chinnada dara january 31 scaled

Gold Rate Today: ಚಿನ್ನದ ಬೆಲೆ ಸತತ ಇಳಿಕೆ, ಕೇಂದ್ರದ ಬಜೆಟ್ ನಲ್ಲಿ ಆಗುತ್ತಾ ಮ್ಯಾಜಿಕ್.? ಆಭರಣ ಕೊಳ್ಳುವವರಿಗೆ ಗುಡ್ ನ್ಯೂಸ್! ಇಲ್ಲಿದೆ ಇಂದಿನ ಚಿನ್ನದ ದರ

Categories:
WhatsApp Group Telegram Group

ಬೆಂಗಳೂರು: ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಬುಲಿಯನ್ ಮಾರುಕಟ್ಟೆಯಲ್ಲಿ (Bullion Market) ಮಹತ್ತರ ಬದಲಾವಣೆಗಳು ಕಂಡುಬರುತ್ತಿವೆ. ನಿನ್ನೆ ಒಂದೇ ದಿನಕ್ಕೆ ಬರೋಬ್ಬರಿ 750 ರೂಪಾಯಿಗೂ ಹೆಚ್ಚು ಕುಸಿತ ಕಂಡಿದ್ದ ಬಂಗಾರದ ಬೆಲೆ, ಇಂದು ಶನಿವಾರ ಇಂದು ಮತ್ತೇ ಇಳಿಕೆ ಆಗಿದೆ.

ವಾರಾಂತ್ಯದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ವಹಿವಾಟು ಮಂದಗತಿಯಲ್ಲಿದ್ದು, ಇದು ಭಾರತದ ಚಿಲ್ಲರೆ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ನಿನ್ನೆಯ ಇಳಿಕೆ ದರದಲ್ಲೇ ಇಂದೂ ಕೂಡ ಚಿನ್ನ ಖರೀದಿಸಲು ಅವಕಾಶವಿದೆ.

ಬಜೆಟ್ ಎಫೆಕ್ಟ್ ಏನಾಗಬಹುದು? ತಜ್ಞರ ಪ್ರಕಾರ, ಬಜೆಟ್‌ನಲ್ಲಿ ಆಮದು ಸುಂಕದ (Import Duty) ಬಗ್ಗೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಸೋಮವಾರದ ಚಿನ್ನದ ದರ ನಿರ್ಧಾರವಾಗಲಿದೆ. ಒಂದು ವೇಳೆ ಸುಂಕ ಇಳಿಸಿದರೆ ಚಿನ್ನ ಇನ್ನಷ್ಟು ಅಗ್ಗವಾಗಬಹುದು, ಇಲ್ಲದಿದ್ದರೆ ಮತ್ತೆ ಏರಿಕೆ ಕಾಣಬಹುದು. ಹೀಗಾಗಿ ಇಂದಿನ ಕಡಿಮೆ ದರವು ಖರೀದಿಗೆ ಸುರಕ್ಷಿತ ಆಯ್ಕೆ ಎನ್ನಲಾಗಿದೆ.

ಚಿನ್ನ-ಬೆಳ್ಳಿ ಬೆಲೆ ಇಂದು, ಜನವರಿ 31, 2026: Gold Price Today

ಇಂದು ಬೆಳಿಗ್ಗೆ 7 ಗಂಟೆಗೆ ನಾವು ಚಿನ್ನದ ಮಾರುಕಟ್ಟೆ ದರ ಪರಿಶೀಲಿಸಿದ ಪ್ರಕಾರ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: ₹ 1,69,190 ರೂ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,55,090 ರೂ. ಬೆಳ್ಳಿ ಬೆಲೆ 1 ಕೆಜಿ: ₹2,57,900

ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?:

ಒಂದು ಗ್ರಾಂ ಚಿನ್ನ (1GM)

18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 12,689
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 15,509
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 16,919

ಎಂಟು ಗ್ರಾಂ ಚಿನ್ನ (8GM)

