Tag: new bpl ration card karnataka

  • Ration Card: ಹೊಸ BPL ಕಾರ್ಡ್ ವಿತರಣೆಗೆ ಡೇಟ್ ಫಿಕ್ಸ್? ಸಚಿವರಿಂದ ಬಿಗ್ ಅಪ್ಡೇಟ್! 10 ಲಕ್ಷ ಅನರ್ಹ ಕಾರ್ಡ್ ರದ್ದು.

    new ration card scaled

    📢 ರೇಷನ್ ಕಾರ್ಡ್ ಬ್ರೇಕಿಂಗ್ ನ್ಯೂಸ್ ಹೊಸ ಬಿಪಿಎಲ್ ಕಾರ್ಡ್‌ಗಾಗಿ ಕಾಯುತ್ತಿರುವವರಿಗೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಗುಡ್ ನ್ಯೂಸ್ ನೀಡಿದ್ದಾರೆ. ಶೀಘ್ರದಲ್ಲೇ ಅರ್ಹರಿಗೆ ಹೊಸ ಕಾರ್ಡ್ ವಿತರಣೆ ಆರಂಭವಾಗಲಿದೆ. ಇದೇ ವೇಳೆ, ರಾಜ್ಯದಲ್ಲಿ ಅಕ್ರಮವಾಗಿ ಪಡೆದಿದ್ದ 10 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ (APL) ವರ್ಗಾಯಿಸಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ನಿಮ್ಮ ಕಾರ್ಡ್ ಸೇಫ್ ಆಗಿದೆಯಾ? ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ. ಹೊಸ ರೇಷನ್ ಕಾರ್ಡ್ ವಿತರಣೆಗೆ ಮುಹೂರ್ತ ಫಿಕ್ಸ್! ಅನರ್ಹರಿಗೆ ಬಿಗ್

    Read more..


  • BPL Card: ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್! ಈ ಪಡಿತರ ಚೀಟಿಗಳನ್ನು ರದ್ದು ಮಾಡಲು ಸಿಎಂ ಸೂಚನೆ

    1000353407

    ಪಡಿತರ ಚೀಟಿದಾರರಿಗೆ ಬಿಗ್ ಶಾಕ್: ಅನರ್ಹ ಬಿಪಿಎಲ್ ಕಾರ್ಡ್‌ಗಳ(BPL card) ರದ್ದತಿಗೆ ಸಿಎಂ ಸಿದ್ಧರಾಮಯ್ಯ(CM Siddaramaiah) ಸೂಚನೆ. ರಾಜ್ಯದಲ್ಲಿ ಬಿಪಿಎಲ್ (Below Poverty Line) ಕಾರ್ಡ್‌ಗಳನ್ನು ಅನರ್ಹರ ಕೈಯಿಂದ ಕೈ ಬಿಡುವ ಕಾರ್ಯಕ್ಕೆ ತುರ್ತು ಆದೇಶ ಹೊರಡಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಲಾಗಿದ್ದು, ಬಿಪಿಎಲ್ ಕಾರ್ಡ್‌ಗಳ ಅಕ್ರಮ ಬಳಕೆಯ ಬಗ್ಗೆ ಹಲವಾರು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ

    Read more..


  • Ration Card Update: ರೇಷನ್‌ ಕಾರ್ಡ್‌  ಹೆಸರು ತಿದ್ದುಪಡಿಗೆ ಮತ್ತೇ ಅವಕಾಶ, ಇಲ್ಲಿದೆ ಮಾಹಿತಿ!

    Picsart 24 12 04 10 25 54 713 scaled

    ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿಗೆ ಅವಕಾಶ? ಹೊಸ ರೇಷನ್ ಕಾರ್ಡ್​(New Ration Card) ಮಾಡಿಸಲು ಹೇಗೆ ಅರ್ಜಿ ಸಲ್ಲಿಸಬೇಕು ಇಲ್ಲಿದೆ ಮಾಹಿತಿ. ರೇಷನ್ ಕಾರ್ಡ್ (Ration card) ಇಂದು ಮುಖ್ಯ ದಾಖಲೆಗಲ್ಲಿ ಒಂದಾಗಿದ್ದು, ಇಂದು ನಾವು ಯಾವುದೇ ಯೋಜನೆಯ ಲಾಭ ಪೆಡದುಕೊಳ್ಳಬೇಕು ಎಂದರೆ ರೇಷನ್ ಕಾರ್ಡ್ ಮುಖ್ಯವಾಗಿ ಬೇಕಾಗಿರುವ ದಾಖಲೆಯಾಗಿದೆ (Document). ಹಲವಾರು ರೀತಿಯ ಪ್ರಯೋಜನಗಳನ್ನು ರೇಷನ್ ಕಾರ್ಡ್( Ration Card) ಮೂಲಕ ಪಡೆಯುತ್ತೇವೆ. ಇಂದು ಎಲ್ಲರ ಮನೆಗಳಲ್ಲೂ  ಪಡಿತರ ಚೀಟಿ ಗಳನ್ನು (Ration card) ಕಾಣಬಹುದು.

