Tag: lava blaze 1x

  • ಕೇವಲ 11 ಸಾವಿರಕ್ಕೆ 5G ಮೊಬೈಲ್, ಇಷ್ಟು ಕಡಿಮೆ ಬೆಲೆಗೆ ಯಾರು ಕೊಡಲ್ಲ: Lava Blaze 1X 5G

    ಎಲ್ಲರಿಗೂ ನಮಸ್ಕಾರ ಇವತ್ತಿನ ಲೇಖನದಲ್ಲಿ ಲಾವ ಬ್ಲಾಜ್(Lava Blaze) 1X 5G ಸ್ಮಾರ್ಟ್ ಫೋನಿನ  ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಲಾವ, ಭಾರತದ ಕಂಪನಿಯಾಗಿದೆ. ಈ ಕಂಪನಿಯು ತನ್ನ ಹೊಸ ಸ್ಮಾರ್ಟ್ ಫೋನ್(Smartphone) ಅನ್ನು ಇತ್ತೀಚಿಗೆಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.  ಈ ಫೋನಿನ ಬೆಲೆ ಎಷ್ಟು?, ಈ ಫೋನಿನ ವೈಶಿಷ್ಟ್ಯಗಳೇನು?, ಕ್ಯಾಮರಾದ ವೈಶಿಷ್ಟ್ಯತೆ ಹೇಗಿದೆ?, ಇದರ ವಿಶೇಷತೆಗಳೇನು?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..