Tag: Karnataka
ಹಿರಿಯ ನಾಗರಿಕರಿಗೆ ‘ಉದ್ಯೋಗ ಮೇಳ’ 60 ವರ್ಷ ಮೇಲ್ಪಟ್ಟವರಿಗೂ ಉದ್ಯೋಗ..!

ಹಿರಿಯ ನಾಗರಿಕರ ಉದ್ಯೋಗದ ಪ್ರಾಮುಖ್ಯತೆ: ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಆಯೋಜಿಸಿದ ಮಾದರಿ ಉದ್ಯೋಗ ಮೇಳ. ಹಿರಿಯ ನಾಗರಿಕರು ಪಿಂಚಣಿ(pension) ಅಥವಾ ಸಾಮಾಜಿಕ ಭದ್ರತೆಯ ಕೊರತೆಯ ನಡುವೆ ಸ್ವಾವಲಂಬಿ ಜೀವನ ನಡೆಸುವ ಅಗತ್ಯವನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು, ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್(Nightangles Medical Trust), ರೋಟರಿ ಬೆಂಗಳೂರು ವೆಸ್ಟ್ (Rotary Banglore Trust), ಮತ್ತು ಸೇಂಟ್ ಜೋಸೆಫ್ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ‘ವಾರ್ಷಿಕ ಉದ್ಯೋಗ ಮೇಳ’ ಆಯೋಜಿಸಲಾಗಿದೆ. ಈ ಮೇಳವು ಹಿರಿಯ ನಾಗರಿಕರಿಗೆ ಉದ್ಯೋಗದ(senior citizens recruitment) ಅವಕಾಶಗಳನ್ನು…
Categories: ಕರ್ನಾಟಕ ಸುದ್ದಿಸರ್ಕಾರದಿಂದ ಕೋಳಿ ಮತ್ತು ಮೇಕೆ ಸಾಕಾಣಿಕೆಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ!

ರಾಜ್ಯ ಸರ್ಕಾರದ ಪಶು ಸಂಗೋಪನೆ ಯೋಜನೆ(State Government Animal Husbandry Scheme): ಕೋಳಿ ಮತ್ತು ಮೇಕೆ ಸಾಕಾಣಿಕೆಗೆ ವಿಶೇಷ ಸಾಲ ಸೌಲಭ್ಯ(Special loan facility) ಕೃಷಿ ಕ್ಷೇತ್ರದಲ್ಲಿ ರೈತರ ಆದಾಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕೃಷಿ ಜೊತೆಗೆ ಪಶು ಸಂಗೋಪನೆಗೆ ಹೆಚ್ಚು ಮಹತ್ವ ನೀಡುತ್ತಿದೆ. ಈ ನಿಟ್ಟಿನಲ್ಲಿ, ರೈತರು ಜಾನುವಾರು ಸಾಕಾಣಿಕೆಯನ್ನು ಬಲಪಡಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಇದಕ್ಕಾಗಿ, ರಾಜ್ಯ ಸರ್ಕಾರ “ರಾಷ್ಟ್ರೀಯ ಜಾನುವಾರು ಮಿಷನ್(National Cattle Mission)” ಅನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದು, ಈ ಯೋಜನೆಯಡಿ ವಿವಿಧ ಉಪ-ಯೋಜನೆಗಳ ಮೂಲಕ…
Categories: ಸರ್ಕಾರಿ ಯೋಜನೆಗಳುವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಸಾಲ & ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ ಸಾಲ(loan) ಪಡೆಯಲು ಅರ್ಜಿಗಳ ಆಹ್ವಾನ. ಇದೀಗ ಸಮುದಾಯದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ (Veerashaiva Lingayat Development Corporation) ವತಿಯಿಂದ ಪ್ರತಿ ವರ್ಷ ಫಲಾನುಭವಿಗಳಿಗಾಗಿ ಸಾಲ, ಶೈಕ್ಷಣಿಕ ಸಾಲ, ವೈದ್ಯಕೀಯ, ಶಿಕ್ಷಣ ಹೀಗೆ ನಾನಾ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದೀಗ 2024-25ನೇ ಸಾಲಿನಲ್ಲಿ ಅರ್ಹ ಫಲಾನುಭವಿಗಳಿಂದ ವಿವಿಧ ಯೋಜನೆಯಡಿ ಶೈಕ್ಷಣಿಕ ಸಾಲ ನೀಡಲು ಅರ್ಜಿ ಆಹ್ವಾನಿಸಿದೆ. ಇದೇ ರೀತಿಯ ಎಲ್ಲಾ…
Categories: ಸಾರ್ವಜನಿಕ ಮಾಹಿತಿ1 ಲಕ್ಷ ರೂಪಾಯಿ ಖಾತೆಗೆ ಬರುವ ಹೊಸ ವಿದ್ಯಾರ್ಥಿವೇತನ, LG Scholarship program 2024

