Tag: new traffic rules in karnataka

  • ಪ್ರತಿದಿನ ಬೈಕ್ ಓಡಿಸುವವರು ಮತ್ತು ಕಾರ್ ಇರುವವರು ತಪ್ಪದೇ ಈ ಸ್ಟೋರಿ ಓದಿ : ಹೊಸ ಟ್ರಾಫಿಕ್ ರೂಲ್ಸ್ 2023

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಹೆಲ್ಮೆಟ್ ಅನ್ನು ಧರಿಸದೆ ದ್ವಿಚಕ್ರ ವಾಹನವನ್ನು ಚಲಿಸುವಂಥವರಿಗೆ ಒಂದು ಹೊಸ ನಿಯಮವನ್ನು ತಂದಿದ್ದಾರೆ, ಅದರ ಬಗ್ಗೆ ತಿಳಿದುಕೊಳ್ಳೋಣ. ಹೌದು, ಸಂಚಾರ ನಿಯಮ ಉಲ್ಲಂಘಿಸುವವರಿಗೆ, ಬೆಂಗಳೂರು ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಅದೇನೆಂದರೆ ಐಟಿಎಂಎಸ್ (ITMS) ವ್ಯವಸ್ಥೆ. ಈ ಐಟಿಎಂಎಸ್ ವ್ಯವಸ್ಥೆ ಎಂದರೇನು?, ಇದು ಹೇಗೆ ಕಾರ್ಯನಿರ್ವಹಿಸುತ್ತದೆ?, ಈ ವ್ಯವಸ್ಥೆಯಿಂದ ಸಾರ್ವಜನಿಕರು ಹೇಗೆ ನಿಯಮವನ್ನು ಪಾಲಿಸುತ್ತಾರೆ?, ಈ ವ್ಯವಸ್ಥೆಯು ಹೆಲ್ಮೆಟ್ ಧರಿಸಿದವರನ್ನು ಪತ್ತೆ ಮಾಡಿ ಎಷ್ಟು ಫೈನ್ ಹಾಕುತ್ತದೆ?, ಹೀಗೆ ಇದಕ್ಕೆ

    Read more..