Tag: kannada

  • ಪಿತ್ರಾರ್ಜಿತ ಆಸ್ತಿ ಮಾರಾಟ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು – ತಪ್ಪದೇ ತಿಳಿಯಿರಿ

    WhatsApp Image 2025 02 10 at 7.41.10 AM

    ಪೂರ್ವಜರಿಂದ ಬಂದ ಆಸ್ತಿ ಮಾರಾಟದ ಕುರಿತು, ಇತ್ತೀಚಿಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ಕೊಟ್ಟಿದೆ, ಹೌದು ಆಸ್ತಿಯನ್ನು ನಾವು ನಮ್ಮ ದೇಶದಲ್ಲಿ ಎರಡು ವರ್ಗವನ್ನಾಗಿ ವಿಭಜಿಸುತ್ತೇವೆ. ಮೊದಲನೆಯದು ವ್ಯಕ್ತಿಯು ಸ್ವತಃ ಖರೀದಿಸಿದ ಅಥವಾ ಉಡುಗೊರೆ, ದೇಣಿಗೆ ಅಥವಾ ಯಾರೊಬ್ಬರಿಂದಲಾದರು ಹಕ್ಕುಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಪಡೆದಿರುವುದು. ಅಂತಹ ಆಸ್ತಿಯನ್ನು ಸ್ವಯಂ ಸ್ವಾಧೀನಪಡಿಸಿಕೊಂಡ ಆಸ್ತಿ ಎಂದು ಕರೆಯಲಾಗುತ್ತದೆ. ಎರಡನೇಯದಾಗಿ ಪೂರ್ವಿಕರ ಆಸ್ತಿ. ಪೂರ್ವಜರ ಆಸ್ತಿಯು ಒಬ್ಬರ ಪೂರ್ವಜರಿಗೆ ಸೇರಿದ ಮತ್ತು ತಲೆಮಾರುಗಳ ಮೂಲಕ ಹಾದುಹೋಗುವ ಯಾವುದೇ ಆಸ್ತಿಯಾಗಿದೆ. ಪೂರ್ವಜರ ಆಸ್ತಿಗಳನ್ನು…

    Read more..


  • Solar pumpset : ಈ ವರ್ಗದ ರೈತರ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಕೆ.! ಇಲ್ಲಿದೆ ವಿವರ 

    Picsart 25 02 08 22 57 55 497 scaled

    ಇನ್ನು ಮುಂದೆ ರೈತರಿಗೆ ಕೃಷಿ ಪಂಪ್ ಸೆಟ್ (Agriculture Pump set)ಗಳಿಗೆ ಉಚಿತ ವಿದ್ಯುತ್! ರಾಜ್ಯ ಸರ್ಕಾರವು ರೈತರ ಅನುಕೂಲಕ್ಕಾಗಿ ಸೋಲಾರ್ ಪಾರ್ಕ್ ಸ್ಥಾಪಿಸುವ ಮೂಲಕ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್(Free Electricity) ಪೂರೈಸಲು ಕ್ರಮ ಕೈಗೊಂಡಿದೆ. ಸಾಮಾನ್ಯ farmers (ಕೃಷಿಕರು) ಗಾಗಿ ಉಚಿತ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿಯ ಯೋಜನೆ ರೂಪಿಸಿದೆ. ಕೃಷಿ ಪಂಪ್‌ಸೆಟ್‌ಗಳಿಗೆ (Agricultural Pump Sets) ನೈಸರ್ಗಿಕ ಶಕ್ತಿಯನ್ನು ಬಳಸಿಕೊಂಡು ಹಗಲು ಹೊತ್ತಿನಲ್ಲಿ ನಿರಂತರ ಉಚಿತ ವಿದ್ಯುತ್ ಪೂರೈಕೆ…

    Read more..


  • Bengaluru 2nd Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಈ ಜಿಲ್ಲೆ ಫೈನಲ್ ಆಗುತ್ತಾ.?

