Tag: vi wrong recharge reversal

  • ನೀವು ರಾಂಗ್ ನಂಬರ್​ಗೆ ರೀಚಾರ್ಜ್ ಮಾಡಿದ್ದೀರಾ? ರಿಚಾರ್ಜ್ ಹಣ ವಾಪಸ್ ಪಡೆಯಲು ಹೀಗೆ ಮಾಡಿ

    Picsart 23 05 03 13 19 45 737 1 scaled

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ನಾವೇನಾದರೂ ತಪ್ಪು ನಂಬರಿಗೆ ಮೊಬೈಲ್(mobile) ರೀಚಾರ್ಜ್(Recharge) ಮಾಡಿಕೊಂಡರೆ ಆ ಹಣವನ್ನು ಹಿಂತಿರುಗಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಆನ್ಲೈನ್(online) ಮೊರೆಗೆ ತೊಡಗಿಕೊಂಡಿದ್ದೇವೆ, ಆನ್‌ಲೈನ್ ರೀಚಾರ್ಜ್ ಯುಗದಲ್ಲಿ, ಕೆಲುವು ಬಾರಿ ನಮ್ಮ ಆತುರದಲ್ಲಿ, ನಾವು ತಪ್ಪು ಸಂಖ್ಯೆಗೆ ರೀಚಾರ್ಜ್ ಮಾಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಹಣವನ್ನು ಹೇಗೆ ಮರಳಿ ಪಡೆಯಬಹುದು ಎಂಬುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗುತ್ತದೆ.  ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..