Category: ತಂತ್ರಜ್ಞಾನ

  • Airtel Plans : ಏರ್ಟೆಲ್ ಗ್ರಾಹಕರಿಗೆ ಸಿಹಿಸುದ್ದಿ ಬರೀ ₹133ಕ್ಕೆ ಭರ್ಜರಿ ರಿಚಾರ್ಜ್ ಆಫರ್!

    airtel new plan

    ಏರ್‌ಟೆಲ್‌ ಕಂಪೆನಿಯ (airtel company) ಹೊಸ ಅಂತರರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್‌ (international roaming plan) ಏರ್‌ಟೆಲ್‌ ಸಿಮ್ (airtel sim) ಬಳಕೆದಾರರಿಗೆ ಇದೀಗ ಹೊಸ ಗುಡ್ ನ್ಯೂಸ್ (good news) ತಿಳಿದು ಬಂದಿದೆ. ಏರ್ ಟೆಲ್ ಕಂಪೆನಿಯು ತನ್ನ ಗ್ರಾಹಕರಿಗೆ ಹೊಸ ಹೊಸ ಆಫರ್ ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದೀಗ ಹೊಸದೊಂದು ವಿಶೇಷ ಪ್ಲ್ಯಾನ್(special offer)ನೊಂದಿಗೆ ಗ್ರಾಹಕರನ್ನು ಮತ್ತಷ್ಟು ತನ್ನತ್ತ ಸೆಳೆಯುತ್ತಿದೆ. ಇದೊಂದು ಉತ್ತಮ ಪ್ಲ್ಯಾನ್ ಆಗಿದ್ದು, ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್‌ಗಳು ಹೇಗಿರುತ್ತದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ

    Read more..


  • BSNL Plans: ಕಮ್ಮಿ ಬೆಲೆಗೆ Unlimited ಕರೆ ಮತ್ತು ದಿನಕ್ಕೆ 2GB ಡೇಟಾ, 70 ದಿನ ವ್ಯಾಲಿಡಿಟಿ!

    BSNL plans

    ಬಿಎಸ್ಏನ್ಎಲ್ (BSNL) ಸಿಮ್ ಬಳಸುತ್ತಿರುವವರಿಗೆ ಇದೊಂದು ಗುಡ್ ನ್ಯೂಸ್. ಅತಿ ಕಡಿಮೆ ಬೆಲೆಗೆ ಸಿಗಲಿದೆ ಬೆಸ್ಟ್ ಪ್ಲಾನ್!. ಇಂದು ನಾವೆಲ್ಲರೂ ಮೊಬೈಲ್ ಫೋನ್ ಗಳನ್ನು ಬಳಸುತ್ತಿದ್ದೇವೆ. ಬರೀ ಫೋನ್ ಗಳನ್ನು ತೆಗೆದುಕೊಂಡರೆ ಸಾಕಾಗುವುದಿಲ್ಲ, ಇದಕ್ಕೆ ಸರಿಹೊಂದುವಂತಹ ಸಿಮ್ ಗಳನ್ನೂ ಕೂಡ ಖರೀದಿಸುತ್ತೇವೆ. ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸಿಮ್ ಗಳನ್ನು ನಾವು ನೋಡಬಹುದು. ಜಿಯೋ, ಏರ್ಟೆಲ್, ಬಿಎಸ್ಎಲ್ಎನ್ ಹೀಗೆ ಹಲವು ಸಿಮ್ ಗಳನ್ನು ಕಾಣಬಹುದು. ಇದರಲ್ಲಿ ಬಿಎಸ್ಏನ್ಎಲ್ ಬಹಳ ಹಳೆಯ ಹಾಗೂ ನಮ್ಮ ಭಾರತದ ಸಿಮ್ ಕಾರ್ಡ್ ಆಗಿದೆ.

    Read more..


