Tag: scholarship portal

  • ನಿಸ್ವಾರ್ಥ ವಿದ್ಯಾರ್ಥಿವೇತನ : ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ವೇತನ ಈಗಲೇ ಅರ್ಜಿ ಸಲ್ಲಿಸಿ

    Picsart 23 05 22 07 59 41 268 scaled

    ಎಲ್ಲರಿಗೂ ನಮಸ್ಕಾರ ಇಂದು ಈ ಲೇಖನ ದಲ್ಲಿ ನಿಸ್ವಾರ್ತಾ ಫೌಂಡೇಶನ್ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುವ ಸ್ಕಾಲರ್ಶಿಪ್ ನ ಕುರಿತಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳಲಾಗುತ್ತದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.  2009 ರಲ್ಲಿ ಸರಳವಾದ ಕಲ್ಪನೆಯೊಂದಿಗೆ ಪ್ರಾರಂಭವಾದ ನಿಸ್ವಾರ್ಥ ಫೌಂಡೇಶನ್ ಸಮಾಜದಲ್ಲಿ ಪ್ರತಿಭಾವಂತ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅನ್ನು

    Read more..