಿಥ್ ETA (ಸ್ಪ್ಯಾನಿಷ್ ಸಿನಿಮಾ)
ಫಮಿಲಿಯಾ (ಸ್ಪ್ಯಾನಿಷ್ ಸಿನಿಮಾ)
ಶೇಷಮ್ ಮೈಕ್-ಇಲ್ ಫಾತಿಮಾ (ಮಲಯಾಳಂ ಸಿನಿಮಾ)
ಹೇ ಕ್ರಿಸ್ಮಸ್ (ಇಂಗ್ಲೀಷ್ ಸಿರೀಸ್)
ದಿ ಕ್ರೌನ್ ಸೀಸನ್ 6: ಪಾರ್ಟ್-2 (ಇಂಗ್ಲೀಷ್ ಸಿರೀಸ್ , ಬಿಡುಗಡೆಯಾಗಿದೆ)
ಯೋ ಯೋ ಹಕುಶೋ (ಜಪಾನೀಸ್ ಸಿನಿಮಾ)
ಈ ಸಿನೆಮಾಗಳು ಬಿಡುಗಡೆಯಾಗುತ್ತಿದೆ.
ಹಾಟ್ ಸ್ಟಾರ್(Hotstar) ನಲ್ಲಿ ಬಿಡುಗಡೆ ಆಗುವ ಸಿನೆಮಾ ಗಳು :
ದ ಫಿಲಾನ್ಸರ್ ಸೀಸನ್ 2 (ಹಿಂದಿ ಸಿರೀಸ್ )
ಫಲಿಮಿ (ಮಲಯಾಳಂ ಸಿನಿಮಾ)
ಸಿನೆಮಾಗಳು ಬಿಡುಗಡೆಯಾಗುತ್ತಿದೆ.
ಜಿಯೋ ಸಿನಿಮಾದಲ್ಲಿ ಬಿಡುಗಡೆ ಆಗುವ ಸಿನೆಮಾಗಳು :
ದಿ ಸೌವೆನೀರ್ (ಇಂಗ್ಲೀಷ್ ಸಿನಿಮಾ, ಡಿಸೆಂಬರ್ 17ರಿಂದ)
ಔಟ್ ಆಫ್ ಟೈಮ್ (ಹಿಂದಿ ಸಿನಿಮಾ)
ದಿ ಬ್ಲ್ಯಾಕ್ನಿಂಗ್ (ಇಂಗ್ಲೀಷ್ ಸಿನಿಮಾ, ಡಿಸೆಂಬರ್ 16ರಿಂದ)
ಸಿನೆಮಾಗಳು ಬಿಡುಗಡೆಯಾಗುತ್ತಿದೆ.
ಇನ್ನು ಜಿ5 ಒಟಿಟಿ(Zee 5 OTT)ಯಲ್ಲಿ ಬಿಡುಗಡೆ ಆಗುವ ಸಿನೆಮಾಗಳು ಹೀಗಿವೆ :
ಕೂಸೆ ಮುನಿಸ್ವಾಮಿ ವೀರಪ್ಪನ್ (ತಮಿಳು ಸಿರೀಸ್ )
ಮಿಸ್ಟರ್ ಅ್ಯಂಡ್ ಮಿಸೆಸ್ (ಹಿಂದಿ ಸಿರೀಸ್)
ಸಿನೆಮಾಗಳು ಬಿಡುಗಡೆಯಾಗುತ್ತಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





