Tag: noisefit halo

  • ತೊಗೊಂಡ್ರೆ ಇದೇ ಸ್ಮಾರ್ಟ್ ವಾಚ್ ತೊಗೋಳಿ ⚡ ₹3,999 AMOLED, IP68, 7 days Battery Life

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ನೋಯಿಸ್ ಫಿಟ್ ಹ್ಯಾಲೋ  ಸ್ಮಾರ್ಟ್ ವಾಚ್ (NoiseFit Halo) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಮಾರುಕಟ್ಟೆಯಲ್ಲಿ ಒಳ್ಳೆಯ ಗುಣಮಟ್ಟದ ಸ್ಮಾರ್ಟ್ ವಾಚ್ (Smart watch ) ಗಳಿಗೆ ಬೆಲೆ ಹೆಚ್ಚುತ್ತಿರುವ ಸಮಯದಲ್ಲಿ, ನೋಯಿಸ್ ಬ್ರಾಂಡ್ ತನ್ನ ನೋಯಿಸ್ ಫಿಟ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ವಾಚ್ನ ವೈಶಿಷ್ಟ್ಯಗಳೇನು?, ಇದರ ಬೆಲೆ ಎಷ್ಟು?, ಎಷ್ಟು ಬಣ್ಣಗಳಲ್ಲಿ ಲಭ್ಯವಿದೆ?, ಹೀಗೆ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ

    Read more..