Tag: kannada
-
ಪಂಚಾಯತ್ ರಾಜ್ ಇಲಾಖೆಯಲ್ಲಿ ನೇರ ನೇಮಕಾತಿ, ಈಗಲೇ ಆಪ್ಲೈ ಮಾಡಿ.! Karnataka RDWSD Recruitment 2024:
ಈ ವರದಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (RDWSD) ಹುದ್ದೆಗಳ ನೇಮಕಾತಿ 2024 ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ…
-
PMFME Subsidy: ಕೇಂದ್ರದ ಈ ಯೋಜನೆಯಡಿ ಆಹಾರ ಸಂಸ್ಕರಣಾ ಘಟಕ ತೆರೆಯಲು ಅರ್ಜಿ ಆಹ್ವಾನ.!
ಪಿಎಂಎಫ್‌ಎಮ್‌ಇ (Pradhan Mantri Formalisation of Micro Food Processing Enterprises) ಯೋಜನೆವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿದ್ದು, ಆಹಾರ ಸಂಸ್ಕರಣಾ ಉದ್ಯಮಗಳಿಗೆ ಬೆಂಬಲ ನೀಡಲು ರೂಪಿಸಲಾಗಿದೆ. ಈ ಯೋಜನೆಯಡಿ ಕಿರು ಮತ್ತು ಸಣ್ಣ ಆಹಾರ ಸಂಸ್ಕರಣಾ ಘಟಕಗಳಿಗೆ 50% ವರೆಗೆ ಸಬ್ಸಿಡಿ ನೀಡಲಾಗುತ್ತದೆ. ಈ ಯೋಜನೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಉದ್ಯಮ ಮಾಡುವ ಸಾಧ್ಯತೆಗಳ ಬಗ್ಗೆ ವಿವರಿಸಲು ಈ ಲೇಖನವನ್ನು ಬಳಸಿಕೊಳ್ಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಸರ್ಕಾರಿ ಯೋಜನೆಗಳು -
ಬಿಎಸ್‌ಎನ್‌ಎಲ್ 4G ಲಾಂಚ್ ಬಗ್ಗೆ ಕೇಂದ್ರ ದಿಂದ ಮಹತ್ವದ ಮಾಹಿತಿ..! ಇಲ್ಲಿದೆ ಡೀಟೇಲ್ಸ್
ಬಿಎಸ್ಏನ್ಎಲ್ (BSNL) 4G ಲಾಂಚ್ ಮಾಡಲು ಸಿದ್ಧವಾದ ಸರ್ಕಾರ. ಇದರಿಂದ ಗ್ರಾಹಕರಿಗೆ ಸಿಗಲಿದೆ ಭಾರಿ ಲಾಭ. ಇಂದು ಮೊಬೈಲ್ (Mobile) ಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜನರು ಕೂಡ ಹೆಚ್ಚಿನ ಮೊಬೈಲ್ ಫೋನ್ ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲೂ 5G, 4G ಅಳುವಡಿಕೆಯ ಮೊಬೈಲ್ ಫೋನ್ ಗಳನ್ನೇ ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದಾರೆ. ಆ ಮೊಬೈಲ್ ಗೆ ಸರಿಹೊಂದುವಂತಹ ಸಿಮ್ ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಖಾಸಗಿ ಟೆಲಿಕಾಂ ಕಂಪನಿಗಳಾದಂತಹ ರಿಲಯನ್ಸ್ ಜಿಯೋ (Reliance Jio) ಭಾರ್ತಿ…
Categories: ತಂತ್ರಜ್ಞಾನ -
ಒಂದೇ ದಿನದಲ್ಲಿ ದಿಢೀರ್ ಏರಿಕೆ ಕಂಡ ಅಡುಗೆ ಎಣ್ಣೆ..! ಇಂದಿನ ಬೆಲೆ ಎಷ್ಟು ಗೊತ್ತಾ.?
