Tag: new whatsapp tricks in kannada

  • 4 ಹೊಸ ಕ್ರೇಜಿ WhatsApp ಫೀಚರ್ : ಹೊಸ ವಾಟ್ಸಪ್ ಟ್ರಿಕ್ಸ್ ಮತ್ತು ವೈಶಿಷ್ಟ್ಯಗಳು – ನವಂಬರ್ 2022

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಾವು ಕೆಲವೊಂದು ಹೊಸದಾಗಿ ಬಂದಿರುವಂತಹ ವಾಟ್ಸಪ್ ನ ಫೀಚರ್ ಅಥವಾ ಟ್ರಿಕ್ಸ್ ಗಳನ್ನು ತಿಳಿದುಕೊಳ್ಳೋಣ. ಈ WhatAapp ನಲ್ಲಿನ ಹೊಸ ವೈಶಿಷ್ಟ್ಯಗಳು, ಈ ಆಪ್ ಅನ್ನು ಬಳಸುವವರಿಗೆ ಒಂದು ಹುರುಪನ್ನು ನೀಡುತ್ತದೆ ಎನ್ನಬಹುದಾಗಿದೆ. ವಾಟ್ಸಪ್ ನಿಮಗೆಲ್ಲಾ ತಿಳಿದಿರುವಂತೆ ವರ್ಷಕ್ಕೆ ಅದೆಷ್ಟೋ ಬಾರಿ ಅಪ್ಡೇಟ್ ಆಗುತ್ತಲೇ ಇರುತ್ತದೆ. ಹೊಸದಾಗಿ ಬಂದಿರುವ ಈ ಹೊಸ ವೈಶಿಷ್ಟ್ಯಗಳನ್ನ ಈಗ ತಿಳಿದುಕೊಳ್ಳೋಣ . ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..