Tag: xoom 110

  • ಹಿರೋ ಕ್ಸೋಮ್ ಸ್ಕೂಟರ್ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ : Hero Xoom 110, Price, Specifications, Mileage

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಹೀರೋ ಕ್ಸೂಮ್ 110 (Hero Xoom 110) ಸ್ಕೂಟರ್ ಬಗ್ಗೆ ನಿಮಗೆಲ್ಲ ತಿಳಿಸಿಕೊಡಲಾಗುತ್ತದೆ. ಹೀರೋ ಮೋಟೋಕಾರ್ಪ್ ( Hero MotoCorp) ಹೈಟೆಕ್ 110cc ಸ್ಕೂಟರ್ ಜೂಮ್ ಅನ್ನು ಬಿಡುಗಡೆ ಮಾಡಿದೆ. ಹಾಗಾದರೆ ಈ ಸ್ಕೂಟರಿನ ವೈಶಿಷ್ಟತೆ ಏನು?, ಇದು ಎಷ್ಟು ಮೈಲೇಜ್ ನೀಡುತ್ತದೆ?, ಇದರ ಬೆಲೆ ಎಷ್ಟು?, ಎಂಜಿನ್ ಹಾಗೂ ಕಾರ್ಯಕ್ಷಮತೆ ಹೇಗಿದೆ?, ಈ ಸ್ಕೂಟರ್ ಎಷ್ಟು ಬಣ್ಣಗಳಲ್ಲಿ ಲಭ್ಯವಿದೆ?, ಹೀಗೆ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ

    Read more..