Tag: kannada

  • New Ration Card: ಹೊಸ ಪಡಿತರ ಚೀಟಿ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್ ಗುಡ್ ನ್ಯೂಸ್!

    IMG 20240815 WA0003

    ಹೊಸ ರೇಷನ್ ಕಾರ್ಡ್, ಫಲಾನುಭವಿಗಳುಗೆ ಗುಡ್ ನ್ಯೂಸ್ ನೀಡಿದ ಸರ್ಕಾರ. ಪಡಿತರ ಚೀಟಿಗಳು(Ration card) ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಸಬ್ಸಿಡಿ (subsidy) ಆಹಾರ ಧಾನ್ಯವನ್ನು ಖರೀದಿಸಲು ಅರ್ಹರಾಗಿರುವ ಕುಟುಂಬಗಳಿಗೆ ಭಾರತದಲ್ಲಿ ರಾಜ್ಯ ಸರ್ಕಾರಗಳು ನೀಡುವ ಅಧಿಕೃತ ದಾಖಲೆಯಾಗಿದೆ. ಇದರ ಮೂಲಕ ಅನೇಕ ಸೌಲಭ್ಯಗಳು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ರೇಷನ್ ಕಾರ್ಡ್ ನಿಂದ ಭಾರತೀಯರಿಗೆ ಗುರುತಿಸುವಿಕೆಯ ಸಾಮಾನ್ಯ ರೂಪವಾಗಿಯೂ ಇದು ಕಾರ್ಯ ನಿರ್ವಹಿಸಿತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…

    Read more..


  • ಗೃಹಜ್ಯೋತಿ ಗ್ರಾಹಕರಿಗೆ ಶಾಕ್:  ಕರೆಂಟ್ ಬಿಲ್​ನಲ್ಲಿ ದಿಢೀರ್ ಏರಿಕೆ, ಇಲ್ಲಿದೆ ಮಾಹಿತಿ!

    IMG 20240815 WA0002

    ಗೃಹಜ್ಯೋತಿಯಿಂದ ಬಿಗ್ ಶಾಕ್, ಶೂನ್ಯ ಬರುತ್ತಿದ್ದ ಕರೆಂಟ್ ಬಿಲ್ ನಲ್ಲಿ ದಿಢೀರ್ ಏರಿಕೆ! ಗೃಹ ಜ್ಯೋತಿ ಯೋಜನೆಯು ಕರ್ನಾಟಕ ಸರ್ಕಾರದ (Karnataka government) ಐದು ಗ್ಯಾರಂಟಿ ಯೋಜನೆಗಳಲ್ಲಿ ಇದು ಕೂಡ ಒಂದು ಪ್ರಮುಖ ಯೋಜನೆಯಾಗಿದ್ದು, ಇದು ಕರ್ನಾಟಕದ ಪ್ರತಿ ಗೃಹ ಬಳಕೆದಾರರಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್(free current) ಅನ್ನು ಒದಗಿಸುತ್ತದೆ. ಇದರಿಂದ ಹಲವಾರು ಜನರು ತಮ್ಮ ತಮ್ಮ ಮನೆಯ ದೀಪಗಳನ್ನು ಬೆಳಗಿಸಿಕೊಂಡಿದ್ದಾರೆ. ಆದರೆ ಇದೀಗ ಗೃಹಜ್ಯೋತಿ (Gruhajyothi) ಯಿಂದ ಒಂದು ಬಿಗ್ ಶಾಕ್ ತಿಳಿದು ಬಂದಿದೆ.…

    Read more..


  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ  ಹುದ್ದೆಗಳಿಗೆ ಅರ್ಜಿ ಆಹ್ವಾನ. ಅಪ್ಲೈ ಮಾಡಿ

    IMG 20240815 WA0000

    ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ(Health and family welfare department) 34,967 ಮಂಜೂರಾತಿ ಹುದ್ದೆಗಳ ಪೈಕಿ, 14,523 ಹುದ್ದೆಗಳು ಖಾಲಿ ಇರುವುದಾಗಿ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ಶುಕ್ರವಾರ ನಡೆದ ವಿಚಾರಣೆಯಲ್ಲಿ ಸರ್ಕಾರದ ಪರ ವಕೀಲರು ಈ ಮಾಹಿತಿ ಸಲ್ಲಿಸಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…

    Read more..


  • Teachers Recruitment: ಶೀಘ್ರವೇ 12 ಸಾವಿರ ಶಿಕ್ಷಕರ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಪ್ರಕಟ

    IMG 20240814 WA0007

    ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ (Government Schools) ನಿರ್ವಹಣೆಗೆ ಅಗತ್ಯವಿರುವ ಶಿಕ್ಷಕರ ಸಂಖ್ಯೆಯ ಕೊರತೆಯನ್ನು ಬಗೆಹರಿಸಲು, ರಾಜ್ಯ ಸರ್ಕಾರವು 12,000 ಶಿಕ್ಷಕರ ನೇಮಕಾತಿ (Teachers Recruitments) ಪ್ರಕ್ರಿಯೆಯನ್ನು ಆರಂಭಿಸಲು ಮುಂದಾಗಿದೆ. ಈ ನಿರ್ಣಯವು ಖಾಲಿ ಹುದ್ದೆಗಳನ್ನು ಭರ್ತಿಮಾಡಲು ಮತ್ತು ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸಲು ಕೇಂದ್ರಬಿಂದುವಾಗಿದೆ. ಸರ್ಕಾರದಿಂದ ಈ ಮಟ್ಟಿನ ಭರ್ತಿಯ ನಿರ್ಣಯವು, ಶಿಕ್ಷಕ ಹುದ್ದೆಗಾಗಿ ತುದಿಗಾಲಿನಲ್ಲಿ ಕಾಯುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಶುಭಸುದ್ದಿಯಾಗಿದೆ. ಖಾಲಿ ಹುದ್ದೆಗಳ ಭರ್ತಿಗೆ ಆಗುತ್ತಿರುವ ತೀವ್ರ ಒತ್ತಾಯದ ನಡುವೆ, ಈ ಹೊಸ ನೇಮಕಾತಿ (New recruitment)…

    Read more..


  • Vivo Y58 5G ಫೋನ್ ಮೇಲೆ ಬರ್ಜರಿ ಡಿಸ್ಕೌಂಟ್ ಆಫರ್! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..

    vivo y58 5g 172108491

    ಕಂಪನಿಯು ಎರಡು ತಿಂಗಳ ಹಿಂದೆ Vivo Y58 5G ಅನ್ನು ಪರಿಚಯಿಸಿತ್ತು, ಅದರ ಬೆಲೆ ಈಗ ಕಡಿಮೆಯಾಗಿದೆ. Vivo ಕೆಲವು ಸಮಯದಿಂದ Y ಸರಣಿಯ ಸ್ಮಾರ್ಟ್‌ಫೋನ್‌ಗಳಿಗಾಗಿ ವಿಶೇಷ ತಂತ್ರವನ್ನು ಅಳವಡಿಸಿಕೊಳ್ಳುತ್ತಿದೆ. ಇದರ ಅಡಿಯಲ್ಲಿ ಬಿಡುಗಡೆಯಾದ ಕೆಲವು ತಿಂಗಳ ನಂತರ, Y ಸರಣಿಯ ಸಾಧನದ ಬೆಲೆಯನ್ನು ಕಡಿಮೆ ಮಾಡಲಾಗಿದೆ ಮತ್ತು ಹೊಸ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಕಂಪನಿಯು ಎರಡು ತಿಂಗಳ ಹಿಂದೆ Vivo Y58 5G ಅನ್ನು ಪರಿಚಯಿಸಿತ್ತು, ಅದರ ಬೆಲೆ ಈಗ ಕಡಿಮೆಯಾಗಿದೆ. 8GB +…

    Read more..


  • ವರಮಹಾಲಕ್ಷ್ಮಿ ಹಬ್ಬ   ಯಾವಾಗ? ಮುಹೂರ್ತ ಪೂಜಾ ವಿಧಿ, ವಿಧಾನ ಮಹತ್ವ ತಿಳಿಯಿರಿ..!

    IMG 20240814 WA0004

    ಶ್ರಾವಣ ಮಾಸವು ಕರ್ನಾಟಕದಲ್ಲಿ ಹೆಣ್ಣುಮಕ್ಕಳಿಗೆ ಹಬ್ಬದಂತೆ. ಈ ಮಾಸದಲ್ಲಿ ಪ್ರತಿ ದಿನವೂ ಒಂದು ದೇವತೆಯ ಆರಾಧನೆ. ಈಶ್ವರ, ಮಂಗಳಗೌರಿ ಮತ್ತು ವರಲಕ್ಷ್ಮಿ ದೇವಿಯರು ವಿಶೇಷ ಪೂಜೆ ಪಡೆಯುತ್ತಾರೆ. ಆದರೆ, ಶ್ರಾವಣ ಶುಕ್ರವಾರಗಳು ಇನ್ನೂ ವಿಶೇಷ. ಹುಣ್ಣಿಮೆಯ ಹಿಂದಿನ ಶುಕ್ರವಾರ, ಅಂದರೆ ಆಗಸ್ಟ್ 16ರಂದು ವರಲಕ್ಷ್ಮಿ ವ್ರತವನ್ನು ಆಚರಿಸುವ ಮೂಲಕ, ಸಂಪತ್ತಿನ ದೇವಿಯಾದ ಲಕ್ಷ್ಮಿಯನ್ನು ಪೂಜಿಸುವ ಮೂಲಕ ಸುಖ-ಸಂತೋಷ, ಸಮೃದ್ಧಿಗಾಗಿ ಪ್ರಾರ್ಥಿಸಲಾಗುತ್ತದೆ. ಬನ್ನಿ ಹಾಗಿದ್ರೆ ಈ ವರದಿಯಲ್ಲಿ 2024 ರಲ್ಲಿ ಆಚರಿಸಲಾಗುವ ವರ ಮಹಾ ಲಕ್ಷ್ಮಿ ಪೂಜೆಯ ಮುಹೂರ್ತ,…

    Read more..


  • Subsidy Scheme: ತೋಟಗಾರಿಕೆ ಇಲಾಖೆಯ ವಿವಿಧ ಸಬ್ಸಿಡಿ ಮತ್ತು ಧನಸಹಾಯ ಪಡೆಯಲು ಅರ್ಜಿ ಆಹ್ವಾನ!

    IMG 20240814 WA0003

    ತೋಟಗಾರಿಕೆ ಇಲಾಖೆಯಿಂದ ಮಿನಿ ಟ್ರ್ಯಾಕ್ಟರ್ ಸಬ್ಸಿಡಿ (Mini Tractor subsidy) ಸೇರಿದಂತೆ ಇತರೆ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ ಕರೆಯಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM) (National Horticulture mission ) ಯೋಜನೆ  ರೈತರಿಗೆ ಬಹುಮುಖ ಸಹಾಯಧನ ನೀಡುತ್ತಿದೆ. ಕನ್ನಡ ರಾಜ್ಯದ ತೋಟಗಾರಿಕೆ ಇಲಾಖೆಯಿಂದ, ತೋಟಗಾರಿಕೆ ಬೆಳೆಯುವ ರೈತರಿಗೆ ವಿವಿಧ ಯಂತ್ರೋಪಕರಣಗಳಿಗೆ ಹಾಗೂ ಮಿನಿ ಟ್ರ್ಯಾಕ್ಟರ್ ಸಬ್ಸಿಡಿ (Mini Tractor subsidy) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯು 2005ರಲ್ಲಿ ಕರ್ನಾಟಕದಲ್ಲಿ “ರಾಷ್ಟ್ರೀಯ ತೋಟಗಾರಿಕೆ ಮಿಷನ್” ಯೋಜನೆಯಡಿಯಲ್ಲಿ (NHM-…

    Read more..


  • ಈ ವಿದ್ಯಾರ್ಥಿಗಳಿಗೆ ಸಿಗಲಿದೆ ಬರೋಬ್ಬರಿ 40,000 ಉಚಿತ ವಿದ್ಯಾರ್ಥಿ ವೇತನ! ಅಪ್ಲೈ ಮಾಡಿ

    IMG 20240814 WA0001

    ಹೀರೋ ಫಿನ್‌ಕಾರ್ಪ್‌ ರಮಣ್ ಕಾಂತ್ ಮುಂಜಾಲ್ ಸ್ಕಾಲರ್‌ಶಿಪ್  (Raman Kant Munjal Scholarship) ಅಡಿಯಲ್ಲಿ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ 40,000 ರೂ. ಗಳ ಸ್ಕಾಲರ್‌ಶಿಪ್. ಇಂದು ವಿದ್ಯೆಯನ್ನು ಕಲಿಯಬೇಕೆಂಬ ಆಸೆ ಎಲ್ಲರಿಗೂ ಇದೆ. ಆದರೆ ತಮಗಿಷ್ಟವಾದ ಕೋರ್ಸ್ ಗಳಲ್ಲಿ (course) ಅಧ್ಯಯನ ಮಾಡಲು ಆರ್ಥಿಕವಾಗಿ ಬೆಂಬಲ ಇಲ್ಲದಿರುವ ಕಾರಣ ಹಲವರು ತಮಗಿಷ್ಟವಾದ ವಿಷಯಗಳಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುವುದಿಲ್ಲ ಆದ್ದರಿಂದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಗಳನ್ನು (Scholarship) ಎದುರುನೋಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಪದವಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ…

    Read more..