ಸಂಕ್ರಾಂತಿ ಹಬ್ಬದ ಹೈಲೈಟ್ಸ್ ಹಬ್ಬದ ದಿನಾಂಕ: ನಾಳೆ, ಜನವರಿ 14, 2026 (ಬುಧವಾರ). ಸಂಕ್ರಾಂತಿ ಪುಣ್ಯಕಾಲ: ಮಧ್ಯಾಹ್ನ 03:13 ರಿಂದ ಸಂಜೆ 04:58 ರವರೆಗೆ. ವಿಶೇಷತೆ: ಈ ಸಮಯದಲ್ಲಿ ಮಾಡುವ ‘ದಾನ’ ಮತ್ತು ‘ಜಪ’ಕ್ಕೆ ಸಾವಿರ ಪಟ್ಟು ಪುಣ್ಯ ಪ್ರಾಪ್ತಿ. ನಾಳೆ ನಾಡಿನಾದ್ಯಂತ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯ ಸಂಭ್ರಮ. ಸೂರ್ಯ ದೇವನು ತನ್ನ ಪಥವನ್ನು ಬದಲಿಸಿ, ಮಕರ ರಾಶಿಗೆ ಪ್ರವೇಶಿಸುವ ಪುಣ್ಯ ದಿನವಿದು. ಕತ್ತಲೆಯಿಂದ ಬೆಳಕಿನೆಡೆಗೆ (ಉತ್ತರಾಯಣ) ಸಾಗುವ ಈ ದಿನದಂದು, ಸರಿಯಾದ ಮುಹೂರ್ತದಲ್ಲಿ ಪೂಜೆ … Continue reading Makar Sankranti 2026: ನಾಳೆ ಸಂಕ್ರಾಂತಿ ಹಬ್ಬ; ಪೂಜೆಗೆ ‘ಶುಭ ಮುಹೂರ್ತ’ ಯಾವುದು? ಮಧ್ಯಾಹ್ನ 3:13 ಕ್ಕೆ ಏನು ಮಾಡಬೇಕು?
Copy and paste this URL into your WordPress site to embed
Copy and paste this code into your site to embed