Tag: mobile battery saving tios kannada

  • ನಿಮ್ಮ ಮೊಬೈಲ್ ಬ್ಯಾಟರಿ ಜಾಸ್ತಿ ಹೊತ್ತು ಬರಲು ಈ ಸೀಕ್ರೆಟ್ ಸೆಟ್ಟಿಂಗ್ಸ್ ಗೊತ್ತಿರಬೇಕು

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ನಿಮ್ಮ ಮೊಬೈಲ್ ಬ್ಯಾಟರಿಯು ಬೇಗ ಖಾಲಿ ಆಗುವುದನ್ನು ಅದನ್ನು ಹೇಗೆ ತಡೆಯುವುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನಾವು ಮೊಬೈಲನ್ನು ನಿರಂತರವಾಗಿ ಬಳಸಿದರೆ ಮಾತ್ರ ಬ್ಯಾಟರಿ ಖಾಲಿಯಾಗುವುದಿಲ್ಲ, ಬಳಸದೆ ಇದ್ದ ಸಮಯದಲ್ಲೂ ಕೂಡ ಖಾಲಿಯಾಗುತ್ತಲೇ ಇರುತ್ತದೆ, ಇದಕ್ಕೆ ಕಾರಣವೇನು?, ಬ್ಯಾಟರಿ ಬೇಗ ಖಾಲಿಯಾಗದಂತೆ ಹೇಗೆ ತಡೆಯುವುದು?, ಬ್ಯಾಟರಿ ಡ್ರೈನ್ ಆಗುವುದನ್ನು ತಡೆಯಲು ಯಾವ ಸೆಟ್ಟಿಂಗ್ ಅನ್ನು ಮಾಡಬೇಕು?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ

    Read more..