sankranti status scaled

Happy Sankranti 2026: ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ.. ನಿಮ್ಮ ವಾಟ್ಸಪ್ ಸ್ಟೇಟಸ್‌ಗೆ ಇಲ್ಲಿವೆ ಬೆಸ್ಟ್ ಫೋಟೋಸ್ & ಕೋಟ್ಸ್!

Categories:
WhatsApp Group Telegram Group

ನಾಡಿನ ಸಮಸ್ತ ಜನತೆಗೆ 2026ರ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು! ವರ್ಷದ ಮೊದಲ ಹಬ್ಬ ಸಂಕ್ರಾಂತಿ ಬಂದೇ ಬಿಟ್ಟಿದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ಶುಭ ದಿನದಂದು, ಹಳೆಯ ಕಹಿ ಘಟನೆಗಳನ್ನು ಮರೆತು, ಎಳ್ಳು-ಬೆಲ್ಲದಂತೆ ಸಿಹಿಯಾದ ಬಾಂಧವ್ಯ ಬೆಳೆಸೋಣ. ನಿಮ್ಮ ಸ್ನೇಹಿತರು, ಕುಟುಂಬಸ್ಥರು ಮತ್ತು ಆಪ್ತರಿಗೆ ವಾಟ್ಸಪ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ವಿಶ್ ಮಾಡಲು ಇಲ್ಲಿವೆ ಆಯ್ದ ಶುಭಾಶಯಗಳು.

ವಾಟ್ಸಪ್‌ಗೆ ಬೆಸ್ಟ್ ಸ್ಟೇಟಸ್ ಸಾಲುಗಳು (Short Status)

  1. “ಈ ವರ್ಷದ ಮಕರ ಸಂಕ್ರಾಂತಿ ಹಬ್ಬ ನಿಮ್ಮ ಜೀವನದಲ್ಲಿ ಹೊಸ ಚೈತನ್ಯವನ್ನೇ ತುಂಬಲಿ. Happy Makar Sankranti 2026!”
  2. “ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ.. ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ.”
  3. “ಎಳ್ಳಿನಂತೆ ಶುದ್ಧವಾಗಿರಲಿ ನಿಮ್ಮ ಜೀವನ, ಬೆಲ್ಲದಂತೆ ಸಿಹಿಯಾಗಿರಲಿ ನಿಮ್ಮ ಮಾತು. ಸಂಕ್ರಾಂತಿ ಹಬ್ಬದ ಶುಭಾಶಯಗಳು.”
  4. “ಬೆಳಗುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತೋಷ, ಸಮೃದ್ಧಿ, ಸುಖ-ಶಾಂತಿಯನ್ನು ಕರುಣಿಸಲಿ.”
  5. “ರೈತ ಮಿತ್ರರಿಗೆ ಸುಗ್ಗಿ ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ.”

ರೈತರಿಗಾಗಿ ವಿಶೇಷ ಸಂದೇಶ

“ಭೂಮ ತಾಯಿಯ ಒಡಲು ಬಂಗಾರವಾಗಲಿ, ರೈತನ ಮೊಗದಲ್ಲಿ ನಗು ಅರಳಲಿ. ಸುಗ್ಗಿ ಹಬ್ಬ ಸಂಕ್ರಾಂತಿಯಂದು ಎಲ್ಲರ ಮನೆಯಲ್ಲಿ ಐಶ್ವರ್ಯ ತುಂಬಲಿ.”

🍬 ಸಂಪ್ರದಾಯದ ಮಾತು

“ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ..
ಎಲ್ಲಾ ಕಹಿ ಮರೆತು ಮಧುರವಾದ ಬಾಂಧವ್ಯ ವೃದ್ಧಿಸೋಣ..”

– ಹ್ಯಾಪಿ ಮಕರ ಸಂಕ್ರಾಂತಿ 2026 🪁

🌞 ಹೊಸ ಆರಂಭ

“ಸೂರ್ಯನ ರಶ್ಮಿ ನಿಮ್ಮ ಬಾಳಲ್ಲಿ ಹೊಸ ಬೆಳಕು ತರಲಿ..
ಸಂಕ್ರಾಂತಿಯ ಸುಗ್ಗಿ ನಿಮ್ಮ ಮನೆಯಲ್ಲಿ ಸಮೃದ್ಧಿ ತರಲಿ.”

– ಸಂಕ್ರಾಂತಿ ಹಬ್ಬದ ಶುಭಾಶಯಗಳು ✨

💜 ಶುಭಾಶಯ

“ಸಿಹಿ ಬೆಲ್ಲದ ಸವಿ ನಿಮ್ಮ ಜೀವನದ ಪ್ರತಿ ಕ್ಷಣದಲ್ಲೂ ತುಂಬಿರಲಿ.
ನಿಮಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು!”

sankranti images
sankranti images 2

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories