Tag: lic vacancy 2023

  • LIC ಯಲ್ಲಿ ಭರ್ಜರಿ ನೇಮಕಾತಿ : 9394 ಖಾಲಿ ಇರುವ ಹುದ್ದೆಗಳ ಭರ್ತಿ, ಅರ್ಜಿ ಸಲ್ಲಿಸುವ ವಿಧಾನ.

    ಎಲ್ಲರಿಗೂ ನಮಸ್ಕಾರ.  ಇವತ್ತಿನ ಲೇಖನದಲ್ಲಿ ಎಲ್ ಐಸಿ ಅಪ್ರೆಂಟಿಸ್ ಶಿಪ್ (LIC Apprentice Development Officer) ಹುದ್ದೆಗೆ ಅರ್ಜಿಯನ್ನು ಸಲ್ಲಿಸುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದನ್ನು ಜೀವನ ವಿಮಾ ನಿಗಮ (LIC) ವತಿಯಿಂದ ಆಯೋಜಿಸಲಾಗಿದೆ. ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಯಾವ ಅರ್ಹತೆಗಳು ಬೇಕಾಗುತ್ತದೆ?, ಎಷ್ಟು ಹುದ್ದೆಗಳು ಖಾಲಿ ಇದೆ?, ಸಂಬಳ ಎಷ್ಟು?, ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸುವುದು ಹೇಗೆ?, ಯಾವ ದಾಖಲೆಗಳು ಬೇಕಾಗುತ್ತದೆ?, ಹೀಗೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರಗಳನ್ನು ಈ ಲೇಖನದ ಮೂಲಕ ನಿಮಗೆ

    Read more..