ಪ್ರಸಿದ್ಧ ಎಲೆಕ್ಟ್ರಾನಿಕ್ ಕಂಪನಿ ಲೈಫ್ ಗುಡ್ (LG) ವಿದ್ಯಾರ್ಥಿಗಳಿಗೆ ಬಂಪರ್ ಗುಡ್ ನ್ಯೂಸ್ ನೀಡಿದೆ. ಹೌದು ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಬರೋಬ್ಬರಿ ಒಂದು ಲಕ್ಷ ರೂಪಾಯಿವರೆಗೆ ವಿದ್ಯಾರ್ಥಿ ವೇತನ ನೀಡುತ್ತಿದೆ. ಹೌದು, ಕಾಲೇಜುಗಳಲ್ಲಿ ತಮ್ಮ ಪದವಿ ಅಥವಾ ಸ್ನಾತಕೋತ್ತರ ಕೋರ್ಸ್ ಗಳನ್ನು ಓದುತ್ತಿರುವ ವಿದ್ಯಾರ್ಥಿಗಳು ಶೈಕ್ಷಣಿಕ ಶಿಕ್ಷಣ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದು. ಈ ಕುರಿತು ವಿವರವಾದ ಮಾಹಿತಿ ಕೆಳಗೆ ಓದಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಉದ್ಯೋಗ & ಶಿಕ್ಷಣಪ್ರಧಾನ ಮಂತ್ರಿ ಆವಾಸ್ ಯೋಜನೆ 2024- ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ!

ಸ್ವಂತ ಮನೆ(own house) ಇರಬೇಕು ಎಂಬುದು ಎಲ್ಲರ ಕನಸು, ಆದರೆ ಮನೆ ಕಟ್ಟಿಸಲು ನಿಂತರೆ ಸಾಲದಗದಷ್ಟು ಹಣವನ್ನು ಸುರಿಯಬೇಕು. ಆದರೇ ಈಗ ಸ್ವಂತ ಮನೆಗಾಗಿ ಚಿಂತಿಸುವ ಅಗತ್ಯವಿಲ್ಲ!.. ಕೇಂದ್ರ ಸರಕಾರ(central government)ದ ಈ ಯೋಜನೆ ನಿಮ್ಮ ಕನಸನ್ನು ನನಸು ಮಾಡಲೂ ಮುಂದಾಗಿದೆ. ಬನ್ನಿ ಹಾಗಿದ್ರೆ, ಈ ಯೋಜನೆ ಯಾವ್ದು? ಮತ್ತೂ ಅದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ…
Categories: ಸರ್ಕಾರಿ ಯೋಜನೆಗಳುವಿವಿಧ ಸಾಲ & ಬೋರ್ ವೇಲ್ ಯೋಜನೆಗಳಿಗೆ ಅರ್ಜಿ ಆಹ್ವಾನ.! ಈಗಲೇ ಅಪ್ಲೈ ಮಾಡಿ

ಆರ್ಯ ವೈಶ್ಯ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ! ಆರ್ಯ ವೈಶ್ಯ ನಿಗಮದ (Arya Vaishya Corporation) ಮೂಲಕ ಆರ್ಯ ಸಮುದಾಯದ ಜನರಿಗೆ ವಿವಿಧ ರೀತಿಯ ಯೋಜನೆಗಳ ಅಡಿಯಲ್ಲಿ ಹಲವು ಉದ್ಯಮಗಳಿಗೆ ಸಾಲ(loan) ಸಹಾಯ ಧನ ನೀಡುತ್ತಾ ಬಂದಿದ್ದು, ಇದೀಗ ಮತ್ತೆ ಈ ಹಲವು ಯೋಜನೆಗಳ ಮೂಲಕ ಆರ್ಯ ಸಮುದಾಯದವರಿಗೆ ಆರ್ಥಿಕ ವ್ಯವಸ್ಥೆಯನ್ನು ಕಲ್ಪಿಸಿದೆ. ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಈ ಯೋಜನೆಯು ಬಹಳ ಸಹಾಯ ಮಾಡಿದೆ. ಹಾಗಾದರೆ, ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ…
Categories: ಸಾರ್ವಜನಿಕ ಮಾಹಿತಿRailway Update: ಜುಲೈನಿಂದ ಈ ರೈಲುಗಳ ಸಂಚಾರ ರದ್ದು, ಮತ್ತು ಮಾರ್ಗ ಬದಲಾವಣೆಯ ಮಾಹಿತಿ ಇಲ್ಲಿದೆ!

ರೈಲು ಸಂಚಾರಿಗಳೇ ಎಚ್ಚರ :ಜುಲೈನಿಂದ (July) ಹಲವು ರೈಲುಗಳ ಸಂಚಾರ ರದ್ದಾಗಲಿವೆ. ದೇಶದಲ್ಲಿ ಇಂದು ಎಲೆಕ್ಟ್ರಿಕ್ ಸ್ಕೂಟರ್ ಗಳ ಜೊತೆಯಲ್ಲಿ ವಾಹನಗಳ ತಯಾರಿಕೆ ಹಾಗೂ ಬಳಸುವಿಕೆ ಎಷ್ಟೇ ಹೆಚ್ಚಾದರೂ, ಜನರು ರೈಲು ಪ್ರಯಾಣವನ್ನು (train journey) ನಿಲ್ಲಿಸಿಲ್ಲ. ರೈಲು ಪ್ರಯಾಣ ಮಾಡಿದರೆ ಖರ್ಚು ಕಡಿಮೆಯಾಗುವದರ ಜೊತೆಯಲ್ಲಿ ಆರಾಮದಾಯಕ ಸಂಚಾರವನ್ನು ಮಾಡಬಹುದು. ಆದ್ದರಿಂದ ಹೆಚ್ಚು ಜನ ದೂರದ ಪ್ರಯಾಣಗಳಿಗೆ ರೈಲನ್ನು ಅವಲಂಬಿಸಿರುತ್ತಾರೆ. ಹೆಚ್ಚು ರೈಲಿನ ಪ್ರಯಾಣವನ್ನು ಇಷ್ಟಪಡುವ ಹಾಗೂ ಸಂಚರಿಸುವ ಜನರಿಗೆ ಸಂಕಷ್ಟ ಎದುರಾಗಿದೆ .ನೈಋತ್ಯ ರೈಲ್ವೆ ವಲಯ…
Categories: ಸಾರ್ವಜನಿಕ ಮಾಹಿತಿ
Hot this week
ಇಂದಿನ ಅಡಿಕೆ ಧಾರಣೆ: ಶಿವಮೊಗ್ಗ, ಚನ್ನಗಿರಿ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳ ಜೂನ್ 19ರ ಅಡಿಕೆ ರೇಟ್ ಇಲ್ಲಿದೆ!
ಮತ್ತೆ ಮಳೆಯ ಅಬ್ಬರ! 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್; ಜೂನ್ 22ರಿಂದ ಮುಂಗಾರು ಚುರುಕು
ಆದಿಚುಂಚನಗಿರಿ ವಿವಿಯಲ್ಲಿ 2 ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣ: ರಾಜ್ಯಪಾಲರಿಂದ ಉದ್ಘಾಟನೆ
SBI PO Recruitment 2026: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1,500 ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Google Internship 2027: ಸಾಫ್ಟ್ವೇರ್ ಎಂಜಿನಿಯರಿಂಗ್ ಇಂಟರ್ನ್ಶಿಪ್ಗೆ ಅರ್ಜಿ ಆರಂಭ; ಬೆಂಗಳೂರು ಸೇರಿ 3 ಕಡೆ ಅವಕಾಶ
Topics
Latest Posts
- ಇಂದಿನ ಅಡಿಕೆ ಧಾರಣೆ: ಶಿವಮೊಗ್ಗ, ಚನ್ನಗಿರಿ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳ ಜೂನ್ 19ರ ಅಡಿಕೆ ರೇಟ್ ಇಲ್ಲಿದೆ!

- ಮತ್ತೆ ಮಳೆಯ ಅಬ್ಬರ! 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್; ಜೂನ್ 22ರಿಂದ ಮುಂಗಾರು ಚುರುಕು

- ಆದಿಚುಂಚನಗಿರಿ ವಿವಿಯಲ್ಲಿ 2 ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣ: ರಾಜ್ಯಪಾಲರಿಂದ ಉದ್ಘಾಟನೆ

- SBI PO Recruitment 2026: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1,500 ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- Google Internship 2027: ಸಾಫ್ಟ್ವೇರ್ ಎಂಜಿನಿಯರಿಂಗ್ ಇಂಟರ್ನ್ಶಿಪ್ಗೆ ಅರ್ಜಿ ಆರಂಭ; ಬೆಂಗಳೂರು ಸೇರಿ 3 ಕಡೆ ಅವಕಾಶ















