Tag: kiwi fruit harvesting in the village

  • ವರ್ಷಕ್ಕೆ 15 ಲಕ್ಷ ಲಾಭ ತರುವ ಈ ಹಣ್ಣು ಬೆಳೆದ್ರೆ ಕೋಟ್ಯಧಿಪತಿ ಆಗಬಹುದು

    Picsart 23 05 05 12 39 10 512 1 scaled

    ಎಲ್ಲರೂ ನಮಸ್ಕಾರ. ಇಂದು ನಾವು ಕೃಷಿ ಮಾರುಕಟ್ಟೆಯಲ್ಲಿ ಅತ್ಯಂತ ಲಾಭ ನೀಡುವ ಹಣ್ಣಿನ ಬಗ್ಗೆ ಚರ್ಚೆ ಮಾಡೋಣ. ಸ್ನೇಹತರೆ, ನೀವು “ಕಿವಿ ಹಣ್ಣ” ಈ ಹೆಸರನ್ನು ಕೇಳಿದ್ದೀರಿ, ಹಾಗೆ ಈ ಹಣ್ಣನ್ನು ಸೇವಿಸಿದ್ದೀರಿ. ಸಿಹಿ ಮತ್ತು ಕಟುವಾಗಿರುವ ಈ ಹಣ್ಣು ಕೃಷಿ ಮಾರುಕಟ್ಟೆಯಲ್ಲಿ ಅತ್ಯಂತ ಲಾಭದಾಯಕ ಹಣ್ಣಾಗಿದೆ. ಈ ಹಣ್ಣಿನಿಂದ ನೀವು ಲಕ್ಷಾಂತರ ಲಾಭ ಮಾಡಿಕೊಳ್ಳಬಹುದು.ಹಾಗಾದರೆ ಈ ಹಣ್ಣನ್ನು ಬೆಳೆಸುವುದು ಹೇಗೆ ?, ಬೆಳೆಯಲು ಸೂಕ್ತವಾದ ಮಣ್ಣು ಯಾವುದು?, ಯಾವ ರೀತಿಯ ಹವಾಮಾನ ಈ ಹಣ್ಣನ್ನು ಬೆಳೆಸಲು

    Read more..