Tag: kannada
TVS CNG : ಟಿವಿಎಸ್‌ನಿಂದ ವಿಶ್ವದ ಮೊದಲ ಸಿಎನ್‌ಜಿ ಸ್ಕೂಟರ್ ಬಿಡುಗಡೆ..ಶೀಘ್ರದಲ್ಲಿ..!

ಸದ್ಯದಲ್ಲೇ ವಿಶ್ವದ ಮೊದಲ ಸಿ ಎನ್ ಜಿ ದ್ವಿಚಕ್ರ ಸ್ಕೂಟರ್ (CNG two wheel scooter) ಅನ್ನು ಬಿಡುಗಡೆಗೊಳಿಸಲಿದೆ ಟಿವಿಎಸ್(TVS)! ಇಂದು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ವಾಹನಗಳನ್ನು ನೋಡುತ್ತೇವೆ. ಅದರಲ್ಲೂ ಇಂದು ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗಿ ಮಾರುಕಟ್ಟೆಯನ್ನು ಆವರಿಸಿಕೊಂಡಿವೆ. ಇಂಧನ ಚಾಲಿತ ವಾಹನಗಳು ಹಾಗೂ ಎಲೆಕ್ಟ್ರಿಕ್ ಚಾಲಿತ ವಾಹನಗಳು ಪರಸ್ಪರ ಪೈಪೋಟಿಯನ್ನು ನೀಡುತ್ತಿವೆ. ದಿನದಿಂದ ದಿನಕ್ಕೆ ವಿಶೇಷ ತಂತ್ರಜ್ಞಾನ ಅಳವಡಿತ ವಾಹನಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಅದರಲ್ಲೂ ದ್ವಿಚಕ್ರ ವಾಹನಗಳಂತೂ (two wheel vehicles) ಹೇಳುವುದೇ ಬೇಡ ಇಂದಿನ…
Categories: ಕರ್ನಾಟಕ ಸುದ್ದಿLPG Gas: ಎಲ್ಪಿಜಿ ಗ್ಯಾಸ್ಗೆ ಇದ್ದವರಿಗೆ ಬಿಗ್ ಅಪ್ಡೇಟ್ ; ತಪ್ಪದೇ ಈ ಕೆಲಸ madi!

ಎಲ್ ಪಿ ಜಿ ಗ್ಯಾಸ್ ಗೆ ಆಧಾರ್ ಲಿಂಕ್(link Aadhaar to LPG) ಆಗಬೇಕು, ಅದಕ್ಕಾಗಿ ಹೊಸ ಇಕೆವೈಸಿ(e- KYC) ಅಪ್ ಡೇಟ್ ಅಗತ್ಯ! ಇಂದು ಅಡುಗೆ ಕೆಲಸಗಳಿಗೆ ಹೆಚ್ಚಾಗಿ ಎಲ್ಲರೂ ಎಲ್ ಪಿ ಜಿ (LPG) ಅನ್ನು ಬಳಸುತ್ತಾರೆ. ಎಲ್ ಪಿ ಜಿ ಗ್ಯಾಸ್ ಬಹಳ ಮುಖ್ಯವಾಗಿದೆ. ಆದರೆ ಇಂದು ಸರ್ಕಾರದಿಂದ (government) ಕಡಿಮೆ ಬೆಲೆಗೆ ದೊರೆಯುವ ಅಡುಗೆ ಅನಿಲ ಬಳಸಿಕೊಂಡು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ದುರೂಪಯೋಗವನ್ನು ನಿಲ್ಲಿಸುವ ಸರ್ಕಾರ ಒಂದು ಮಹತ್ವದ ಕಾರ್ಯ ಕೈಗೊಂಡಿದೆ.…
Categories: ಸಾರ್ವಜನಿಕ ಮಾಹಿತಿರಾಜ್ಯ ಸರ್ಕಾರಿದಂದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್..! 4 ಲಕ್ಷ ರೂ. ಹೊಸ ಸ್ಕೀಮ್