    Picsart 25 02 07 20 37 10 465 scaled

    ಬೆಂಗಳೂರು ಎರಡನೇ ವಿಮಾನ ನಿಲ್ದಾಣದ (Bangalore second airport) ಬಗ್ಗೆ ಚರ್ಚೆಗಳು ತೀವ್ರಗೊಳ್ಳುತ್ತಿರುವಾಗ, ರಾಜ್ಯ ಸರ್ಕಾರವು ಅದಕ್ಕಾಗಿ ಮೂರು ಸ್ಥಳಗಳನ್ನು ಶಾರ್ಟ್‌ಲಿಸ್ಟ್‌ (3Place shortlist) ಮಾಡಿದೆ. ಈ ಪಟ್ಟಿಯಲ್ಲಿಯೇ ತುಮಕೂರು ಸೇರುವ ನಿರೀಕ್ಷೆ ಇದ್ದರೂ, ಕೊನೆಗೂ ಈ ಅವಕಾಶ ಕೈತಪ್ಪಿರುವುದು ಗಮನಾರ್ಹ ಬೆಳವಣಿಗೆ. ತುಮಕೂರು ಮಾತ್ರವಲ್ಲ, ರಾಜ್ಯದ 22 ಜಿಲ್ಲೆಗಳ ಹಿತಾಸಕ್ತಿಗೆ ಇದು ಹಿನ್ನಡೆಯಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ…

    Read more..


  • Ration Card update: ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕ ವಿಸ್ತರಣೆ.! ಇಲ್ಲಿದೆ ಮಾಹಿತಿ 

    Picsart 25 02 08 22 20 25 807 scaled

    ಆಹಾರ ಇಲಾಖೆಯಿಂದ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಮಹತ್ವದ ಪ್ರಕಟಣೆ! ರೇಷನ್ ಕಾರ್ಡ್ (Ration Card) ಗೃಹಸ್ಥರಿಗೆ ಮಾತ್ರವಲ್ಲ, ಆಹಾರ ಭದ್ರತೆಗಾಗಿ ಅವಲಂಬಿತ ಜನರಿಗೆ ಅತ್ಯಂತ ಮುಖ್ಯವಾದ ಒಂದು ಸರ್ಕಾರದ ಪಡಿತರ ಸೌಲಭ್ಯವಾಗಿದೆ. ಸಾಮಾನ್ಯವಾಗಿ, ಪಡಿತರ ಚೀಟಿಯ ತಿದ್ದುಪಡಿಗೆ ಅಥವಾ ಹೊಸ ಸದಸ್ಯರ (New Members) ಸೇರ್ಪಡೆಗೆ ಅರ್ಜಿ ಸಲ್ಲಿಸಲು ತಿಂಗಳ ಮೊದಲ ಮತ್ತು ಎರಡನೇ ವಾರದಲ್ಲಿ ಮಾತ್ರ ಅವಕಾಶ ನೀಡಲಾಗುತ್ತಿತ್ತು. ಆದರೆ ಈಗ, ಆಹಾರ ಇಲಾಖೆ ಈ ನಿಯಮವನ್ನು ಸಡಿಲಿಸಿ, ಗ್ರಾಹಕರಿಗೆ…

    Read more..


  • Business Idea: ಈ ಬಿಸಿನೆಸ್ ನಲ್ಲಿ ಸಿಗಲಿದೆ 30 ಸಾವಿರ ಸಂಪಾದನೆ; ಸರ್ಕಾರದಿಂದಲೂ ಸಿಗುತ್ತೆ ಹಣ

    Picsart 25 02 07 20 55 00 464 2 scaled

    ನಿಮ್ಮ ಸ್ವಂತ ಉದ್ಯೋಗ ಆರಂಭಿಸಲು ಬಯಸುವಿರಾ? ಕೇವಲ 5 ಸಾವಿರ ರೂಪಾಯಿ ಹೂಡಿಕೆ(Invest) ಮಾಡಿ ತಿಂಗಳಿಗೆ 30 ಸಾವಿರ ಸಂಪಾದಿಸುವ ಅವಕಾಶವಿದೆ. ಅಲ್ಲದೆ, ಸರ್ಕಾರದಿಂದಲೂ ಆರ್ಥಿಕ ನೆರವು ಪಡೆಯಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.  ಸ್ಮಾರ್ಟ್ ಬಿಜಿನೆಸ್ ಸ್ಟ್ರಾಟೆಜಿ((Smart Business Strategy)– ಕಡಿಮೆ ಹೂಡಿಕೆ, ಹೆಚ್ಚಿನ ಲಾಭ! ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭ…

    Read more..