ಅಡುಗೆ ಎಣ್ಣೆಯ ಬೆಲೆ ಏರಿಕೆ (Increase in the price of Cooking Oil) ಗ್ರಾಹಕರ ಬಜೆಟ್‌ಗೆ ಬಿಸಿ ಮುಟ್ಟಿಸಿದೆ. ಒಂದೇ ದಿನದಲ್ಲಿ ಲೀಟರ್‌ಗೆ 20 ರೂಪಾಯಿ ಹೆಚ್ಚಳವಾಗಿದ್ದು, ಇದು ಗೃಹಿಣಿಯರಿಂದ ಹಿಡಿದು ಹೋಟೆಲ್ ಉದ್ಯಮಿಗಳವರೆಗೂ ಎಲ್ಲರನ್ನೂ ಆಘಾತಗೊಳಿಸಿದೆ. ಈ ಏರಿಕೆ ದಿನನಿತ್ಯದ ಬದುಕಿನ ವೆಚ್ಚವನ್ನು ಹೆಚ್ಚಿಸಿ, ಜನರ ಜೀವನಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಮುಖ್ಯ ಮಾಹಿತಿ -
ಗೃಹ ಲಕ್ಷ್ಮಿ 4000/- ಪೆಂಡಿಂಗ್ ಹಣ ಅಕೌಂಟ್‌ಗೆ ಈ ದಿನ ಜಮೆ – ಲಕ್ಷ್ಮೀ ಹೆಬ್ಬಾಳ್ಕರ್
ಗೃಹಲಕ್ಷ್ಮಿ(Gruha Lakshmi) ಹಣ ಒಂದೇ ಕಂತಾಗಿ ಬರಲಿದೆ! ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಳೆದ ಎರಡು ತಿಂಗಳ ಬಾಕಿ ಉಳಿದ ಹಣವನ್ನು ಒಮ್ಮೆ ಮನೆಯ ಯಜಮಾನಿಯರ ಖಾತೆಗೆ ಜಮಾ ಮಾಡುವ ಭರವಸೆ ನೀಡಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar)…
Categories: ಮುಖ್ಯ ಮಾಹಿತಿ -
Big Billion Day 2024: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ಇನ್ನೇನು ಪ್ರಾರಂಭ.. ಇಲ್ಲಿದೆ ಡೀಟೇಲ್ಸ್.!
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024 (Flipkart Big Billion Days) ಮಾರಾಟದ ದಿನಾಂಕವನ್ನು ಪ್ರಕಟಿಸಲಾಗಿದೆ: ಐಪ್ಯಾಡ್(iPad), ಐಫೋನ್(iPhone) ಗಳಲ್ಲಿ ಭಾರಿ ರಿಯಾಯಿತಿ. ಇಂದು ಜನರು ಆಧುನಿಕರಣದತ್ತ ತಮ್ಮ ಒಲವನ್ನು ತೋರಿಸುತ್ತಿದ್ದಾರೆ. ಆದ್ದರಿಂದ ಇ-ಕಾಮರ್ಸ್ ಫ್ಲಾಟ್ ಫಾರ್ಮ್ ಗಳು (E-commerce flat form)ಜನರ ಮನಸ್ಸನ್ನು ಸೆಳೆದಿವೆ. ಅಮೆಜಾನ್(Amazon), ಫ್ಲಿಪ್‌ಕಾರ್ಟ್(Flipkart) ಈ ರೀತಿಯ ಹಲವು ಈ ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಜನರಿಗೆ ತಮ್ಮ ನೆಚ್ಚಿನ ವಸ್ತುಗಳನ್ನು ಖರೀದಿಸುವಲ್ಲಿ ಬಹಳ ಸಹಕಾರ ಮಾಡುತ್ತಿದ್ದಾವೆ. ಈ ಪೈಕಿ ಅತಿ ದೊಡ್ಡ…
Categories: ತಂತ್ರಜ್ಞಾನ -
Job Alert: ಆರ್ಮಿ ಸ್ಕೂಲ್ ಗಳಲ್ಲಿ ಬರೋಬ್ಬರಿ 8000 ಬೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಈ ವರದಿಯಲ್ಲಿ ಆರ್ಮಿ ವೆಲ್ಫೇರ್ ಎಜುಕೇಶನ್ ಸೊಸೈಟಿ (AWES) ಬೋಧನಾ(Teaching) ಹುದ್ದೆಗಳ ನೇಮಕಾತಿ 2024 ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಉದ್ಯೋಗ -
UPI ವಹಿವಾಟಿನಲ್ಲಿ ಭಾರಿ ಬದಲಾವಣೆ ಗೆ ಕೇಂದ್ರ ಸರ್ಕಾರ ಅಸ್ತು..! ಇಲ್ಲಿದೆ ಸಂಪೂರ್ಣ ಮಾಹಿತಿ!