ಒಳ್ಳೆಯ ಸುದ್ದಿ: ಕರ್ನಾಟಕ ಸರ್ಕಾರವು ಕಾರ್ಮಿಕರು ಮತ್ತು ಅವರ ಮಕ್ಕಳಿಗಾಗಿ ಯೋಜನೆಗಳನ್ನು ಪ್ರಕಟಿಸಿದೆ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ವಿದ್ಯಾರ್ಥಿವೇತನ(Educational Scholarship for Workers’ Children) ಕರ್ನಾಟಕ ಸರ್ಕಾರವು ಕಾರ್ಮಿಕರಿಗೆ ಪ್ರಯೋಜನಕಾರಿ ಯೋಜನೆಗಳನ್ನು ಜಾರಿಗೊಳಿಸುವುದನ್ನು ಮುಂದುವರೆಸಿದೆ. ಇತ್ತೀಚಿನ ಪ್ರಕಟಣೆಯಲ್ಲಿ, ಸಂಘಟಿತ ಕಾರ್ಮಿಕರ ಮಕ್ಕಳಿಗೆ ಸರ್ಕಾರವು ಹೊಸ ಶೈಕ್ಷಣಿಕ ವಿದ್ಯಾರ್ಥಿವೇತನವನ್ನು ಪರಿಚಯಿಸಿದೆ. ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು 2024-25 ನೇ ಶೈಕ್ಷಣಿಕ ವರ್ಷಕ್ಕೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳು(Medical and Engineering Course) ಸೇರಿದಂತೆ ಪ್ರೌಢಶಾಲೆಯಿಂದ ಸ್ನಾತಕೋತ್ತರ ಪದವಿಗಳವರೆಗೆ ಶಿಕ್ಷಣವನ್ನು…
Categories: ಉದ್ಯೋಗ & ಶಿಕ್ಷಣOnePlus Nord 4 ಬೆಲೆ ಲೀಕ್! ಅತೀ ಕಮ್ಮಿ ಬೆಲೆಗೆ ಬಿಡುಗಡೆಗೆ ಸಿದ್ದವಾದ ಸ್ಮಾರ್ಟ್‌ಫೋನ್ !

OnePlus ಮೊಬೈಲ್ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ! ಚೈನೀಸ್ ಸ್ಮಾರ್ಟ್‌ಫೋನ್ ಬ್ರ್ಯಾಂಡ್ OnePlus Nord 4 ಬೆಲೆ ಲೀಕ್ ಆಗಿದೆ. ಅತ್ಯಾಕರ್ಷಕ ನವೀಕರಣಗಳೊಂದಿಗೆ, ಈ ಹೊಸ ಸ್ಮಾರ್ಟ್ ಫೋನ್ ನ ನಿರೀಕ್ಷಿತ ಬೆಲೆ ಮತ್ತು ವೈಶಿಷ್ಟ್ಯಗಳನ್ನು ಕಂಪನಿ ಬಹಿರಂಗಪಡಿಸುತ್ತದೆ. ಬನ್ನಿ ಹಾಗಿದ್ರೆ , ಈ ಫೋನಿನ್ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ…
Categories: ಕರ್ನಾಟಕ ಸುದ್ದಿಕೇಂದ್ರದ ಈ ಯೋಜನೆಯಡಿ ಸಿಗುತ್ತೆ ಬರೋಬ್ಬರಿ 2 ಲಕ್ಷ ರೂ ಪರಿಹಾರ: ಇಲ್ಲಿ ಕಂಪ್ಲೀಟ್ ಡೀಟೇಲ್ಸ್

ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯಲ್ಲಿ 2 ಲಕ್ಷ ರೂ. ಪರಿಹಾರ ಸಿಗಲಿದೆ! ಕೇಂದ್ರ ಸರ್ಕಾರ(central government)ದಿಂದ ಹಲವಾರು ಯೋಜನೆಗಳು, ಸಾಲ(loan) ಸೌಲಭ್ಯಗಳು, ಪರಿಹಾರ ಧನ ಸೇರಿದಂತೆ ವಿವಿಧ ರೀತಿಯ ಯೋಜನೆಗಳು ಜಾರಿಯಲ್ಲಿವೆ. ಇಂತಹ ಹಲವಾರು ಯೋಜನೆಗಳಿಂದ ಬಡವರಿಗೆ, ಆರ್ಥಿಕ ಪರಿಸ್ಥಿತಿ ಇಲ್ಲದವರಿಗೆ ಬಹಳ ಸಹಾಯವಾಗುತ್ತದೆ. ಪ್ರಧಾನ ಮಂತ್ರಿ ಯೋಜನೆಯ ಹೆಸರಿನಲ್ಲಿ ಹಲವಾರು ಯೋಜನೆಗಳು ಇದ್ದು, ಈ ಯೋಜನೆಗಳು ಹಲವರಿಗೆ ತಿಳಿದಿರುವುದಿಲ್ಲ. ಇದೀಗ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಎಂಬ ಯೋಜನೆಯ (Pradhan Mantri…
Categories: ಸರ್ಕಾರಿ ಯೋಜನೆಗಳುDTH & ಕೇಬಲ್ ಟಿವಿ ಚಂದಾದಾರರೆ ಗಮನಿಸಿ ; ಕಡಿಮೆಯಾಗಲಿದೆ ನಿಮ್ಮ ಮಾಸಿಕ ಬಿಲ್ ದರ..!

