Tag: kannada

  • ಜಿಯೋ ಬಳಕೆದಾರರಿಗೆ ಬಂಪರ್ ಆಫರ್ 3 ಹೊಸ ಪ್ಲಾನ್ ಬಿಡುಗಡೆ.! ಇಲ್ಲಿದೆ ಡೀಟೇಲ್ಸ್

    IMG 20240724 WA0006

    ಜಿಯೋ (jio) ನ ಮೂರು ಹೊಸ ಪ್ರಿಪೇಯ್ಡ್  (pre paid) ಯೋಜನೆಗಳು. ಡಿಸ್ನಿ+ ಹಾಟ್ ಸ್ಟಾರ್, ಝೀ5 ಮತ್ತು ಸೋನಿ ಲಿವ್ ನಂತಹ ದೊಡ್ಡ OTT ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆಯು ಉಚಿತ. ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯತೆಯನ್ನು (popularity) ಹೊಂದಿರುವ ಜಿಯೋ (Jio) ಕಂಪನಿ ತನ್ನ ಗ್ರಾಹಕರಿಗೆ ಹಲವಾರು ರೀತಿಯ ಪ್ಲಾನ್ ರಿಯಾಯಿತಿ ಯನ್ನು ನೀಡುತ್ತ ಬಂದಿದೆ. ಆದರೆ ಇತ್ತೀಚಿಗೆ ಜಿಯೋ ಟೆಲಿಕಾಂ ಸಂಸ್ಥೆ ರಿಚಾರ್ಜ್ ದರವನ್ನು (recharge rate) ಏರಿಕೆ ಮಾಡಿತ್ತು. ಇದರಿಂದ ಗ್ರಾಹಕರಿಗೆ ತುಂಬಾ ಬೇಸರವಾಗಿದ್ದರಿಂದ ಹಲವರು…

    Read more..


  • Gram Panchayat Jobs: ಪಿಯುಸಿ ಪಾಸಾದವರಿಗೆ ಗ್ರಾಮ ಪಂಚಾಯತಿಯಲ್ಲಿ ಕೆಲಸ! ಅಪ್ಲೈ ಮಾಡಿ

    IMG 20240724 WA0002

    ಈ ವರದಿಯಲ್ಲಿ ಗ್ರಾಮ ಪಂಚಾಯತಿ(Gram panchayat)ಯಲ್ಲಿ ಖಾಲಿ ಇರುವ ಉದ್ಯೋಗಾವಕಾಶಗಳ ಕುರಿತು ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Haveri Gram Panchayat Recruitment 2024: ನೀವು ಪಿಯು ಪದವೀಧರರಾಗಿದ್ದು ಸರ್ಕಾರಿ ಉದ್ಯೋಗವನ್ನು…

    Read more..


  • ಹೊಸ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಬಂಪರ್ ಕೊಡುಗೆ: ಬರೋಬ್ಬರಿ 3 ಲಕ್ಷ ಸಾಲ ಸೌಲಭ್ಯ!

    IMG 20240724 WA0004

    ರೈತರಿಗೆ ಗುಡ್ ನ್ಯೂಸ್, ಹೊಸ ಕಿಸಾನ್ ಕಾರ್ಡ್ (Kisan Card) ಘೋಷಣೆ, 80 ಕೋಟಿ ಜನರಿಗೆ ಲಾಭ! ಇಂದು ಕೃಷಿ ಕ್ಷೇತ್ರವು ಬಹಳ ಬದಲಾವಣೆ ಆಗಬೇಕಿದೆ. ಯಾಕೆಂದರೆ, ಇಂದು ಹಲವಾರು ಜನರು ಅದರಲ್ಲೂ ಯುವಕರು ಕೃಷಿ ಕ್ಷೇತ್ರದತ್ತ (agriculture field) ಗಮನ ಹರಿಸುತ್ತಿಲ್ಲ. ಮೊದಲಿನಿಂದಲೂ ಕೃಷಿ ಮಾಡಿಕೊಂಡು ಬಂದ ರೈತರಷ್ಟೇ ಕೃಷಿಯನ್ನು ಮಾಡುತ್ತಿದ್ದಾರೆ. ಮಳೆ ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದರು. ಇದೀಗ ವಿಪರೀತ ಮಳೆಯಿಂದ ಕೃಷಿಕರಿಗೆ ಬಹಳಷ್ಟು ಹಾನಿಯಾಗಿದೆ. ರೈತರು ಬಹಳಷ್ಟು ಚಿಂತಾಜನಕರಾಗಿದ್ದಾರೆ. ಹಾಗೆಯೇ ರೈತರಿಗೆ (farmers)…

    Read more..


  • Adhaar Update: 1 ರಿಂದ 15 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ಹೊಸ ನಿಯಮ ಜಾರಿ!

    IMG 20240723 WA0007 1

    1 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್, ಹೊಸ ನಿಯಮಗಳಲ್ಲಿ ಜಾರಿ! ಇಂದು ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಬಹಳ ಮುಖ್ಯವಾಗಿದೆ. ಆಧಾರ್ ಕಾರ್ಡ್ ಅನ್ನು ಮುಖ್ಯ ಐಡೆಂಟಿಟಿ ಕಾರ್ಡ್ ಆಗಿ ಬಳಸುತ್ತೇವೆ. ಭಾರತೀಯ ನಾಗರಿಕರಿಗೆ ಅನೇಕ ಸೇವೆಗಳನ್ನು ಒದಗಿಸಲು ಭಾರತ ಸರ್ಕಾರವು ಆಧಾರ್ ಕಾರ್ಡ್(Aadhaar Card) ಅನ್ನು ಬಳಸುತ್ತದೆ. ಆಧಾರ್ ಕಾರ್ಡ್ ವ್ಯಾಪಕವಾಗಿ ವಿಳಾಸ ಮತ್ತು ಗುರುತಿನ ಪುರಾವೆ (Proof of identity)ಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಹೆಚ್ಚು ಡಿಜಿಟಲ್(Digital) ಆರ್ಥಿಕತೆಯತ್ತ ಭಾರತದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ…

    Read more..


  • Vivo Mobiles: ವಿವೋದ ಈ 5G ಫೋನ್‌ ಬೆಲೆಯಲ್ಲಿ ಬಂಪರ್ ಇಳಿಕೆ! ಇಲ್ಲಿದೆ ಡೀಟೇಲ್ಸ್

    IMG 20240723 WA0006

    Flipkart GOAT Sale 2024: 6000mAh ಬ್ಯಾಟರಿಯೊಂದಿಗೆ VIVO T3x 5G ಮೇಲೆ ಭಾರಿ ರಿಯಾಯಿತಿಗಳು ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ (Flipkart)ಪ್ರಸ್ತುತ ಫ್ಲಿಪ್‌ಕಾರ್ಟ್ GOAT ಸೇಲ್ 2024(Flipkart GOAT Sale 2024) ಅನ್ನು ಆಯೋಜಿಸುತ್ತಿದೆ, ಆಯ್ದ ಮೊಬೈಲ್ ಫೋನ್‌ಗಳ ಮೇಲೆ ಗಣನೀಯ ರಿಯಾಯಿತಿಗಳನ್ನು ನೀಡುತ್ತಿದೆ. ರಿಯಾಯಿತಿಯ ಐಟಂಗಳಲ್ಲಿ, VIVO T3x 5G 35% ರಷ್ಟು ರಿಯಾಯಿತಿಯೊಂದಿಗೆ ಗಮನಾರ್ಹ ಗಮನವನ್ನು ಗಳಿಸಿದೆ, ಇದು ಸ್ಮಾರ್ಟ್‌ಫೋನ್ ಉತ್ಸಾಹಿಗಳಿಗೆ ಫೋನ್ ಖರೀದಿಸಲು ಹುರಿದುಂಬಿಸುತ್ತಿದೆ. ಈ ರಿಯಾಯಿತಿಯು 4GB RAM +…

    Read more..


  • ಆಭರಣ ಪ್ರಿಯರಿಗೆ ಗುಡ್ ನ್ಯೂಸ್..! ಬಜೆಟ್ ನಂತರ ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರಿ ಬದಲಾವಣೆ!

    IMG 20240723 WA0005

    Union Budget: ನಿರ್ಮಲಾ ಸೀತಾರಾಮ ಅವರು ತಮ್ಮ ಸತತ 7 ನೇ ಯೂನಿಯನ್ ಬಜೆಟ್ 2024 ಅನ್ನು ಮಂಗಳವಾರ ಮಂಡಿಸುವಾಗ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು 6% ಕ್ಕೆ ಇಳಿಸುವುದಾಗಿ ಘೋಷಿಸಿದರು. ಲಿಥಿಯಂ, ತಾಮ್ರ, ಕೋಬಾಲ್ಟ್, ಇತ್ಯಾದಿ ಸೇರಿದಂತೆ 25 ನಿರ್ಣಾಯಕ ಖನಿಜಗಳಿಗೆ ಕಸ್ಟಮ್ ಸುಂಕದ ವಿನಾಯಿತಿಯನ್ನು FM ಘೋಷಿಸಿತು. ಈ ಕ್ರಮವು ಶೀಘ್ರದಲ್ಲೇ ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಇವರ ಜೀವನ ಕೊನೆವರೆಗೂ ಓದಿ.…

    Read more..


  • ಸರ್ಕಾರದ ಹೊಸ ಯೋಜನೆಯಲ್ಲಿ ಸಿಗಲಿದೆ ಬರೋಬ್ಬರಿ 25 ಲಕ್ಷ ಸಬ್ಸಿಡಿ! ಇಲ್ಲಿದೆ ಮಾಹಿತಿ

    IMG 20240723 WA0004

    ನಿರುದ್ಯೋಗಿಗಳಿಗೆ NLM ಯೋಜನೆಯಲ್ಲಿ 25 ಲಕ್ಷವನ್ನು ಶೇ 50% ಸಬ್ಸಿ(subsidy)ಡಿಯೊಂದಿಗೆ  ಉದ್ಯೋಗ ಕಲ್ಪಿಸುವ ಅವಕಾಶ. ದೇಶದಲ್ಲಿ ಸದ್ಯಕ್ಕೆ ನಿರುದ್ಯೋಗ ಸಮಸ್ಯೆ(Unemployment problem ) ತಾಂಡವವಾಡುತ್ತಿದೆ. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ NLM ಯೋಜನೆಯನ್ನು ಕೈಗೊಂಡಿದೆ. ಯುವಜನತೆಗೆ ಈ ಯೋಜನೆಯಡಿಯಲ್ಲಿ ಜಾನುವಾರು ಸಾಕಾಣಿಕೆ, ಜಾನುವಾರು ಉತ್ಪನ್ನಗಳಾದ ಹಾಲು, ಬೆಣ್ಣೆ, ತುಪ್ಪ, ಮೊಟ್ಟೆ, ಮಾಂಸ, ಉಣ್ಣೆ ಉತ್ಪಾದನೆ ದೇಶದಲ್ಲಿ  ಹೆಚ್ಚಿಸುವುದಕ್ಕಾಗಿ ಹಾಗೂ ಕೋಳಿ, ಕುರಿ, ಹಂದಿ, ಮೇಕೆ, ಸಾಕಾಣಿಕೆಯನ್ನು ಆರಂಭಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಬಗ್ಗೆ…

    Read more..


  • ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ! ಬಜೆಟ್‌ನಲ್ಲಿ 8ನೇ ವೇತನ ಆಯೋಗದ ಪ್ರಸ್ತಾವನೆ!!

    IMG 20240723 WA0002

    ಈ ಬಾರಿಯ ಬಜೆಟ್‌ನಲ್ಲಿ ಎಂಟನೇ ವೇತನ ಆಯೋಗದ (8th Pay Commission) ರಚನೆಯ ಬಗ್ಗೆ ಚರ್ಚೆ ಆಗುವ ಸಾಧ್ಯತೆ ಇದೆ . ಸರ್ಕಾರಿ ನೌಕರರಿಗೆ ಶುಭ ಸುದ್ದಿ! 8ನೇ ವೇತನ ಆಯೋಗ ಯಾವಾಗ ಜಾರಿಗೆ ಬರಲಿದೆ? ಭಾರತದಲ್ಲಿ ಮೊದಲ ವೇತನ ಆಯೋಗವನ್ನು ಜನವರಿ 1946 ರಲ್ಲಿ ಸ್ಥಾಪಿಸಲಾಯಿತು. 7 ನೇ ವೇತನ ಆಯೋಗವು (7 th Pay Commission) ಜನವರಿ 2016 ರಲ್ಲಿ ಜಾರಿಗೆ ಬಂದಿತು. 8 ನೇ ವೇತನ ಆಯೋಗವು ಜನವರಿ 2026 ರಿಂದ ಜಾರಿಗೆ…

    Read more..