WhatsApp Image 2025 10 28 at 2.00.09 PM

BREAKING : ಗೃಹಲಕ್ಷ್ಮಿ 22ನೇ ಕಂತಿನ ಬಾಕಿ 2000ರೂ ಹಣ ಮಹಿಳೆಯರ ಖಾತೆಗೆ ಜಮಾ ಈಗಲೇ ಚೆಕ್ ಮಾಡ್ಕೊಳ್ಳಿ.!

WhatsApp Group Telegram Group

ರಾಜ್ಯದಲ್ಲಿ ಸಾಕಷ್ಟು  ಮಹಿಳೆಯರು ಗೃಹಲಕ್ಷ್ಮಿ ಹಣಕ್ಕಾಗಿ ಕಾದು ಕುಳಿತಿದ್ದರು ನಾಳೆ ಜಮಾ ಆಗುತ್ತೆ ನಾಡಿದ್ದು ಆಗುತ್ತೆ ಅನ್ನೋ ಕುತೂಹಲದಲ್ಲೇ ಕಾಯ್ತಾ ಇದ್ದರು ಆದರೇ ಇದೀಗ ಅದಕ್ಕೆ ತೆರೆ ಬಿದ್ದಿದೆ ಗೃಹಲಕ್ಷ್ಮಿ ಯೋಜನೆಯ ಬಾಕಿ 2000ರೂಪಾಯಿ ಹಣ ಮಹಿಳೆಯರ ಖಾತೆಗೆ ಈಗ ಜಮಾ ಆಗಿದೆ , ಕರ್ನಾಟಕ ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ತಿಂಗಳು ₹2,000 ಪಡೆಯುತ್ತಿರುವ ಫಲಾನುಭವಿಗಳಿಗೆ ಈಗ 22ನೇ ಕಂತಿನ ಪಾವತಿ ಸ್ಥಿತಿಯನ್ನು ನಿಗಾವಹಿಸುವುದು ಅತ್ಯಗತ್ಯ ಎನ್ನಲಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ….

22ನೇ ಕಂತಿನ ಹಣ ಖಾತೆಗೆ ಜಮಾ

ಇದೀಗ, ಗೃಹಲಕ್ಷ್ಮೀ ಯೋಜನೆಯ 22ನೇ ಕಂತಿನ 2000 ರೂಪಾಯಿ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ಹಣ ಪಾವತಿಯಲ್ಲಿ ಸ್ವಲ್ಪ ವಿಳಂಬವಾಗಿತ್ತು. ಆದರೆ ಈಗ ಸರ್ಕಾರವು ಎಲ್ಲಾ ಯೋಗ್ಯ ಯಜಮಾನಿ ಮಹಿಳೆಯರ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದೆ.

✅ ಪಾವತಿ ಸ್ವೀಕರಿಸಲು: ಬಿಡುಗಡೆಯ ನಂತರ 7 ರಿಂದ 15 ದಿನಗಳು ಬ್ಯಾಂಕ್ ಖಾತೆಗೆ ಹಣ ಬರಲು ತಾಳ್ಮೆಯಿಂದಿರಿ.

WhatsApp Image 2025 10 28 at 1.41.18 PM

ಹಾಗೆಯೇ ಇನ್ನುಳಿದ 23ನೇ ಕಂತಿನ ಬಾಕಿ ₹2000ಹಣ ಇದೇ ತಿಂಗಳ ಕೊನೆಯ ವಾರದ ಒಳಗೆ ರಾಜ್ಯದ ಮಹಿಳೆಯರ ಬ್ಯಾಂಕ್‌ ಖಾತೆಗೆ ಸೇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕೆಳಗಂಡಂತೆ ವಿವರಣೆ ಹೀಗಿದೆ

ಕಂತುಸ್ಥಿತಿದಿನಾಂಕಯೋಜನೆ
24ನೇ ಕಂತುಬಾಕಿ ಉಳಿದಿದೆನವೀಕರಿಸಲಾಗುವುದುಗೃಹಲಕ್ಷ್ಮಿ ಹಣ
23ನೇ ಕಂತು
ಬಾಕಿ ಉಳಿದಿದೆ