    Read more..


  • BPL CARD – ಹೊಸದಾಗಿ ಮದ್ವೆ ಆದವರಿಗೆ ರೇಷನ್ ಕಾರ್ಡ ಪಡೆಯಲು ಅರ್ಜಿ ಆಹ್ವಾನ.!

    IMG 20241120 WA0005

    ಹೊಸದಾಗಿ ಮದುವೆಯಾಗಿರುವ ದಂಪತಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ! ಈಗ ಹೊಸ ರೇಷನ್ ಕಾರ್ಡ್(Ration card)ಪಡೆಯಲು ಅವಕಾಶವಿದೆ. ಹೊಸದಾಗಿ ಮದುವೆಯಾದ ನವ ದಂಪತಿಗಳು ಪ್ರತ್ಯೇಕ ಕುಟುಂಬವಾಗಿ ಹೊಸ ರೇಷನ್ ಕಾರ್ಡ್ ಪಡೆಯಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ(Department of Food and Civil Supplies)ಯಿಂದ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಈ ವರದಿಯಲ್ಲಿ ಹೊಸ ರೇಷನ್ ಕಾರ್ಡ್ ಪಡೆಯಲು ಅಗತ್ಯವಿರುವ ಮಾರ್ಗಸೂಚಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಅಗತ್ಯ ದಾಖಲೆಗಳು, ಮತ್ತು ಆನ್ಲೈನ್ ಮೂಲಕ ಸ್ಥಿತಿಯನ್ನು ಪರಿಶೀಲಿಸುವ ವಿಧಾನಗಳ ಬಗ್ಗೆ ವಿವರವಾಗಿ

    Read more..


  • ರಾಜ್ಯದಲ್ಲಿ ಈ ವರ್ಗದ ರೇಷನ್‌ ಕಾರ್ಡ್‌ ರದ್ದು..! ಈಗಲೇ ನಿಮ್ಮ ಪಡಿತರ ಚೀಟಿ ಚೆಕ್ ಮಾಡಿಕೋಳ್ಳಿ

    IMG 20241118 WA0004

    ಬಡತನ ರೇಖೆಗಿಂತ ಕೆಳಗಿರುವ (BPL) ಪಡಿತರ ಚೀಟಿಗಳ ರದ್ದತಿ ಕುರಿತು ಕರ್ನಾಟಕ ಸರ್ಕಾರದ ನಿಲುವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaya) ಸ್ಪಷ್ಟಪಡಿಸಿದ್ದಾರೆ. ಬಿಪಿಎಲ್‌ ಕಾರ್ಡ್‌ ರದ್ದಿನ(BPL card Ban) ಬಕೆಟ್ ಸಿಎಂ ಸಿದ್ದರಾಮಯ್ಯನವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ವಾಪಾಸ್ ಪಡೆಯಲಾಗುವುದು ಎಂದು ತಿಳಿಸಿದ್ದಾರೆ. ಅರ್ಹ ಫಲಾನುಭವಿಗಳು ವಂಚಿತರಾಗಬಾರದು ಎಂಬುದು ಇದರ ಉದ್ದೇಶವಾಗಿದೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರು ಬಿಪಿಎಲ್ ಕಾಡುಗಳನ್ನು ರದ್ದು ಮಾಡಲಾಗುತ್ತಿಲ್ಲ ಆದರೆ, ಯಾರೆಲ್ಲಾ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು(ineligible

    Read more..


  • Ration Card : ರಾಜ್ಯದ ಈ ಜಿಲ್ಲೆಗಳಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ.! ಈ ದಾಖಲೆಗಳು ಕಡ್ಡಾಯ

    IMG 20241108 WA0003

    ಹೊಸ ರೇಷನ್ ಕಾರ್ಡ್, ಫಲಾನುಭವಿಗಳಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ. ಹೊಸ ರೇಷನ್ ಕಾರ್ಡ್​ ಗೆ (New Ration Card) ಅರ್ಜಿ ಅಹ್ವಾನ. ಪಡಿತರ ಚೀಟಿಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಸಬ್ಸಿಡಿ (subsidy) ಆಹಾರ ಧಾನ್ಯವನ್ನು ಖರೀದಿಸಲು ಅರ್ಹರಾಗಿರುವ ಕುಟುಂಬಗಳಿಗೆ ಭಾರತದಲ್ಲಿ ರಾಜ್ಯ ಸರ್ಕಾರಗಳು ನೀಡುವ ಅಧಿಕೃತ ದಾಖಲೆಯಾಗಿದೆ. ಇದರ ಮೂಲಕ ಅನೇಕ ಸೌಲಭ್ಯಗಳು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ರೇಷನ್ ಕಾರ್ಡ್ ನಿಂದ ಭಾರತೀಯರಿಗೆ ಗುರುತಿಸುವಿಕೆಯ ಸಾಮಾನ್ಯ ರೂಪವಾಗಿಯೂ

    Read more..