ಯುಪಿಐ ವಹಿವಾಟು ಮಿತಿಯಿಂದ (UPI Transaction Limit) ತೊಂದರೆ ಉಂಟಾಗುತ್ತಿದೆಯೇ?: 1ದಿನದ ಯುಪಿಐ ವಹಿವಾಟು ಮಿತಿ 5 ಲಕ್ಷಕ್ಕೆ ಏರಿಕೆ. ತಂತ್ರಜ್ಞಾನ, ಆಧುನಿಕರಣ ಹಾಗೂ ಡಿಜಿಟಲೀಕರಣದ ಹಾವಳಿಯಿಂದ ಜನರಿಗೆ ಒಂದೆಡೆ ಅನುಕೂಲವಾದರೆ ಇನ್ನೊಂದೆಡೆ ಅನಾನುಕೂಲಗಳು ಹೆಚ್ಚಾಗುತ್ತಿವೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳ(Smart phone) ಬಳಕೆ ಬಹುತೇಕವಾಗಿ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಸ್ಮಾರ್ಟ್ ಫೋನ್ ಬಳಸುತ್ತಿರುವ ವ್ಯಕ್ತಿಯ ಹತ್ತಿರವೂ ಕೂಡ ಫೋನ್ ಪೇ(phone pay), ಗೂಗಲ್ ಪೇ(Google Pay) ಈ ರೀತಿಯಾದಂತಹ ಡಿಜಿಟಲ್ ಹಣ ಪಾವತಿಸುವ ಆಪ್…
Categories: ತಂತ್ರಜ್ಞಾನ
Hot this week
-
ITR ಸಲ್ಲಿಕೆಗೆ ಸೆ.15 ಕೊನೆಯ ದಿನಾಂಕ: ನಿವೇ ಸ್ವತಃ ITR ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
-
Gold Rate Today: ಚಿನ್ನದ ಬೆಲೆ ಒಂದೇ ದಿನಕ್ಕೆ 5 ಸಾವಿರ ರೂ. ಏರಿಕೆ! ಇಂದು 10 ಗ್ರಾಂ ಅಪರಂಜಿ ಬಂಗಾರ ಬೆಲೆ ಎಷ್ಟಿದೆ?
-
Whatsappನಿಂದ ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವ ಸುಲಭ ವಿಧಾನ ಇಲ್ಲಿದೆ, ತಿಳಿದುಕೊಳ್ಳಿ
-
Heavy Rain: ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಮುಂದಿನ 7 ದಿನ ಧಾರಾಕಾರ ಮಳೆ.! ರೆಡ್ ಅಲರ್ಟ್
-
ದಿನ ಭವಿಷ್ಯ: ಇಂದು ವೃದ್ಧಿ ಯೋಗ, ಗಣಪತಿ ಕೃಪೆಯಿಂದ ರಾಶಿಯವರಿಗೆ ಅತ್ಯಂತ ಶುಭದಿನ.
Topics
Latest Posts
- ITR ಸಲ್ಲಿಕೆಗೆ ಸೆ.15 ಕೊನೆಯ ದಿನಾಂಕ: ನಿವೇ ಸ್ವತಃ ITR ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
- Gold Rate Today: ಚಿನ್ನದ ಬೆಲೆ ಒಂದೇ ದಿನಕ್ಕೆ 5 ಸಾವಿರ ರೂ. ಏರಿಕೆ! ಇಂದು 10 ಗ್ರಾಂ ಅಪರಂಜಿ ಬಂಗಾರ ಬೆಲೆ ಎಷ್ಟಿದೆ?
- Whatsappನಿಂದ ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವ ಸುಲಭ ವಿಧಾನ ಇಲ್ಲಿದೆ, ತಿಳಿದುಕೊಳ್ಳಿ
- Heavy Rain: ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಮುಂದಿನ 7 ದಿನ ಧಾರಾಕಾರ ಮಳೆ.! ರೆಡ್ ಅಲರ್ಟ್
- ದಿನ ಭವಿಷ್ಯ: ಇಂದು ವೃದ್ಧಿ ಯೋಗ, ಗಣಪತಿ ಕೃಪೆಯಿಂದ ರಾಶಿಯವರಿಗೆ ಅತ್ಯಂತ ಶುಭದಿನ.