Tag: save electricity

  • ರಿಮೋಟ್ ಮೂಲಕ ಟಿವಿ ಆಫ್ ಮಾಡುತ್ತೀರಾ? ಈ ತಪ್ಪು ಮಾಡಬೇಡಿ..! How to save electricity bill at Home

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ರಿಮೋಟ್ ಬಳಸಿ ಟಿವಿ( TV) ಹಾಗೂ ಎಸಿ (AC)ಯನ್ನು ಬಂದ್(off) ಮಾಡುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನಮ್ಮಲ್ಲಿ ಕೆಲವರು, ರಿಮೋಟ್ ಬಳಸಿ ಟಿವಿಯನ್ನು ಆಫ್ ಮಾಡುತ್ತೇವೆ ಆದರೆ, ಟಿವಿಯ ಸ್ವಿಚ್(switch)ಅನ್ನು ಆಫ್ ಮಾಡುವುದಿಲ್ಲ. ಹೀಗೆ ಮಾಡುವುದರಿಂದ ಏನು ಪರಿಣಾಮವಾಗುತ್ತದೆ?, ರಿಮೋಟ್ ಅನ್ನು ಬಳಸಿ ಟಿವಿಯನ್ನು ಆಫ್ ಮಾಡುವುದು  ಎಷ್ಟರ ಮಟ್ಟಿಗೆ ಒಳ್ಳೆಯದು?, ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ

    Read more..