Job Alert : ಬರೋಬ್ಬರಿ 48 ಸಾವಿರ ಸಂಬಳ, ಬ್ಯಾಂಕ್ ವ್ಯವಸ್ಥಾಪಕ ಹುದ್ದೆಗಳು, ಅಪ್ಲೈ ಮಾಡಿ

WhatsApp Image 2025 05 14 at 9.51.02 AM

WhatsApp Group Telegram Group

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (UBI), ಭಾರತದ ಪ್ರಮುಖ ಸಾರ್ವಜನಿಕ ಬ್ಯಾಂಕುಗಳಲ್ಲಿ ಒಂದಾಗಿದೆ. ಇತ್ತೀಚೆಗೆ, ಬ್ಯಾಂಕ್ ತನ್ನಲ್ಲಿ ಖಾಲಿ ಇರುವ ಹಲವಾರು ಉದ್ಯೋಗಾವಕಾಶಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹತೆ ಹೊಂದಿರುವ ಮತ್ತು ಆಸಕ್ತಿ ಉಳ್ಳ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಹುದ್ದೆಗಳಿಗೆ ಸಂಬಂಧಿಸಿದ ವಿವರಗಳನ್ನು ಪ್ರಕಟಿಸಿದೆ. ಈ ಕೆಳಗಿನ ಮಾಹಿತಿಯು ಹುದ್ದೆಗಳು, ಖಾಲಿ ಸ್ಥಾನಗಳ ಸಂಖ್ಯೆ, ಅರ್ಜಿ ಶುಲ್ಕ, ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಾನದಂಡ ಮತ್ತು ಇತರ ಮುಖ್ಯ ವಿವರಗಳನ್ನು ಒಳಗೊಂಡಿದೆ.

ಹುದ್ದೆಗಳ ವಿವರ:

ಸಹಾಯಕ ವ್ಯವಸ್ಥಾಪಕ (IT) – 250 ಸ್ಥಾನಗಳು

ಸಹಾಯಕ ವ್ಯವಸ್ಥಾಪಕ (Credit Officer) – 250 ಸ್ಥಾನಗಳು

ಒಟ್ಟು ಖಾಲಿ ಹುದ್ದೆಗಳು: 500

ವೇತನ:

ಮಾಸಿಕ ಸಂಬಳ: ₹48,480 (ಆರಂಭಿಕ)

ಅರ್ಜಿ ಶುಲ್ಕ:

ಸಾಮಾನ್ಯ & OBC ಅಭ್ಯರ್ಥಿಗಳು: ₹1,180

SC/ST ಅಭ್ಯರ್ಥಿಗಳು: ₹177

ಶೈಕ್ಷಣಿಕ ಅರ್ಹತೆ:

ಬಿಇ / ಬಿಟೆಕ್ / ಎಂಸಿಎ / ಎಂಎಸ್‌ಸಿ / ಎಂಟೆಕ್ / ಸಿಎ / ಸಿಎಸ್ / ಎಂಬಿಎ / ಪಿಜಿಡಿಎಂ ಅಥವಾ ಸಂಬಂಧಿತ ಪದವಿ.

ವಯಸ್ಸಿನ ಮಿತಿ:

ಕನಿಷ್ಠ: 22 ವರ್ಷ

ಗರಿಷ್ಠ: 30 ವರ್ಷ
(ವಿವಿಧ ವರ್ಗಗಳಿಗೆ ವಯಸ್ಸಿನ ರಿಯಾಯತಿ ಲಭ್ಯ)

ಆಯ್ಕೆ ಪ್ರಕ್ರಿಯೆ:

ಆನ್‌ಲೈನ್ ಪರೀಕ್ಷೆ

ಗುಂಪು ಚರ್ಚೆ / ವೈಯಕ್ತಿಕ ಸಂದರ್ಶನ

    ಮುಖ್ಯ ದಿನಾಂಕಗಳು:

    ಕೊನೆಯ ದಿನಾಂಕ: 20 ಮೇ 2025

    ಅರ್ಜಿ ಸಲ್ಲಿಸಲು: IBPS ಅಧಿಕೃತ ವೆಬ್‌ಸೈಟ್

    ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

    ಈ ಮಾಹಿತಿಗಳನ್ನು ಓದಿ

    ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

    WhatsApp Group Join Now
    Telegram Group Join Now

    Related Posts

    Leave a Reply

    Your email address will not be published. Required fields are marked *

    error: Content is protected !!