  • Ration Card: ರಾಜ್ಯದಲ್ಲಿ ಬರೋಬ್ಬರಿ 14 ಲಕ್ಷ ಅನರ್ಹ ರೇಷನ್ ಕಾರ್ಡ್ ಬಂದ್!

    IMG 20241024 WA0015

    ಕಳೆದ ಕೆಲವು ದಿನಗಳಲ್ಲಿ, ಕರ್ನಾಟಕ ಸರ್ಕಾರ 14 ಲಕ್ಷಕ್ಕೂ ಹೆಚ್ಚು ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ (K.H.Muniyappa) ಅವರು ಪ್ರಕಟಿಸಿದ್ದಾರೆ. ಈ ಪಡಿತರ ಚೀಟಿಗಳು ಬಿಪಿಎಲ್ (Below Poverty line) ಕಾರ್ಡ್‌ಗಳಾಗಿ ನಿಯಮಿತ ಬೆಂಬಲ ಪಡೆದುಕೊಂಡಿದ್ದರೂ, ಅನರ್ಹ ಫಲಾನುಭವಿಗಳ ಪಾಲಿಗೆ ಸರ್ಕಾರದ ಯೋಜನೆಗಳನ್ನು ದುರುಪಯೋಗ ಪಡಿಸುತ್ತಿರುವ ಆರೋಪಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಂಡಿದ್ದು, ಈ ಬಗೆಯ ಫಲಾನುಭವಿಗಳನ್ನು ತುರ್ತು ಕ್ರಮದಡಿ ಪರಿಗಣಿಸಿದೆ.

    Read more..


  • BPL Card: ಈ ವಾಹನ ​​ ಇದ್ದೂ ಬಿಪಿಎಲ್​ ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ ಶಾಕ್.!

    IMG 20241022 WA0001

    ನೀವು ಫೋರ್ ವೀಲರ್ ವೆಹಿಕಲ್ (Four Wheeler Vehicle) ಬಳಸುತ್ತಿದ್ದೀರಾ? ಹಾಗಿದ್ದಲ್ಲಿ ನಿಮ್ಮ ಬಿಪಿಎಲ್ ಕಾರ್ಡ್(BPL card) ರದ್ದಾಗಲಿದೆ!. ಸರ್ಕಾರದಿಂದ(government) ಇಂದು ಹಲವಾರು ಯೋಜನೆಗಳು ಬಂದಿವೆ. ಈ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳಲು ಜನರಿಗೆ ಅಗತ್ಯ ದಾಖಲೆಗಳಲ್ಲಿ (necessary documents) ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹೀಗೆ ಹಲವಾರು ದಾಖಲೆಗಳ ಅವಶ್ಯಕತೆ ಇದೆ. ಅದರಲ್ಲೂ ಈ ರೀತಿಯ ಗುರುತಿನ ಚೀಟಿಗಳನ್ನು ಅರ್ಹರಿಂದ ಹಿಡಿದು ಅನರ್ಹರೂ ಕೂಡ ಮಾಡಿಸಿಕೊಂಡಿದ್ದಾರೆ. ಇನ್ನು ಸರ್ಕಾರದ ಎಲ್ಲಾ ಯೋಜನೆಗಳನ್ನು(scheme) ಪಡೆಯಲು ರೇಷನ್ ಕಾರ್ಡ್(Ration card)

    Read more..


  • ಈ ಫಲಾನುಭವಿಗಳ ಬಿಪಿಎಲ್ ಕಾರ್ಡ್ ರದ್ದು: ಗ್ಯಾರಂಟಿ ಸೌಲಭ್ಯಕ್ಕೂ ಕೊಕ್!

    IMG 20241004 WA0001

    ನೀವು ಕೂಡ ಪಾನ್ ಕಾರ್ಡ್ – ಆಧಾರ್ ಕಾರ್ಡ್ ಲಿಂಕ್ (PAN Card – Aadhaar Card Link) ಮಾಡಿದ್ದೀರಾ. ಹಾಗಿದ್ದಲ್ಲಿ ನಿಮ್ಮ ಬಿಪಿಎಲ್‌ ಕಾರ್ಡ್‌ ರದ್ದು (BPL Card Cancellation) ಆಗಲಿದೆ. ರಾಜ್ಯ ಸರ್ಕಾರ (State Government) ಆಡಳಿತಕ್ಕೆ ಬಂದಾಗಿನಿಂದಲೂ ಕೂಡ ಜನರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಹಲವು ಯೋಜನೆಗಳನ್ನು ಜಾರಿಗೆ ತರುವ ಜೊತೆಯಲ್ಲಿ ಕೆಲವು ಸರ್ಕಾರದ ಆಡಳಿತವನ್ನು ಸುಧಾರಣೆ ಮಾಡುವ ಕಾರಣಕ್ಕೆ ಹಾಗೂ ಭ್ರಷ್ಟಾಚಾರ ಕಡಿಮೆ ಮಾಡುವ ಕಾರಣಕ್ಕೂ ಹಲವು ಯೋಜನೆಗಳನ್ನು ಜಾರಿಗೆ

    Read more..