Tag: tata stryder hyb 100

  • ಕೇವಲ 10 ರೂ.ಗೆ 100 ಕಿ.ಮೀ ಓಡುವ ಟಾಟಾ ಕಂಪನಿಯ ಇ – ಸೈಕಲ್

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಟಾಟಾ ಸ್ಟ್ರೈಡರ್ ನ (TATA Stryder) ಜಿಪ್ಟಾ(Zeepta) ಎಲೆಕ್ಟ್ರಿಕ್ ಬೈಸಿಕಲ್ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲಾಗುತ್ತದೆ. ಪ್ರಸ್ತುತ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಫ್ರೆಂಡ್ ಆಗುತ್ತಿರುವ ಸಮಯದಲ್ಲಿ ಇಂತಹ ಹೊಸ ಟಾಟಾದ ಎಲೆಕ್ಟ್ರಿಕ್ ಬೈಕ್ ಬಗ್ಗೆ ತಿಳಿಯುವುದು ಅವಶ್ಯಕವಾಗಿದೆ. ಈ ಇ-ಬೈಕ್ ನ ವೈಶಿಷ್ಟಗಳೇನು?, ಇದರ ಬೆಲೆ ಎಷ್ಟು?, ಚಾರ್ಜಿಂಗ್ ಹಾಗೂ ಬ್ಯಾಟರಿ ಸಾಮರ್ಥ್ಯ ಹೇಗಿದೆ?, ಗರಿಷ್ಠ ವೇಗ ಎಷ್ಟು?, ಹೀಗೆ ಇತರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ

    Read more..