ಗೃಹಲಕ್ಷ್ಮಿಯ 2000 ರೂಪಾಯಿ ಈಗ ಬ್ಯಾಂಕ್ ಖಾತೆಗೆ ಬಂತು.! ನಿಮಗೂ SMS ಬಂತಾ ? Gruha Lakshmi Payment received, Gruhalakshmi Kannada

WhatsApp Image 2023 09 01 at 12.36.15 PM

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೃಹಲಕ್ಷ್ಮಿ ಯೋಜನೆ(gruhalakshmi scheme)ಯ ಹಣ ಜಮಾ ಆಗಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗಿದೆ. ಚಾಲನೆ ನೀಡಿದ ಮುಂದಿನ ದಿನದಿಂದಲೇ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತಿದೆ. ಕರ್ನಾಟಕ ಸರ್ಕಾರದ ವತಿಯಿಂದ ಎಸ್ಎಂಎಸ್(SMS) ಬಂದ ನಂತರದ ದಿನವೇ ಖಾತೆಗೆ ಹಣ ಬರುತ್ತದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುವುದು. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ :

Screenshot 2023 08 31 14 47 15 35 0ce57feeccaa51fb7deed04b4dbda235

ಕರ್ನಾಟಕದಲ್ಲಿ ಎಲ್ಲಾ ಮನೆ ಯಜಮಾನಿಯರ ಮುಖದಲ್ಲಿ ಖುಷಿ ಹೆಚ್ಚಿಸಿದೆ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಭಾರಿ ಮಹತ್ವಕಾಂಕ್ಷೆಯ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ನಿನ್ನೆ ಚಾಲನೆ ದೊರೆತಿದ್ದು ಕೋಟ್ಯಾಂತರ ಮನೆ ಒಡತಿಯರ ಬ್ಯಾಂಕ್ ಖಾತೆಗೆ ನಿನ್ನೆ 2000 ಹಣ ಪಾವತಿಯಾಗಿದೆ. ಅಕ್ಕ ಪಕ್ಕದ ಮನೆಯ ಎಲ್ಲಾ ಒಡತಿಯರ ಬಾಯಲ್ಲಿ ಒಂದೇ ಮಾತು ನಿಮ್ಮ ಬ್ಯಾಂಕ್ ಖಾತೆಗೆ 2000 ಬಂತಾ?ನನ್ನ ಖಾತೆಗೆ ಬಂದಿದೆ ಹೀಗೆ ಎಲ್ಲರ ಬಾಯಲ್ಲೂ ಗೃಹ ಲಕ್ಷ್ಮಿ ಯೋಜನೆಯ ಮಾತುಗಳು ಕೇಳಿ ಬರುತ್ತಿವೆ.

whatss

ನಿಮ್ಮ ಫೋನಿಗೆ ಗೃಹಲಕ್ಷ್ಮಿ ಹಣದ SMS ಹೀಗೆ ಬರುತ್ತದೆ :

ಡಿಜಿಟಲ್ ಬಟನ್ ಅನ್ನು ಒತ್ತುವುದರ ಮೂಲಕ ಚಾಲನೆಯನ್ನು ನೀಡಲಾಗಿದೆ ಇದೇ ಸಮಯದಲ್ಲಿ ಎಲ್ಲಾ ಮಹಿಳೆಯರ ಖಾತೆಗೆ ಹಣವು ಜಮಾ ಆಗುತ್ತಿದೆ. ಹಣ ಜಮಾ ಆದ ತಕ್ಷಣ ನಿಮಗೊಂದು ಎಸ್ಎಂಎಸ್ ಬರುತ್ತದೆ. ಅ SMS ನಲ್ಲಿ ನಿಮಗೆ ಅಭಿನಂದನೆಗಳನ್ನು ತಿಳಿಸಲಾಗುತ್ತದೆ. ಮುಂದುವರೆದು, ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ನಂಬರನ್ನು ಅನುಮೋದಿಸಲಾಗಿದೆ ಎಂದು ಮೆಸೇಜ್ ಬರುತ್ತದೆ. ಆಗಸ್ಟ್ ತಿಂಗಳ 2000 ಜಮಾ ಮಾಡಲಾಗುತ್ತದೆ. ಇಂದು ಸರ್ಕಾರದ ವತಿಯಿಂದ ಕಳುಹಿಸಲಾದ ಮೆಸೇಜ್ ನಲ್ಲಿ ಬರೆದಿರಲಾಗುತ್ತದೆ.

