Tag: tata ultra electric bus

  • ದೇಶದ ಮೊದಲ ಇ – ಟಿಪ್ಪರ್ : ಕೇವಲ 2 ಗಂಟೆ ಚಾರ್ಜ್ 250 ಕಿ.ಮೀ ಮೈಲೆಜ್ ಕೊಡುವ ಬೆಂಕಿ ಟಿಪ್ಪರ್

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಒಲೆಕ್ಟ್ರಾ ಎಲೆಕ್ಟ್ರಿಕ್ ಟಿಪ್ಪರ್( Olectra Electric Tipper ) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದು ದೇಶದ ಮೊಟ್ಟ ಮೊದಲ ಎಲೆಕ್ಟ್ರಿಕ್ ಟಿಪ್ಪರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ. ಹಾಗಾದರೆ ಈ ಟಿಪ್ಪರ್ ನ ವಿಶೇಷತೆಗಳು ಏನು?, ಇದರ ಬೆಲೆ ಎಷ್ಟು? ಇದರ ಗರಿಷ್ಠ ವೇಗ ಎಷ್ಟು?, ಬ್ಯಾಟರಿ ಮತ್ತು ಕಾರ್ಯಕ್ಷಮತೆ ಹೇಗಿದೆ?, ಎಷ್ಟು ಗಂಟೆಗಳ ಕಾಲ ಚಾರ್ಜ್ ಮಾಡಬೇಕು?, ಹೀಗೆ ಈ ಟಿಪ್ಪರ್ ನ ಕುರಿತಾದ ಎಲ್ಲಾ ಮಾಹಿತಿಯನ್ನು ನಿಮಗೆ ಈ ಲೇಖನದ

    Read more..