  • Samsung PowerBank: ಭಾರತದಲ್ಲಿ ಎರಡು ಹೊಸ ಪವರ್ ಬ್ಯಾಂಕ್ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್ 

    samsung power bank in kannada

    ಸ್ಯಾಮ್‌ಸಂಗ್ ಎರಡು ಹೊಸ ಮತ್ತು ಶಕ್ತಿಶಾಲಿ ಪವರ್ ಬ್ಯಾಂಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಒಂದು 10,000mAh ಮತ್ತು ಇನ್ನೊಂದು 20,000mAh. ಇವುಗಳು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತವೆ. ವಿಶೇಷ ಪ್ರಯಾಣದ ಸಮಯದಲ್ಲಿ ಬಳಕೆದಾರರಿಗೆ ಅನುಕೂಲವಾಗುವಂತೆ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. 20000mAh ಸಾಮರ್ಥ್ಯದ ಪವರ್ ಬ್ಯಾಂಕ್ ಅನ್ನು 45W ಸೂಪರ್-ಫಾಸ್ಟ್ 2.0 ಚಾರ್ಜಿಂಗ್‌ನೊಂದಿಗೆ ಪರಿಚಯಿಸಲಾಗಿದೆ. 10000mAh ಸಾಮರ್ಥ್ಯದ ಪವರ್ ಬ್ಯಾಂಕ್ ವೈರ್‌ಲೆಸ್ ಚಾರ್ಜಿಂಗ್ ಮತ್ತು 25W ಸೂಪರ್-ಫಾಸ್ಟ್ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು ಪ್ರಯಾಣಿಸುವಾಗ ತಮ್ಮ ಸಾಧನಗಳನ್ನು

    Read more..


  • Amazon Great Summer Sale 2024: ಮೊಬೈಲ್ ಖರೀದಿ ಮೇಲೆ ಬಂಪರ್ ರಿಯಾಯಿತಿ! ಆಮೇಜಾನ್ ಸೇಲ್

    Amazon great summer sale 2024

    ಅಮೆಜಾನ್ ತನ್ನ ಮುಂಬರುವ ಮಾರಾಟದ ದಿನಾಂಕಗಳನ್ನು ಪ್ರಕಟಿಸಿದೆ. ವೆಬ್‌ಸೈಟ್‌ನಲ್ಲಿರುವ ಬ್ಯಾನರ್‌ನ ಪ್ರಕಾರ, ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್(Amazon Great Summer Sale 2024) ಭಾರತದಲ್ಲಿ ಮೇ 2 ರಂದು ಅಂದರೆ ನಾಳೆಯಿಂದ ಪ್ರಾರಂಭವಾಗುತ್ತದೆ. ಈ ಗ್ರೇಟ್ ಸೈನಿನಲ್ಲಿ ಏನೆಲ್ಲಾ ವಸ್ತುಗಳು ಕಡಿಮೆ ದರದಲ್ಲಿ ದೊರೆಯುತ್ತದೆ?, ಯಾವ ದಿನಾಂಕದವರೆಗೂ ಈ ಸೇಲ್ ನಡೆಯುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ತಪ್ಪದೆ ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • KSRTC: ಇನ್ನೇನು ಬರಲಿದೆ ನಗದು ರಹಿತ ವಹಿವಾಟು, ಸ್ಕ್ಯಾನ್ ಮಾಡಿ ಪಾವತಿಸಿ ಟಿಕೆಟ್ ಪಡೆಯಿರಿ!

    KSRTC new update

    ಕೆಎಸ್ಆರ್ಟಿಸಿಯಲ್ಲೂ (KSRTC) ಬಂತು ನಗದು ರಹಿತ ವಹಿವಾಟು (cash less transaction) : ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳಿಂದ (electronic ticketing machines) ಟಿಕೇಟ್ ವಿತರಣೆ. ರಾಜ್ಯದ 5 ಗ್ಯಾರಂಟಿಗಳ ಪೈಕಿ ಶಕ್ತಿ (shakthi scheme) ಯೋಜನೆಯೂ ಒಂದು. ಈ ಶಕ್ತಿ ಯೋಜನೆ ಬಂದಾಗಿನಿಂದ ಜನರ ಓಡಾಟ ಹೆಚ್ಚಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದ ಕಂಡಕ್ಟರ್ ಗಳು ಹೆಚ್ಚಿನ ವ್ಯಥೆಯನ್ನು ಪಡುತ್ತಿದ್ದಾರೆ. ಇನ್ನು ಟಿಕೆಟ್ ನೀಡಲು ಹಣ ತೆಗೆದುಕೊಳ್ಳುವ ವೇಳೆ ಚಿಲ್ಲರಿಗಾಗಿ ಪರದಾಡುವ ಪರಿಸ್ಥಿತಿಯಂತೂ ದಿನನಿತ್ಯ ನೋಡುತ್ತಲೇ ಇರುತ್ತೇವೆ. ಇನ್ನು

    Read more..


