Tag: round cotton wick machine

  • ಮನೆಯಿಂದ ಈ ಕೆಲಸ ಮಾಡಿ ತಿಂಗಳಿಗೆ 40,000 ದುಡಿಯಿರಿ: Cotton wick making Business 2023

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಮನೆಯಲ್ಲಿ ಕುಳಿತುಕೊಂಡು 30 ರಿಂದ 40 ಸಾವಿರ ರೂಗಳನ್ನು  ದುಡಿಯುವುದು ಹೇಗೆ?, ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೌದು, ಮಹಿಳೆಯರು ಮತ್ತು ಎಲ್ಲರೂ ಮಾಡಬಹುದಾದ ಒಂದು ಪುಟ್ಟ ವ್ಯಾಪಾರದ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ. ಇದು ಹತ್ತಿ ಬತ್ತಿಗಳನ್ನು ಯಂತ್ರವನ್ನು(machine) ಬಳಸಿಕೊಂಡು ತಯಾರಿಸುವ ವ್ಯಾಪಾರ(business). ಈ ವ್ಯಾಪಾರವನ್ನು  ಹೇಗೆ ಶುರು ಮಾಡುವುದು?, ಮಷೀನ್ ಅನ್ನು ಎಲ್ಲಿ ಖರೀದಿಸುವುದು?, ಎಷ್ಟು ಬಂಡವಾಳವನ್ನು ಹೂಡಬೇಕು?, ತಿಂಗಳಿಗೆ ಎಷ್ಟು ಆದಾಯ ದೊರೆಯುತ್ತದೆ?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ

    Read more..