Home » ಟೆಕ್ ನ್ಯೂಸ್ » Tech News : ಮನೆಯಲ್ಲಿ ಇಂಟರ್ನೆಟ್ ಉಪಯೋಗಿಸುತ್ತಿದ್ದರೆ ನೀವು ಈ ತಪ್ಪು ಮಾಡಬೇಡಿ, Wifi Router, Kannada

Tech News : ಮನೆಯಲ್ಲಿ ಇಂಟರ್ನೆಟ್ ಉಪಯೋಗಿಸುತ್ತಿದ್ದರೆ ನೀವು ಈ ತಪ್ಪು ಮಾಡಬೇಡಿ, Wifi Router, Kannada

Picsart 23 05 15 16 39 19 721 scaled

WhatsApp Group Telegram Group

ಎಲ್ಲರಿಗೂ ನಮಸ್ಕಾರ, ಇಂದು ಈ ಲೇಖನದಲ್ಲಿ wifi router tips: Wifi  router ಅನ್ನು ಸಂಪೂರ್ಣ ರಾತ್ರಿ ಆನ್ ಇಡುವುದರಿಂದ ಆಗುವ ಅಪಾಯಗಳೇನು?ಎಂದು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ವೈಫೈ ರೌಟರ್ (WiFi router):

ಪ್ರಪಂಚಾದ್ಯಂತ ಇಂದು ಇಂಟರ್ನೆಟ್(Internet) ಉಪಯೋಗ ಮಾಡದೇ ಇರುವವರು ಯಾರು ಇಲ್ಲ. ಈಗ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಕೆಲಸಗಳಿಗೆ ಇಂಟರ್ನೆಟ್ ಬಳಕೆ ಆಗುತ್ತದೆ. ಇಂಟರ್ನೆಟ ನಮ್ಮ ಜೀವನದಲ್ಲಿ ಮೂಲಭೂತವಾಗಿದ್ದು, ಅತ್ಯಂತ ಸುಲಭ ಹಾಗೂ ಅನುಕೂಲಕರವನ್ನಾಗಿಸಿದೆ. ವೈ-ಫೈ ಎಂಬುದು ಜನಪ್ರಿಯ wireless ನೆಟ್‌ವರ್ಕಿಂಗ್ ತಂತ್ರಜ್ಞಾನದ ಹೆಸರು. ಇಂಟರ್ನೆಟ್ ಸರ್ವರ್(internet server) ಮತ್ತು ಇಂಟರ್ನೆಟ್‌ಗೆ ಸಂಪರ್ಕಿಸುವ ನಿಮ್ಮ ಮನೆಯ ಸಾಧನಗಳ ನಡುವೆ ಡೇಟಾವನ್ನು ಸಂವಹನ ಮಾಡುವ ಮತ್ತು ವಿನಿಮಯ ಮಾಡುವ ಸಾಧನವನ್ನು ವೈಫೈ ರೂಟರ್ ಎಂದು ಕರೆಯಲಾಗುತ್ತದೆ. ಆನ್ಲೈನ್ ಕ್ಲಾಸ್, ಓದು, ಬರಹ ಜೊತೆಗೆ ವರ್ಕ್ ಫ್ರಮ್ ಹೋಮ್ ಹೀಗೆ ನಾನಾ ಕಾರಣಗಳಿಂದ ಎಲ್ಲರ ಮನೆಯಲ್ಲಿಯೂ ಬಳಕೆ ಮಾಡಲಾಗುತ್ತದೆ.

Untitled 1 scaled

ವೈಫೈ router ಉಪಯೋಗಿಸುವರಿಗೆ ನೆನಪಿಟ್ಟುಕೊಳ್ಳಲೇಬೇಕಾದ tips:

  1.  ರಾತ್ರಿ ವಿಡಿ ವೈಫೈ ಯನ್ನು ಆನ್ ಇಡುತ್ತಿದ್ದರೆ ಈ ಅಭ್ಯಾಸ ವನ್ನು ನಿಲ್ಲಿಸಬೇಕು, ಕಾರಣ
    ಮೊದಲೆನೆಯದಾಗಿ, ವೈಫೈ ರಾತ್ರಿವಿಡಿ ಆನ್ ಇಡುವದರಿಂದ ನಿದ್ರಾಹಿನಾತೆ ಯ ಸಮಸ್ಯೆ ಕಾಡುತ್ತದೆ, ನೆಮ್ಮದಿಯ ನಿದ್ರೆ ಮಾಡಲು ಸಾಧ್ಯವಿಲ್ಲಾ ಎಂದು ತಜ್ಞರು ಹೇಳಿರುತ್ತಾರೆ.
  2. ಎರಡೇನೆಯದಾಗಿ, wifi ಆಫ್ ಮಾಡದೇ ಇದ್ದರೆ ನಿಮ್ಮ wifi ಹ್ಯಾಕ್ ಆಗುವ ಸದ್ಯತೆ ಇದೆ.
  3. ರೂಟರ್‌ಗಳಿಂದ ಹರಡುವ ರೇಡಿಯೊಫ್ರೀಕ್ವೆನ್ಸಿ( radio frequency ) ಸಿಗ್ನಲ್‌ಗಳು ನಿದ್ರೆಯ ಗುಣಮಟ್ಟವನ್ನು ಋಣಾತ್ಮಕವಾಗಿ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
  4. ರೌಟರ್ನಿಂದ ಬರುವ ವಿದ್ಯುತ್ಕಾಂತೀಯ ಕ್ಷೇತ್ರಗಳು ನಮ್ಮ ದೇಹದ ನೈಸರ್ಗಿಕ ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುವುದರಿಂದ ನೀವು ವೈಫೈಯನ್ನು ಆಫ್ ಮಾಡುವುದರಿಂದ ನೀವು ಹೆಚ್ಚು ಶಕ್ತಿಯುತವಾಗಿ ಎಚ್ಚರಗೊಳ್ಳಬಹುದು ಎಂಬ ವಾದವನ್ನು ಪ್ರಕಟಸಿದ್ದಾರೆ.
  5. ಇದರಿಂದಾಗಿ ನೀವು ನಿಮ್ಮ ವೈ-ಫೈ ರಾತ್ರಿ ಸಮಯದಲ್ಲಿ ಬಳಕೆ ಮಾಡದೇ ಇರುವವಾಗ ವೈಫೈ ಯನ್ನು ಆಫ್ ಮಾಡುವುದರಿಂದ ಶಕ್ತಿಯ ಬಳಕೆಯನ್ನು ಕಡಿಮೆ ಮಾಡಬಹುದು, ಭದ್ರತಾ ಅಪಾಯಗಳನ್ನು ಕಡಿಮೆ ಮಾಡಬಹುದು ಮತ್ತು ಇತರ ನೆಟ್‌ವರ್ಕ್‌ಗಳೊಂದಿಗೆ ಹಸ್ತಕ್ಷೇಪವನ್ನು ಕಡಿಮೆ ಮಾಡಬಹುದು.
ಉಚಿತ ವಿದ್ಯಾರ್ಥಿವೇತನ Click Here
ಉಚಿತ ಸರ್ಕಾರಿ ಯೋಜನೆ Click Here
ಸರ್ಕಾರಿ ಉದ್ಯೋಗ Click Here

ರೌಟರ್ಗಳನ್ನು ಪ್ರತಿ ದಿನ 24 ಗಂಟೆಯೂ ಕೂಡ ಕಾರ್ಯನಿರ್ವಹಿಸುವಂತೆ ರಚನೆ ಮಾಡಲಾಗಿದೆ. ಆದರೂ ಕೂಡ, ರೌಟರ್ ಗಳನ್ನು ಬಳಕೆ ಮಾಡದೇ ಇರುವ ಸಮಯದಲ್ಲಿ ಅಂದರೆ ಹೆಚ್ಚಿನದಾಗಿ ರಾತ್ರಿ ಮಲಗುವ ಮುನ್ನ ಆಫ್ ಮಾಡುವುದು ಒಂದು ಉತ್ತಮ ಹವ್ಯಾಸ ಎನ್ನಬಹುದು. ಹೀಗೆ ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ  ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ 😎 ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

telee

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

About

Lingaraj Ramapur BCA, MCA, MA ( Journalism )

Leave a Reply

Your email address will not be published. Required fields are marked *