ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 500 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿಗೆ ಆಹ್ವಾನ

WhatsApp Image 2025 05 01 at 5.18.33 PM

WhatsApp Group Telegram Group

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 500 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರಾದ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್ಸೈಟ್ unionbankofindia.co.in ಮೂಲಕ ಮೇ 20, 2025 ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ನೇಮಕಾತಿ ವಿವರಗಳು

  • ಸಹಾಯಕ ಮ್ಯಾನೇಜರ್ (ಕ್ರೆಡಿಟ್) – 250 ಹುದ್ದೆಗಳು
  • ಸಹಾಯಕ ಮ್ಯಾನೇಜರ್ (ಐಟಿ) – 250 ಹುದ್ದೆಗಳು

ಅರ್ಹತಾ ಮಾನದಂಡಗಳು

ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಪರಿಶೀಲಿಸಿ, ಇದರಲ್ಲಿ ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ಇತರ ನಿಯಮಗಳನ್ನು ನೀಡಲಾಗಿದೆ.

ಅರ್ಜಿ ಶುಲ್ಕ

  • SC/ST/PwD ಅಭ್ಯರ್ಥಿಗಳು: ₹177 (ಜಿಎಸ್ಟಿ ಸಹಿತ)
  • ಇತರೆ ವರ್ಗಗಳು: ₹1180 (ಜಿಎಸ್ಟಿ ಸಹಿತ)
    ಪಾವತಿ ವಿಧಾನಗಳು: ಡೆಬಿಟ್/ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, UPI, ಮೊಬೈಲ್ ವ್ಯಾಲೆಟ್ ಇತ್ಯಾದಿ.

ಅರ್ಜಿ ಸಲ್ಲಿಸುವ ವಿಧಾನ

  1. ಯೂನಿಯನ್ ಬ್ಯಾಂಕ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  2. “ಕ್ಯಾರಿಯರ್ಸ್/ನೇಮಕಾತಿ” ವಿಭಾಗದಲ್ಲಿ “ಸ್ಪೆಷಲಿಸ್ಟ್ ಆಫೀಸರ್ ರಿಕ್ರೂಟ್ಮೆಂಟ್ 2025” ಆಯ್ಕೆಮಾಡಿ.
  3. “ಆನ್ಲೈನ್ ಅರ್ಜಿ” ಕ್ಲಿಕ್ ಮಾಡಿ, ನಮೂನೆ ಪೂರೈಸಿ.
  4. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಫೀಸ್ ಪಾವತಿಸಿ.
  5. ಸಬ್ಮಿಟ್ ಮಾಡಿದ ನಂತರ ಕನ್ಫರ್ಮೇಷನ್ ಸ್ಲಿಪ್ ಡೌನ್ಲೋಡ್ ಮಾಡಿ.

ಆಯ್ಕೆ ಪ್ರಕ್ರಿಯೆ

  • ಆನ್ಲೈನ್ ಪರೀಕ್ಷೆ
  • ಗ್ರೂಪ್ ಡಿಸ್ಕಷನ್/ವ್ಯಕ್ತಿಗತ ಸಂದರ್ಶನ (ಅಗತ್ಯವಿದ್ದರೆ)
  • ದಾಖಲೆ ಪರಿಶೀಲನೆ

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ನೋಟಿಫಿಕೇಷನ್ ಡೌನ್ಲೋಡ್ ಮಾಡಿ.

ಕೊನೆಯ ದಿನಾಂಕ: ಮೇ 20, 2025
ಅರ್ಜಿ ಸಲ್ಲಿಸಲು ತಡಮಾಡಬೇಡಿ!

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!