  • ಬ್ಯಾಂಕ್  ಸಾಲದ EMI ಕಟ್ಟುವರಿಗೆ RBI ನಿಂದ ಮಹತ್ವದ ನಿರ್ಧಾರ ಸಾಧ್ಯತೆ.!ಇಲ್ಲಿದೆ ವಿವರ 

    Picsart 25 02 07 21 11 13 003 scaled

    ಬೃಹತ್ ಸುದ್ದಿ: ಗೃಹ ಸಾಲದ EMI ತೀರಿಸಲಾಗುವುದು ಸುಲಭ! RBI ಮಹತ್ವದ ನಿರ್ಧಾರ ಪ್ರಕಟಿಸಲು ಸಿದ್ಧತೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಈ ವಾರಾಂತ್ಯದಲ್ಲಿ ಬಡ್ಡಿದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು (0.25%) ಕಡಿತಗೊಳಿಸುವ ಸಾಧ್ಯತೆಯಿದೆ ಎಂಬ ವರದಿಗಳು ಸಾಲಗಾರರಲ್ಲಿ ಹೊಸ ಆಶಾವಾದವನ್ನು ಮೂಡಿಸಿವೆ. ಕಳೆದ ಎರಡು ವರ್ಷಗಳಿಂದ ಬಡ್ಡಿದರವನ್ನು ಸ್ಥಿರವಾಗಿಟ್ಟಿದ್ದ RBI, ಇದೀಗ ಈ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ &…

    Read more..


  • ಬರೀ 3000 ರೂ. ಪಾವತಿಸಿದ್ರೆ ವರ್ಷಪೂರ್ತಿ ʼಟೋಲ್ ಫ್ರೀʼ ಪ್ರಯಾಣ, ಭರ್ಜರಿ ಡಿಸ್ಕೌಂಟ್.!

    Picsart 25 02 07 21 18 55 104 scaled

    ವಾಹನ ಮಾಲೀಕರಿಗೆ ಸಿಹಿಸುದ್ದಿ: ಈಗ ₹3,000 ಪಾವತಿಸಿ, ವರ್ಷಪೂರ್ತಿ ಟೋಲ್ ಮುಕ್ತ ಪ್ರಯಾಣ! ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Higways) ಪ್ರಯಾಣಿಸುವವರಿಗಾಗಿ ಕೇಂದ್ರ ಸರ್ಕಾರವು ಬಂಪರ್ ಕೊಡುಗೆಯನ್ನು ನೀಡಲು ಮುಂದಾಗಿದೆ. ಲಕ್ಷಾಂತರ ಕಾರು ಮಾಲೀಕರಿಗೆ ಟೋಲ್ (Toll) ಪಾವತಿಯ ಹಣವನ್ನು ಕಡಿಮೆ ಮಾಡುವ ಹೊಸ ಯೋಜನೆಯ ಬಗ್ಗೆ ಚರ್ಚೆಗಳು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಇದು ಜಾರಿಗೆ ಬರಲಿದೆ. ಈ ಹೊಸ ಯೋಜನೆಯ ಮೂಲಕ, ವಾಹನ ಮಾಲೀಕರು ಕೇವಲ ₹3,000 ಪಾವತಿಸಿದರೆ ವರ್ಷಪೂರ್ತಿ ಟೋಲ್ ಮುಕ್ತ ಪ್ರಯಾಣ ಮಾಡಬಹುದಾಗಿದೆ. ಈ…

    Read more..


  • ಆಧಾರ್ ಕಾರ್ಡ್ ಇದ್ರೆ ಸಿಗಲಿವೆ ಕೇಂದ್ರ  ಸರ್ಕಾರದ ಈ ಎಲ್ಲಾ ಸೌಲಭ್ಯಗಳು.! ಇಲ್ಲಿದೆ ವಿವರ 

    Picsart 25 02 07 00 29 19 091 1 scaled

    ಸರ್ಕಾರದ ಸೌಲಭ್ಯಗಳು ತಪ್ಪದೆ ಪಡೆಯಬೇಕಾ? ಹಾಗಿದ್ದರೆ, ಈ ಕಾರ್ಡ್‌ಗಳು ನಿಮ್ಮ ಬಳಿ ಇರಲೇಬೇಕು. ಈ ಕಾರ್ಡುಗಳು ಇದ್ದರೆ ಖಂಡಿತ ಲಾಭ  ನಿಮ್ಮದಾಗಲಿದೆ! ನಿಮ್ಮ ಜೀವನವನ್ನು ಸುಲಭಗೊಳಿಸುವ ಮತ್ತು ನಿಮ್ಮ ಹಕ್ಕುಗಳನ್ನು ಪ್ರಾಪ್ತಿಗೊಳಿಸುವ ಪ್ರಮುಖ ಸಾಧನವೆಂದರೆ ಸರ್ಕಾರದ ಅಧಿಕೃತ ಕಾರ್ಡ್‌ಗಳು. ಇತ್ತೀಚಿನ ದಿನಗಳಲ್ಲಿ ಆಧಾರ್, ಕಿಸಾನ್, ABC, ಶ್ರಮಿಕ್, ಸಂಜೀವನಿ, ಆಭಾ, ಗೋಲ್ಡನ್ ಮತ್ತು ಇ-ಶ್ರಮ್ ಕಾರ್ಡ್‌ಗಳು ಅನೇಕ ಸರ್ಕಾರಿ ಯೋಜನೆಗಳ ಬಾಗಿಲು ತೆರೆಯುತ್ತಿವೆ. ಈ ಕಾರ್ಡ್‌ಗಳ ಮೂಲಕ ಸರ್ಕಾರದ ವಿವಿಧ ಸಹಾಯಹಸ್ತ, ಆರ್ಥಿಕ ಪ್ರೋತ್ಸಾಹ, ಶಿಕ್ಷಣ, ಆರೋಗ್ಯ…

    Read more..


  • ಎರಡನೆ ಮದುವೆ, ಆಸ್ತಿ & ಜೀವನಾಂಶ ಹಕ್ಕು : ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು.! 

    Picsart 25 02 06 23 53 45 954 scaled

    ಸುಪ್ರೀಂ ಕೋರ್ಟ್ ತೀರ್ಪು(Supreme Court Judgement): ಮೊದಲ ಮದುವೆಯು ಇನ್ನೂ ಜಾರಿಯಲ್ಲಿದ್ದರೂ, ಮಹಿಳೆಯು ತನ್ನ ಎರಡನೇ ಪತಿಯಿಂದ ಜೀವನಾಂಶ ಪಡೆಯಲು ಅರ್ಹರು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.  ಮಹಿಳೆಯರು ತಮ್ಮ ಪತಿಯೊಂದಿಗಿನ ಸಂಬಂಧದಲ್ಲಿ ಸಮ್ಮಾನ ಮತ್ತು ಭದ್ರತೆಯೊಂದಿಗೆ ಬದುಕಬೇಕೆಂದು ಕಾನೂನು ಸಿದ್ಧಾಂತದಂತೆ ಪರಿಗಣಿಸುತ್ತದೆ. ಸುಪ್ರೀಂ ಕೋರ್ಟ್ ನೀಡಿದ ಇತ್ತೀಚಿನ ತೀರ್ಪಿನಲ್ಲಿ, ಮೊದಲ ಮದುವೆ…

    Read more..