18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 1,01,512

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 1,24,072
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 1,35,352

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಹತ್ತು ಗ್ರಾಂ ಚಿನ್ನ (10GM)

18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 1,26,890
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 1,55,090
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 1,69,190

ನೂರು ಗ್ರಾಂ ಚಿನ್ನ (100GM)

18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 12,68,900
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ.  15,50,900
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 16,91,900

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (1 ಗ್ರಾಂ)ನ ಬೆಲೆ

ನಗರಇಂದು 22K
ಚೆನ್ನೈ₹15,611
ಮುಂಬೈ₹15,316
ದೆಹಲಿ₹15,316
ಕೋಲ್ಕತ್ತಾ₹15,316
ಬೆಂಗಳೂರು₹15,316
ಹೈದರಾಬಾದ್₹15,316
ಕೇರಳ₹15,316
ಪುಣೆ₹15,316
ವಡೋದರಾ₹15,321
ಅಹಮದಾಬಾದ್₹15,321

ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)

ನಗರ100 ಗ್ರಾಂ
ಚೆನ್ನೈ₹25,590
ಮುಂಬೈ₹23,790
ದೆಹಲಿ₹23,790
ಕೋಲ್ಕತ್ತಾ₹23,790
ಬೆಂಗಳೂರು₹23,790
ಹೈದರಾಬಾದ್₹25,590
ಕೇರಳ₹25,590
ಪುಣೆ₹23,790
ವಡೋದರಾ₹23,790
ಅಹಮದಾಬಾದ್₹23,790

“ಬಜೆಟ್‌ನಲ್ಲಿ ಏನೇ ಬದಲಾವಣೆಯಾದರೂ, ಸದ್ಯ ಇಳಿಕೆಯಾಗಿರುವ ದರದಲ್ಲಿ (₹15,640) ಚಿನ್ನ ಖರೀದಿಸುವುದು ಸುರಕ್ಷಿತ ಹೂಡಿಕೆ. ಮದುವೆಗೆ ಆಭರಣ ಮಾಡಿಸುವವರು ಇಂದೇ ಬುಕ್ಕಿಂಗ್ ಮಾಡಿಕೊಳ್ಳುವುದು ಜಾಣತನ.”

FAQs (ಸಾಮಾನ್ಯ ಪ್ರಶ್ನೆಗಳು)

Q1: ಬಜೆಟ್ ದಿನ (Feb 1) ಚಿನ್ನದ ಬೆಲೆ ಏನಾಗಬಹುದು?

ಉತ್ತರ: ಬಜೆಟ್ ದಿನದಂದು ಮಾರುಕಟ್ಟೆಯಲ್ಲಿ ಭಾರೀ ಏರಿಳಿತವಿರುತ್ತದೆ. ಒಂದು ವೇಳೆ ಸರ್ಕಾರ ಆಮದು ಸುಂಕ ಇಳಿಸಿದರೆ ಬೆಲೆ ಕಡಿಮೆಯಾಗುತ್ತದೆ. ಸುಂಕ ಏರಿಸಿದರೆ ಬೆಲೆ ಇನ್ನೂ ಹೆಚ್ಚಾಗಬಹುದು.

Q2: ಹೂಡಿಕೆ ಮಾಡಲು 22K ಅಥವಾ 24K ಯಾವುದು ಬೆಸ್ಟ್?

ಉತ್ತರ: ನೀವು ಆಭರಣ ಧರಿಸಲು ತೆಗೆದುಕೊಳ್ಳುವುದಾದರೆ 22K ಬೆಸ್ಟ್. ಕೇವಲ ಹಣ ಹೂಡಿಕೆಗಾಗಿ (Investment) ತೆಗೆದುಕೊಳ್ಳುವುದಾದರೆ 24K (ಚಿನ್ನದ ಬಿಸ್ಕೆಟ್ ಅಥವಾ ನಾಣ್ಯ) ತೆಗೆದುಕೊಳ್ಳುವುದು ಉತ್ತಮ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories