Tag: solar power

  • ಸೋಲಾರ್ ಕಾರ್ : ಕೇವಲ 30 ರೂಪಾಯಿಗೆ 100 ಕಿ.ಮೀ ಮೈಲೇಜ್, TATA Nano Solar Car

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಪೆಟ್ರೋಲ್, ಡೀಸೆಲ್ ಹಾಗೂ  ವಿದ್ಯುತ್ ಇಲ್ಲದೆ ಕಡಿಮೆ ಖರ್ಚಿನಲ್ಲಿ ಓಡುವ ಕಾರ್ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲಾಗುತ್ತದೆ. ಇಂತಹ ಒಂದು ಉತ್ತಮ ಹೊಸ ಆವಿಷ್ಕಾರದಿಂದ, ರಾಜ್ಯದ ಜನತೆಗೆ ಒಂದು ಖುಷಿಯ ವಿಚಾರವೇ ಎನ್ನಬಹುದು. ಈ ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ದೂರ ಓಡಬಲ್ಲ ಕಾರು ಯಾವುದು?, ಈ ಕಾರಿಗೆ ಯಾವ ಇಂಧನವನ್ನು ಅಥವಾ ಯಾವ ಶಕ್ತಿಯಿಂದ ಇದು ಚಲಿಸುತ್ತದೆ?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ

    Read more..