WhatsApp Image 2023 08 30 at 6.44.36 PMನಿಮ್ಮ ಫೋನಿಗೆ SMS ಬಂದರೆ ಸಾಕು ಹಣ ಬಂದಂತೆ :

ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದ ದಿನದಿಂದಲೇ ಅನೇಕ ಮಹಿಳೆಯರಿಗೆ ಸರ್ಕಾರದ ವತಿಯಿಂದ SMS ಬಂದಿದೆ. SMS ಬಂದ ಮುಂದಿನ ದಿನವೇ, ಅನ್ನಭಾಗ್ಯ ಯೋಜನೆಯ ಹಣ ಬಂದ ಖಾತೆಗೆ ಅಥವಾ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಾಗ ನೀಡಿದ ಬ್ಯಾಂಕಿನ ವಿವರಗಳ ಅಕೌಂಟಿಗೆ ಹಣ ವರ್ಗಾವಣೆ ಆಗಿದೆ. ನಿಮ್ಮ ಫೋನಿಗೇನಾದರೂ SMS ಬಂದಿದ್ದರೆ ಈ ಕೂಡಲೇ ನಿಮ್ಮ ಬ್ಯಾಂಕ್ ಖಾತೆಯ balance ಅನ್ನು ಚೆಕ್ ಮಾಡಿಕೊಳ್ಳಿ, ಹಣ ವರ್ಗಾವಣೆ ಆಗಿರುತ್ತದೆ. ಹಣ ವರ್ಗಾವಣೆ ಆಗಿದ್ದರೆ ನಿಮ್ಮ ಬ್ಯಾಂಕಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಗೃಹಲಕ್ಷ್ಮಿ  ಯೋಜನೆಯ ಹಣ  ವರ್ಗಾವಣೆಯಾಗಿರುವ ಮೆಸೇಜ್ ಕೂಡ ಬರುತ್ತದೆ. ಆ ಮೆಸೇಜ್ ಕೆಳಗಿನಂತಿರುತ್ತದೆ :

 

Screenshot 2023 08 31 12 41 48 20 0ce57feeccaa51fb7deed04b4dbda235

 

ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಬಗ್ಗೆ ಮುಖ್ಯವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಗೃಹಲಕ್ಷ್ಮಿ ಹಣ ಇನ್ನೂ ಖಾತೆಗೆ ಬಂದಿಲ್ವಾ ?? ಅನರ್ಹರ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

ಗೃಹ ಲಕ್ಷ್ಮಿ ಅರ್ಜಿ ಹಾಕಿರುವ ಸ್ಟೇಟಸ್ ಚೆಕ್ ಮಾಡಿ, ಸ್ಟೇಟಸ್ ಹೀಗೆ ಬಂದ್ರೆ ಮತ್ತೆ ಅರ್ಜಿ ಹಾಕಬೇಕು – ಇಲ್ಲಿದೆ ಕಂಪ್ಲೀಟ್ ಮಾಹಿತಿ

tel share transformed

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

2 thoughts on “ಗೃಹಲಕ್ಷ್ಮಿಯ 2000 ರೂಪಾಯಿ ಈಗ ಬ್ಯಾಂಕ್ ಖಾತೆಗೆ ಬಂತು.! ನಿಮಗೂ SMS ಬಂತಾ ? Gruha Lakshmi Payment received, Gruhalakshmi Kannada

Leave a Reply

Your email address will not be published. Required fields are marked *

error: Content is protected !!