Tag: two step verification

  • ವಾಟ್ಸಪ್ ನಲ್ಲಿ ಈ ಸಣ್ಣ ಕೆಲಸ ಮಾಡಿ ನಿಮ್ಮ ವಾಟ್ಸಪ್ ಯಾವತ್ತೂ ಹ್ಯಾಕ ಆಗಲ್ಲ

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ನಿಮ್ಮ ವಾಟ್ಸಪ್ ನಲ್ಲಿ 2 ಸ್ಟೆಪ್ ವೆರಿಫಿಕೇಶನ್(verification) ಎಷ್ಟು ಅವಶ್ಯಕ ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ವಾಟ್ಸಪ್ ಅನ್ನು ಬಳಕೆ ಮಾಡುವ ಹಲವಾರು ಜನರಿಗೆ ತಮ್ಮ ಅಕೌಂಟ್ ಹ್ಯಾಕ್ ಆಗುವುದೇನೋ ಎಂಬ ಭಯ ಇರುತ್ತದೆ. ವಾಟ್ಸಪ್ ಅನ್ನು ಬಳಕೆ ಮಾಡುವ 99ಶೇಕಡ ಜನರಿಗೆ ಎರಡು-ಹಂತದ ಪರಿಶೀಲನೆಯನ್ನು(2 step verification) ಅನ್ನು ಸಕ್ರಿಯಗೊಳಿಸುವುದರ ಬಗ್ಗೆ ಅರಿವಿರುವುದಿಲ್ಲ. ಆದ್ದರಿಂದ ಈ ಲೇಖನದಲ್ಲಿ ವಾಟ್ಸಪ್ ನಲ್ಲಿ ಹೇಗೆ 2 step verification ಅನ್ನು ಸಕ್ರಿಯಗೊಳಿಸುವುದು?, ಇದರಿಂದ

    Read more..