Tag: symphony

  • AC ಗೆ ಟಕ್ಕರ್ ಕೊಡುತ್ತಿದೆ ಈ ಕೂಲರ್, ವಾಲ್ ಮೌಂಟೆಡ್ ಏರ್ ಕೂಲರ್ : Symphony Wall Mount cooler 2023

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಸಿಂಫನಿಯ(Symphony) ವಾಲ್ ಮೌಂಟೆಡ್ ಏರ್ ಕೂಲರ್(Wall mount cooler) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನಿಮಗೆಲ್ಲಾ ತಿಳಿದಿರುವಂತೆ ಏಪ್ರಿಲ್ ಹಾಕುವ ಮೇ ತಿಂಗಳಿನಲ್ಲಿ ಬೇಸಿಗೆಯಾಗಿರುವುದರಿಂದ ತಾಪಮಾನ ಹೆಚ್ಚಾಗುತ್ತದೆ. ವಾಲ್ ಕೂಲರ್‌ಗಳು ತೀವ್ರವಾದ ಬೇಸಿಗೆಯ(summer) ತಿಂಗಳುಗಳಲ್ಲಿ ಸುತ್ತಮುತ್ತಲಿನ ವಾತಾವರಣವನ್ನು ತಂಪಾಗಿರಿಸಲು ಸಮರ್ಥವಾಗಿವೆ. ಈ ಏರ್ ಕೂಲರಿನ ವೈಶಿಷ್ಟಗಳೇನು?, ಈ ಕೋಲರ್ ಏಸಿಗಿಂತ ಏಕೆ ಉತ್ತಮವಾಗಿದೆ?, ಇದರ ಬೆಲೆ ಎಷ್ಟು?, ಈ ಕೂಲರ್ ಹೇಗೆ ಕೆಲಸ ಮಾಡುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ

    Read more..