Tag: samsung galaxy f14 5g

  • Galaxy F14 5G : ಕಡಿಮೆ ಬೆಲೆಗೆ 5G ಮೊಬೈಲ್, 6000 mAh ಬ್ಯಾಟರಿಯೊಂದಿಗೆ ಬಿಡುಗಡೆ ಆಗುತ್ತಿದೆ

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಗ್ಯಾಲಕ್ಸಿ ಎಫ್14 5ಜಿ(Galaxy F14 5G) ಫೋನ್ ನ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಸ್ಮಾರ್ಟ್ ಫೋನ್(SmartPhone) ತಯಾರಕ ಕಂಪನಿಯಾದ ಸ್ಯಾಮ್ಸಂಗ್(Samsung) ತನ್ನ ಹೊಸ ಮಾದರಿಯ ಫೋನನ್ನು ಬಿಡುಗಡೆ ಮಾಡುತ್ತದೆ. ಈ ಮೊಬೈಲಿನ ವಿಶೇಷಗಳೇನು?, ಇದರ ಬೆಲೆ ಎಷ್ಟು?, ಬ್ಯಾಟರಿ ಆಗೋ ಚಾರ್ಜಿಂಗ್ ವೈಶಿಷ್ಟ್ಯತೆ ಹೇಗಿದೆ?, ಇದರ ಕ್ಯಾಮೆರಾ ಹೇಗಿದೆ?, ಡಿಸ್ಪ್ಲೇ ಹಾಗೂ ಈ ಫೋನಿನ ಕುರಿತಾದ ಸಂಪೂರ್ಣ ಮಾಹಿತಿ ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ.ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ

    Read more..