  • Jio Cinema : ಕೇವಲ 29 ರೂ.ಗೆ ಜಿಯೋ ಪ್ರೀಮಿಯಂ ಪ್ಲಾನ್ ಬಿಡುಗಡೆ.

    jio Cinema add free 29 RS scheme

    ರಿಲಯನ್ಸ್(Reliennce)ಇಂಡಸ್ಟ್ರೀಸ್‌ನ ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ JioCinema, ಭಾರತೀಯ OTT ಮಾರುಕಟ್ಟೆಯಲ್ಲಿ ದೇಶೀಯ ಪ್ರತಿಸ್ಪರ್ಧಿಗಳನ್ನು ಹೊರತುಪಡಿಸಿ Netflix, Disney+Hotstar ಮತ್ತು Amazon Prime ವೀಡಿಯೊಗಳನ್ನು ತೆಗೆದುಕೊಳ್ಳಲು ಹೊಸ ಚಂದಾದಾರಿಕೆ ಯೋಜನೆಗಳನ್ನು ಹೊರತಂದಿದೆ. ಇದರ ಕುರಿತದ ಸಂಪೂರ್ಣ ಮಾಹಿತಿಯನ್ನು ಈ ವರದಿ ಮೂಲಕ ತಿಳಿಸಿಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ JioCinema ತಿಂಗಳಿಗೆ ₹29 ಕ್ಕೆ ಹೊಸ ಜಾಹೀರಾತು-ಮುಕ್ತ ಪ್ರೀಮಿಯಂ ಯೋಜನೆಯನ್ನು ಪ್ರಕಟಿಸಿದೆ: JioCinema

    Read more..


  • ಲೋಕಸಭೆ ಚುನಾವಣೆ ಬಳಿಕ ಭಾರಿ ದುಬಾರಿಯಾಗಲಿವೆ ಮೊಬೈಲ್ ರೀಚಾರ್ಜ್‌ ದರಗಳು

    recharge plans price hike

    ಲೋಕಸಭೆ ಚುನಾವಣೆಯ ನಂತರ(After Lokhasabha election) ದೇಶದ ಜನರು ಮೊಬೈಲ್ ರೀಚಾರ್ಜ್‌ಗೆ ಹೆಚ್ಚು ಖರ್ಚು ಮಾಡಲು ಸಿದ್ಧರಾಗಬೇಕು. ಮೊಬೈಲ್ ಸೇವಾ ಸಂಸ್ಥೆಗಳು ದರ ಏರಿಕೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಚುನಾವಣೆಯ ನಂತರ ಮೊಬೈಲ್ ರೀಚಾರ್ಜ್‌ಗಳು(Mobile recharge increasing) ದುಬಾರಿಯಾಗುತ್ತವೆ ಎಂದರ್ಥ. ಇದಕ್ಕಾಗಿ ಕಂಪನಿಗಳು ಸಂಪೂರ್ಣ ತಯಾರಿ ನಡೆಸಿದ್ದು, ಈ ಬಾರಿ ಎಷ್ಟು ಹಣ ಹೆಚ್ಚಿಸಬೇಕು ಎಂಬುದನ್ನೂ ನಿರ್ಧರಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..


  • WhatsApp’ ಪ್ರಿಯರಿಗೆ ಗಮನಿಸಿ  ‘AI’ ಸೌಲಭ್ಯದೊಂದಿಗೆ 5 ಹೊಸ ಫೀಚರ್ ಬರಲಿದೆ

    IMG 20240423 WA0001

    ಶೀಘ್ರವೇ ‘Meta AI’ ಸೌಲಭ್ಯದೊಂದಿಗೆ WhatsApp ನಲ್ಲಿ 5 ಹೊಸ ಫೀಚರ್ ರಿಲೀಸ್. ಈ ಫೀಚರ್ ನ ಲಭ್ಯತೆ, ವೈಶಿಷ್ಟ್ಯಗಳು, ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಇವತ್ತಿನ ವರದಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ವರದಿಯನ್ನು ತಪ್ಪದೇ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವಾಟ್ಸಾಪ್ಪ್ ನಲ್ಲಿ ಹೊಸ ವೈಶಿಷ್ಟ್ಯತೆ : ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್(WhatsApp), ಪ್ರಸ್ತುತ ಟ್ರೆಂಡ್‌ಗಳಿಗೆ ಅನುಗುಣವಾಗಿ ಸುಧಾರಿತ

    Read more..