ಮಾಸಿಕ ಬಿಲ್ ಕಡಿಮೆ ಮಾಡಿ, ತನ್ನ ಚೆಂದಾದರರಿಗೆ ಗುಡ್ ನ್ಯೂಸ್ ನೀಡಿದ ಕೇಬಲ್, ಡಿಟಿಹೆಚ್(DTH)! ಇಂದು ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದೆ ಇದೆ. ಸ್ಮಾರ್ಟ್ಫೋನ್ ಇಲ್ಲದೆ ದಿನನಿತ್ಯ ಜೀವನ ನಡೆಯುವುದೇ ಇಲ್ಲ. ಸ್ಮಾರ್ಟ್ ಫೋನ್ ಗಳು ಬಹಳ ಉಪಯುಕ್ತವಾಗಿದ್ದು, ಮನೋರಂಜಕ ವಸ್ತುವೂ ಆಗಿದೆ. ಹಾಗೆ ಎಂಟರ್ಟೈನ್ಮೆಂಟ್ (Entertainment) ಗೆಂದು ಇರುವ ಇನ್ನೊಂದು ವಸ್ತು ಎಂದರೆ ಅದು ಟಿವಿ. ಇಂದು ನಾವು ಟಿವಿಗಳಲ್ಲಿ ಕೂಡ ಬಹಳ ಬದಲಾವಣೆಯನ್ನು ನೋಡಬಹುದು. ಅತಿ ಹೆಚ್ಚು ಜನರು ಸ್ಮಾರ್ಟ್ ಟಿವಿಗಳನ್ನು (smart…
Categories: ಟೆಕ್ & ಆಟೋಕೇವಲ ₹29 ರೂ.ಗೆ ಅಕ್ಕಿ..! ಭಾರತ್ ಅಕ್ಕಿ ಯೋಜನೆಗೆ ಹೊಸ ನೀತಿಗೆ ಸಿದ್ಧತೆ!

ಮಹತ್ವಾಕಾಂಕ್ಷೆಯ ‘ಭಾರತ್ ರೈಸ್(Bharat Rice)’ ಯೋಜನೆಗೆ ಹೊಸ ನೀತಿಯನ್ನು ಪರಿಚಯಿಸಲು ಕೇಂದ್ರ ಸರ್ಕಾರ. ಭಾರತ್ ಅಕ್ಕಿ ಯೋಜನೆಗೆ ಹೊಸ ಚೈತನ್ಯ! ಕೇಂದ್ರ ಸರ್ಕಾರ ಭಾರತ್ ಅಕ್ಕಿ ಯೋಜನೆಗೆ ಹೊಸ ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ದೇಶದಾದ್ಯಂತ ಅಕ್ಕಿ ವಿತರಣಾ ವ್ಯವಸ್ಥೆಯನ್ನು ಪರಿಷ್ಕರಿಸುವ ಗುರಿಯನ್ನು ಹೊಂದಿದೆ. ಹೊಸ ಭಾರತ್ ಅಕ್ಕಿ ಯೋಜನೆಯು ದೇಶದ ಅಕ್ಕಿ ವಿತರಣಾ ವ್ಯವಸ್ಥೆಯನ್ನು ಕ್ರಾಂತಿಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಯೋಜನೆಯ ಅಂತಿಮ ರೂಪ ಮತ್ತು ಅದರ ಜಾರಿಯ ಕಾಲಮಾನವನ್ನು ಕಾದು ನೋಡಬೇಕಾಗಿದೆ. ಇದೇ…
Categories: ಸಾರ್ವಜನಿಕ ಮಾಹಿತಿಕೇಂದ್ರದಿಂದ ಬಂಪರ್ ಗುಡ್ ನ್ಯೂಸ್..! ವರ್ಷಕ್ಕೆ ಪ್ರತಿ ಕುಟುಂಬಕ್ಕೆ 10 ಲಕ್ಷ ರೂ..!

ಜುಲೈ 23ರಂದು ಮಂಡನೆಯಾಗುವ ಬಜೆಟ್ ನಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಹಣ ಹೆಚ್ಚಳ ಆಗುವ ಸಾಧ್ಯತೆ. ಕೇಂದ್ರ ಸರ್ಕಾರ(central government)ದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವಂತಹ ಎನ್ ಡಿ ಎ ಸರ್ಕಾರ (NDA Government) ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದೆ. ಅದರಲ್ಲೂ ದೇಶದಲ್ಲಿ ಇರುವಂತಹ ಬಡ ಜನರು ಹಾಗೂ ಮಧ್ಯಮ ವರ್ಗದ ಜನರನ್ನು ಮುಂದೆ ತರುವ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಮುಂಬರುವಂತಹ ಅಂದರೆ ಜುಲೈ 23ರಂದು ಮಂಡನೆಯಾಗುವ ಬಜೆಟ್ ನಲ್ಲಿ ಹಲವು ಉತ್ತಮ…
Categories: ಸರ್ಕಾರಿ ಯೋಜನೆಗಳುಪ್ರಧಾನ ಮಂತ್ರಿ ಆವಾಸ್ ಯೋಜನೆ 2024- ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ!

ಸ್ವಂತ ಮನೆ(own house) ಇರಬೇಕು ಎಂಬುದು ಎಲ್ಲರ ಕನಸು, ಆದರೆ ಮನೆ ಕಟ್ಟಿಸಲು ನಿಂತರೆ ಸಾಲದಗದಷ್ಟು ಹಣವನ್ನು ಸುರಿಯಬೇಕು. ಆದರೇ ಈಗ ಸ್ವಂತ ಮನೆಗಾಗಿ ಚಿಂತಿಸುವ ಅಗತ್ಯವಿಲ್ಲ!.. ಕೇಂದ್ರ ಸರಕಾರ(central government)ದ ಈ ಯೋಜನೆ ನಿಮ್ಮ ಕನಸನ್ನು ನನಸು ಮಾಡಲೂ ಮುಂದಾಗಿದೆ. ಬನ್ನಿ ಹಾಗಿದ್ರೆ, ಈ ಯೋಜನೆ ಯಾವ್ದು? ಮತ್ತೂ ಅದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ…
Categories: ಸರ್ಕಾರಿ ಯೋಜನೆಗಳು
Hot this week
BOI Recruitment 2026: 779 ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆರಂಭ; ಅರ್ಹತೆ, ವೇತನದ ಸಂಪೂರ್ಣ ಮಾಹಿತಿ
ಕರ್ನಾಟಕದ ಕಾಫಿ ಪರಂಪರೆಗೆ ಹೊಸ ಮೆರುಗು: ಮೈಸೂರು ರಾಜಮನೆತನದಿಂದ ‘ಬೆರುಂಡಾ ಕಾಫಿ’ ಅನಾವರಣ!
ಕರ್ನಾಟಕ ಹೈಕೋರ್ಟ್ ನೇಮಕಾತಿ 2026: 101 ಗ್ರೂಪ್-ಡಿ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ
ESG Exam ಎಂದರೇನು? ₹70 ಲಕ್ಷ ಪ್ಯಾಕೇಜ್ ಕೊಡುತ್ತದೆಯೇ ಈ ಪರೀಕ್ಷೆ? ಸಂಪೂರ್ಣ ಮಾಹಿತಿ ಇಲ್ಲಿದೆ
BCM Hostel Admission 2026-27: ಉಚಿತ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆರಂಭ, ದಿನಾಂಕ ವಿಸ್ತರಣೆ
Topics
Latest Posts
- BOI Recruitment 2026: 779 ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆರಂಭ; ಅರ್ಹತೆ, ವೇತನದ ಸಂಪೂರ್ಣ ಮಾಹಿತಿ

- ಕರ್ನಾಟಕದ ಕಾಫಿ ಪರಂಪರೆಗೆ ಹೊಸ ಮೆರುಗು: ಮೈಸೂರು ರಾಜಮನೆತನದಿಂದ ‘ಬೆರುಂಡಾ ಕಾಫಿ’ ಅನಾವರಣ!

- ಕರ್ನಾಟಕ ಹೈಕೋರ್ಟ್ ನೇಮಕಾತಿ 2026: 101 ಗ್ರೂಪ್-ಡಿ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ

- ESG Exam ಎಂದರೇನು? ₹70 ಲಕ್ಷ ಪ್ಯಾಕೇಜ್ ಕೊಡುತ್ತದೆಯೇ ಈ ಪರೀಕ್ಷೆ? ಸಂಪೂರ್ಣ ಮಾಹಿತಿ ಇಲ್ಲಿದೆ

- BCM Hostel Admission 2026-27: ಉಚಿತ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆರಂಭ, ದಿನಾಂಕ ವಿಸ್ತರಣೆ