ನವೀಕರಿಸಲಾಗುವುದು
ಗೃಹಲಕ್ಷ್ಮಿ ಹಣ
22ನೇ ಕಂತುಬಿಡುಗಡೆಯಾಗಿದೆ20-10-2025ಗೃಹಲಕ್ಷ್ಮಿ ಹಣ
21ನೇ ಕಂತುಬಿಡುಗಡೆಯಾಗಿದೆ08-08-2025ಗೃಹಲಕ್ಷ್ಮಿ ಹಣ
20ನೇ ಕಂತುಪೂರ್ಣಗೊಂಡಿದೆ05-06-2025ಗೃಹಲಕ್ಷ್ಮಿ ಹಣ
19ನೇ ಕಂತುಪೂರ್ಣಗೊಂಡಿದೆ17-05-2025ಗೃಹಲಕ್ಷ್ಮಿ ಹಣ
18ನೇ ಕಂತುಪೂರ್ಣಗೊಂಡಿದೆ30-03-2025ಗೃಹಲಕ್ಷ್ಮಿ ಹಣ
17ನೇ ಕಂತುಪೂರ್ಣಗೊಂಡಿದೆ11-03-2025ಗೃಹಲಕ್ಷ್ಮಿ ಹಣ
16ನೇ ಕಂತುಪೂರ್ಣಗೊಂಡಿದೆ26-02-2025ಗೃಹಲಕ್ಷ್ಮಿ ಹಣ

ಇಂದು, ಯೋಜನೆಯ 22ನೇ ಕಂತುಗಳ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ರಾಜ್ಯದ ಹಲವಾರು ಜಿಲ್ಲೆಗಳ ಮಹಿಳೆಯರಿಗೆ 22ನೇ ಕಂತಿನ ₹2,000 ರೂಪಾಯಿ ಈಗಾಗಲೇ ಜಮೆಯಾಗಿದ್ದು, ಇನ್ನೂ ಅನೇಕರು 23ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ.

ವಿಶೇಷವಾಗಿ, ಹಾವೇರಿ ಜಿಲ್ಲೆಯ ಹಲವಾರು ಮಹಿಳೆಯರ ಖಾತೆಗೆ 20 ಅಕ್ಟೋಬರ್ 2025 ರಂದು ₹2,000 ಪ್ರತಿ ಕಂತಿನಂತೆ ಜಮೆಯಾಗಿದೆ. ಕೆಳಗಿನ DBT ಸ್ಟೇಟಸ್ ನೀವು ಗಮನಿಸಬಹುದು. ನೀವು ಕೂಡ ನಿಮ್ಮ ಖಾತೆಯ ಜಮಾ ಸ್ಟೇಟಸ್ ಮಾಡಿಕೊಳ್ಳಿ. ಅಥವಾ ನಿಮ್ಮ ಬ್ಯಾಂಕ್ ಖಾತೆಯ ಅಕೌಂಟ್ ಚೆಕ್ ಮಾಡಿಕೊಳ್ಳಿ.

ಕೆಳಗಿನ DBT ಸ್ಟೇಟಸ್ ನೀವು ಗಮನಿಸಬಹುದು. ನೀವು ಕೂಡ ನಿಮ್ಮ ಖಾತೆಯ ಜಮಾ ಸ್ಟೇಟಸ್ ಮಾಡಿಕೊಳ್ಳಿ. ಅಥವಾ ನಿಮ್ಮ ಬ್ಯಾಂಕ್ ಖಾತೆಯ ಅಕೌಂಟ್ ಚೆಕ್ ಮಾಡಿಕೊಳ್ಳಿ.

ಹಣ ಬರದೆ ಇರುವ ಜಿಲ್ಲೆಯ ಮಹಿಳೆಯರು ಯಾವುದೇ ತಾಂತ್ರಿಕ ಸಮಸ್ಯೆ ಇದ್ದರೆ, ನಿಮ್ಮ ತಾಲೂಕು ಕಚೇರಿಗೆ ಸಂಪರ್ಕಿಸಿ ಹಂತ ಹಂತವಾಗಿ ಎಲ್ಲಾ ಜಿಲ್ಲೆಯ ಮಹಿಳೆಯರ ಖಾತೆಗಳಿಗೆ ಜಮಾ ಆಗುತ್ತದೆ

WhatsApp Image 2025 10 28 at 1.41.19 PM
This image has an empty alt attribute; its file name is WhatsApp-Image-2025-09-05-at-11.51.16-AM-12-1024x330.jpeg

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories