Home » ಮುಖ್ಯ ಮಾಹಿತಿ » ಯಶಸ್ವಿನಿ ಯೋಚನೆ ಮತ್ತೆ ಆರಂಭ – 5 ಲಕ್ಷ ದನ ಸಹಾಯ

ಯಶಸ್ವಿನಿ ಯೋಚನೆ ಮತ್ತೆ ಆರಂಭ – 5 ಲಕ್ಷ ದನ ಸಹಾಯ

ಎಲ್ಲರಿಗೂ ನಮಸ್ಕಾರ. ಇಂದಿನ ಲೇಖನದಲ್ಲಿ ರಾಜ್ಯ ಸರ್ಕಾರದಿಂದ ಯಶಸ್ವಿನಿ ಯೋಜನೆಯನ್ನು ಪುನರಾರಂಭಿಸಿರುವ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಾಗುವುದು. ನಿಮಗೆಲ್ಲ ತಿಳಿದಿರುವಂತೆ ಯಶಸ್ವಿನಿ ಯೋಚನೆ ಅನೇಕ ಕಾರಣಗಳಿಂದ ರದ್ದಾಗಿತ್ತು ಆದರೆ ಸಿಹಿ ಸುದ್ದಿ ಏನೆಂದರೆ ಒಬ್ಬ ವ್ಯಕ್ತಿಗೆ 5 ಲಕ್ಷ ದನ ಸಹಾಯವನ್ನು ನೀಡಲಾಗುತ್ತಿದ್ದ ಈ ಯಶಸ್ವಿ ಯೋಜನೆ ಮತ್ತೆ ಆರಂಭಗೊಂಡಿದೆ. ಒಂದು ಕುಟುಂಬದಿಂದ ನಾಲ್ಕು ಸದಸ್ಯರು ಹೇಗೆ ತಲ 5 ಲಕ್ಷಗಳನ್ನು ಅನಾರೋಗ್ಯದ ಕಾಲದಲ್ಲಿ ಉಪಯೋಗಿಸಿಕೊಳ್ಳಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆಲ್ಲರಿಗೂ ತಿಳಿಸಿಕೊಡಲಾಗುವುದು.
ಈ ಯೋಜನೆಯು ಗ್ರಾಮೀಣ ಸರಕಾರಿಗಳಿಗಾಗಿಯೇ ರೂಪಕಂಡಿರುವಂತಹ ಒಂದು ಶಸ್ತ್ರಚಿಕಿತ್ಸಾ ಯೋಜನೆಯಾಗಿದೆ. ಗ್ರಾಮದ ಸರಕಾರಿ ಒಬ್ಬರು ತಿಂಗಳಿಗೆ ಇಂತಿಷ್ಟರಂತೆ ನಿಗದಿತ ಪ್ರಮಾಣದಲ್ಲಿ ಒಂದು ವರ್ಷದ ಅವಧಿಯಲ್ಲಿ ಯೋಜನೆಯಲ್ಲಿ ಒಳಗೊಂಡ ಯಾವುದೇ ಶತ್ರು ಸಿಕ್ಕಿ ಚಿಕಿತ್ಸೆಯನ್ನು ನಿಗದಿತ ಮಿತಿಯೊಳಗೆ ನಿಯಮಗಳಿಗೆ ಒಳಪಟ್ಟು ಟ್ರಸ್ಟ್ ನಿಂದ ದುಡ್ಡು ಇಲ್ಲದೆ ಶಸ್ತ್ರಚಿಕಿತ್ಸೆಯನ್ನು ಪಡೆಯಬಹುದು. ಇನ್ನು ಇದರಿಂದ ನಿಮಗೆ ಎಷ್ಟು ಹಣ ದೊರೆಯುತ್ತದೆ ಎಂದು ನೋಡುವುದಾದರೆ, ನಾಲ್ಕು ಸದಸ್ಯರಿರುವ ಕುಟುಂಬಕ್ಕೆ ವರ್ಷಕ್ಕೆ 500 ವಂತಿಕೆ ಕಟ್ಟಬೇಕಾಗಿದೆ. ಇನ್ನೇನಾದರೂ ಕುಟುಂಬದಲ್ಲಿ ಐದಕ್ಕಿಂತ ಹೆಚ್ಚು ಸದಸ್ಯರು ಈ ಯೋಜನೆ ಅಡಿಯಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದರೆ ಅವರಿಗೆ ಶೇಕಡ 15ರಷ್ಟು ಕನ್ಸಿಷನ್ ಇರುತ್ತದೆ. ಯಶಸ್ವಿ ಯೋಜನೆಯಲ್ಲಿ ರಿಜಿಸ್ಟರ್ ಮಾಡಿಕೊಂಡವರಿಗೆ ಸರ್ಕಾರದಿಂದ ಒಂದು ಕಾರ್ಡನ್ನು ಕೊಡಲಾಗುತ್ತದೆ. ಈ ಯಶಸ್ವಿನಿ ಕಾಡಿನಲ್ಲಿ ಯೂನಿಕ್ ಐಡಿ ನಂಬರ್ ಗಳಿರುವ ಒಂದು ಬಾರ್ ಕೋಡ್ ರೀಡಿಂಗ್ ವ್ಯವಸ್ಥೆ ಇರುವ ಗುರುತಿನ ಕಾರ್ಡ್ ಆಗಿರುತ್ತದೆ ಮತ್ತು ಅದಲ್ಲದೆ ಕಾಡಿನ ಹಿಂಬದಿಯಲ್ಲಿ ರಿಜಿಸ್ಟರ್ ಆಗಿರುವವರ ಫೋಟೋ ಕೂಡ ಅಂಟಿಸಲಾಗಿರುತ್ತದೆ. ಯಶಸ್ವಿನಿ ಯೋಜನೆಯ ಅಡಿಯಲ್ಲಿ ಸುಮಾರು 823 ಶಸ್ತ್ರ ಚಿಕಿತ್ಸೆಗಳು ಒಳಗೊಂಡಿದೆ.
ಇನ್ನು ಹೀಗೆ ರಿಜಿಸ್ಟರ್ ಮಾಡಿಕೊಂಡು ಯಶಸ್ವಿನಿ ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ಯಾವ ಯಾವ ರೀತಿಯ ಸೌಲಭ್ಯಗಳು ದೊರೆಯುತ್ತದೆ ಎಂದು ನೋಡುವುದಾದರೆ : ಮೊದಲನೆಯದಾಗಿ ರೋಗಿಗಳು ಅಂದರೆ ಅವರೇನಾದರೂ ಹೊರರೋಗಿಗಳಾಗಿದ್ದರೆ ತಲ ನೂರು ರೂಪಾಯಿಗಳನ್ನು ಸಾಮಾನ್ಯ ಪರೀಕ್ಷೆಗೆ ಕಟ್ಟಬೇಕು ಹಾಗೆ ವಿಶೇಷ ತಜ್ಞರಿಂದ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದಾದರೆ ತಲ 200 ರೂಪಾಯಿಗಳನ್ನು ಕಟ್ಟಿ ಮೂರು ತಿಂಗಳಗಳವರೆಗೆ ಅದೇ ಕಾಡಿನಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ. ಈ ಯಶಸ್ವಿನಿ ಯೋಜನೆ ಅಡಿಯಲ್ಲಿ ಶಸ್ತ್ರಚಿಕಿತ್ಸೆಯನ್ನು ಹೊರತುಪಡಿಸಿ ಉಳಿದ ಯಾವುದೇ ರೀತಿಯ ಚಿಕಿತ್ಸೆಗಳು ಈ ಯೋಜನೆ ಅಡಿಯಲ್ಲಿ ಲಭ್ಯವಿರುವುದಿಲ್ಲ. ಹಾಗೆಯೇ ಸುಟ್ಟ ಗಾಯಗಳಾಗಿರಬಹುದು ಅಥವಾ ಆಕ್ಸಿಡೆಂಟ್ ಕೇಸ್ ಗಳು ಈ ಯೋಜನೆ ಅಡಿಯಲ್ಲಿ ಬರುವುದಿಲ್ಲ.
ಈ ಯೋಜನೆಯನ್ನು ವಿಶೇಷವಾಗಿ ರೈತರಿಗೋಸ್ಕರ ಜಮೀನು ಉಳ್ಳವರಿಗೋಸ್ಕರ ಅಂತಾನೆ ಮಾಡಿರುವುದಾಗಿದೆ. ಹೀಗೆ ರೈತರು ತಮ್ಮ ಹತ್ತಿರದ ಕೃಷಿ ಸಹಕಾರಿ ಸಂಘಗಳಾಗಲಿ ಅಥವಾ ಕೋ ಆಪರೇಟಿವ್ ಸೊಸೈಟಿ  ಸಂಘಗಳಲ್ಲಾಗಲಿ ಈ ಯಶಸ್ವಿನಿ ಯೋಜನೆಯ ಕಾಡುಗಳನ್ನು ನೀವು ಮಾಡಿಸಿಕೊಳ್ಳಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವಂತಹ ರೈತರು ಈ ಯೋಜನೆ ಅಡಿಯಲ್ಲಿ ಯಶಸ್ವಿನಿ ಕಾರ್ಡನ್ನು ಮಾಡಿಸಿಕೊಳ್ಳಲು ತಲ 500 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ. ಹಾಗೆಯೇ ನಗರ ಪ್ರದೇಶದಲ್ಲಿ ಇರುವಂತಹ ರೈತರು  ಯಶಸ್ವಿ ಯೋಜನೆಯ ಕಾರ್ಡನ್ನು ಮಾಡಿಸಿಕೊಳ್ಳಲು ತಲ ಸಾವಿರ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಈ ಯೋಜನೆಯಿಂದ ಅಂದರೆ ಈ ಯಶಸ್ವಿನಿ ಕಾರ್ಡನ್ನು ಉಪಯೋಗಿಸಿಕೊಂಡು ಫಲಾನುಭವಿಗಳು ತಲಾ 5 ಲಕ್ಷದವರೆಗೆ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹುಟ್ಟಿದ ಮಗುವಿಂದ ಹಿಡಿದು ವಯಸ್ಸಾದವರು ಕೂಡ ಯಶಸ್ವಿನಿ ಕಾಡನ್ನು ಪಡೆದುಕೊಳ್ಳಬಹುದು.
ಇನ್ನು ಈ ಯಶಸ್ವಿನಿ ಯೋಜನೆಯ ಕಾರ್ಡ್ಗಳನ್ನು ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಸ್ ಯಾವುದು ಎಂದರೆ : ಒಂದು ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಬೇಕಾಗುತ್ತದೆ. ಹಾಗೆಯೇ ಮೂರು ವರ್ಷ ಒಳಗಿರುವ ಮಕ್ಕಳನ್ನು ರಿಜಿಸ್ಟರ್ ಮಾಡಿಸಬೇಕು ಎಂದಲ್ಲಿ ಆ ಮಕ್ಕಳ ತಂದೆ ತಾಯಿಯ ಆಧಾರ್ ಕಾರ್ಡ್ ನಡೆಯುತ್ತದೆ. ತಂದೆ ತಾಯಿಯ ಆಧಾರ್ ಕಾರ್ಡ್ ಇದ್ದರೆ ಸಾಕು ಆ ಮಕ್ಕಳನ್ನು ಯಶಸ್ವಿನಿ ಯೋಜನೆಯ ಅಡಿಯಲ್ಲಿ ರಿಜಿಸ್ಟರ್ ಮಾಡಿಕೊಂಡು ಕಾರ್ಡ್ಗಳನ್ನು ನೀಡಲಾಗುತ್ತದೆ. ಈ ಎರಡು ಕಾರ್ಡ್ಗಳನ್ನು ನಿಮ್ಮ ಹತ್ತಿರದ ಪ್ರಾಥಮಿಕ ಕೃಷಿ ಸರಕಾರಿ ಸಹಾಯ ಸಂಘ ಅಥವಾ ಕೋ ಆಪರೇಟಿವ್ ಸೊಸೈಟಿಗಳಲ್ಲಿ ನೀಡಿದರೆ ಅವರು ನಿಮಗೆ ಯಶಸ್ವಿನಿ ಯೋಜನೆಯ ಅಡಿಯಲ್ಲಿ ರಿಜಿಸ್ಟರ್ ಮಾಡಿಕೊಂಡು ಕಾರ್ಡುಗಳನ್ನು ನೀಡುತ್ತಾರೆ.ಹೀಗೆ ನೀವು ಯಶಸ್ವಿನಿ ಯೋಜನೆಯ ಅನುಕೂಲಗಳನ್ನು ಪಡೆದುಕೊಂಡು 5 ಲಕ್ಷದವರೆಗೆ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಆದ್ದರಿಂದ ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತ ಮಿತ್ರರೊಂದಿಗೆ ಶೇರ್ ಮಾಡಿ. ಧನ್ಯವಾದಗಳು.

About

Lingaraj Ramapur BCA,MCA, MA(Journalism)

Leave a Reply

Your email address will not be published. Required fields are marked *

error: Content is protected !!