Tag: kannada
ಹೊಸ ವರ್ಷಕ್ಕೆ ಜಿಯೋ ಬಂಪರ್ ಡಿಸ್ಕೌಂಟ್ ಪ್ಲಾನ್‌ನಲ್ಲಿ ₹200 ಇಳಿಕೆ, ಪ್ರತಿದಿನ 3GB ಡೇಟಾ ಫ್ರೀ

ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆಯ ರೂಪದಲ್ಲಿ 999 ರೂಪಾಯಿ ಪ್ರಿಪೇಯ್ಡ್ ಪ್ಲಾನ್‌ನಲ್ಲಿ (Rs 999 Prepaid plan) ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಟ್ಯಾರಿಫ್ ಬೆಲೆಯಲ್ಲಿ ಇಳಿಕೆ, ಹೆಚ್ಚುವರಿ ಡೇಟಾ ಹಾಗೂ ವ್ಯಾಲಿಡಿಟಿ(Data and Validity) ಆವಧಿಯ ವಿಸ್ತರಣೆ ಈ ಬದಲಾವಣೆಗಳ ಪ್ರಮುಖ ಅಂಶಗಳಾಗಿವೆ. ಈ ನವೀಕರಣವು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ಮತ್ತು ಪೋರ್ಟಿಂಗ್ ಮೂಲಕ ಹೊರ ಹೋಗುವವರನ್ನು ತಡೆಯಲು ಸಂಸ್ಥೆಯ ದಿಟ್ಟ ಹೆಜ್ಜೆಯಾಗಿದೆ. ಇದೇ…
Categories: ಟೆಕ್ & ಆಟೋಶಿಕ್ಷಕರಿಗೆ ಬಂಪರ್ ಗುಡ್ ನ್ಯೂಸ್, ಅತಿಥಿ ಶಿಕ್ಷಕರ ಮಾಸಿಕ ಗೌರವಧನ ಮೊತ್ತ ಹೆಚ್ಚಳ! ಇಲ್ಲಿದೆ ವಿವರ

ಆರ್ಥಿಕ ಇಲಾಖೆ ಒಪ್ಪಿದರೆ ಅತಿಥಿ ಶಿಕ್ಷಕರು(Guest Teachers), ಉಪನ್ಯಾಸಕರ ವೇತನ ಹೆಚ್ಚಿಸುತ್ತೇವೆ : ಸಚಿವ ಮಧು ಬಂಗಾರಪ್ಪ (Madhu Bangarappa) ಅತಿಥಿ ಶಿಕ್ಷಕರು (Guest Teachers) ಮತ್ತು ಉಪನ್ಯಾಸಕರ ಸಂಭಾವನೆ ಹೆಚ್ಚಳ ಮಾಡುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಚರ್ಚೆ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದರು. ಬೆಳಗಾವಿಯಲ್ಲಿ(belagavi) ನಡೆಯುತ್ತಿರುವ ಅಧಿವೇಶನದಲ್ಲಿ ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಧನಂಜಯ ಸರ್ಜಿ ಅವರು, ಅತಿಥಿ ಶಿಕ್ಷಕರ ವೇತನ ಹೆಚ್ಚಳ ಮಾಡುವ ಬಗ್ಗೆ ಪ್ರಸ್ತಾಪ ಮಾಡಿ, ಪ್ರಶ್ನೆ…
Categories: ಸಾರ್ವಜನಿಕ ಮಾಹಿತಿಕೇಂದ್ರದ ‘ಬಿಮಾ ಸಖಿ’ ಯೋಜನೆಗೆ ಪ್ರಧಾನಿ ಮೋದಿ ಚಾಲನೆ: ಈ ಮಹಿಳೆಯರಿಗೆ ಸಿಗಲಿದೆ ಹಣ..!

ಗ್ರಾಮೀಣ ಮಹಿಳೆಯರಿಗೆ ಗುಡ್ ನ್ಯೂಸ್!. ಬಿಮಾ ಸಖಿ(Bima Sakhi Yojana) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ. ಪ್ರಧಾನಮಂತ್ರಿ ನರೇಂದ್ರ ಮೋದಿ(Prime minister Narendra Modi) ಅವರು ಇತ್ತೀಚಿಗೆ ಬಿಮಾ ಸಖಿ ಎಂಬ ಹೊಸ ಯೋಜನೆಗೆ ಚಾಲನೆ ನೀಡಿದ್ದು, ಗ್ರಾಮೀಣ ಮಹಿಳೆಯರ (Rural women’s) ಆರ್ಥಿಕ ಸ್ವಾವಲಂಬನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿರುತ್ತದೆ. ಈ ಯೋಜನೆಯಡಿ ಮಹಿಳೆಯರಿಗೆ ಹೊಸ ಉದ್ಯೋಗಾವಕಾಶಗಳು ಮತ್ತು ಆತ್ಮಸಬಲೀಕರಣದ ಸಾಧನೆಗೆ ಅವಕಾಶ ನೀಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು…
Categories: ಸರ್ಕಾರಿ ಯೋಜನೆಗಳುಎಸ್ಎಂ ಕೃಷ್ಣ ಇನ್ನಿಲ್ಲ , ನಾಳೆ ರಾಜ್ಯಾದ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಸರ್ಕಾರ!

ಎಸ್.ಎಂ. ಕೃಷ್ಣ ಅವರ ಅಗಲಿಕೆಯಿಂದಾಗಿ, ನಾಳೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ಸರ್ಕಾರ ರಜೆ(school and colleges holiday) ಘೋಷಿಸಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ(Former Chief Minister of Karnataka) ಮತ್ತು ದೇಶದ ಗಮನಾರ್ಹ ರಾಜಕಾರಣಿಗಳಲ್ಲಿ ಒಬ್ಬರಾದ ಎಸ್ಎಂ ಕೃಷ್ಣ(SM Krishna’s) (92) ಇಂದು(ಡಿ.10) ಬೆಳಗ್ಗೆ ತಮ್ಮ ಬೆಂಗಳೂರಿನ ಸದಾಶಿವನಗರದ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆದರು. ಇದರಿಂದ ಕರ್ನಾಟಕದ ರಾಜಕೀಯ ವಲಯ ಹಾಗೂ ಸಾರ್ವಜನಿಕ ಜೀವನದಲ್ಲಿ ಅಪಾರ ಶೋಕವೊಂದು ಮನೆಮಾಡಿದೆ. ಇವರ…
Categories: ಕರ್ನಾಟಕ ಸುದ್ದಿSave Money : ಸಂಬಳ ಕಮ್ಮಿ ಇದ್ರೂ ಚಿಂತೆ ಯಾಕೆ – ಈ ಟಿಪ್ಸ್ ಫಾಲೋ ಮಾಡಿ..!

ಯುವ ವೃತ್ತಿಪರರಿಗೆ ಆರ್ಥಿಕ ಪ್ರಗತಿಗೆ ಮಾರ್ಗದರ್ಶನ: ಯುವ ವೃತ್ತಿಪರರ ಜೀವನದಲ್ಲಿ ಶಿಸ್ತಿನಿಂದ ಹಣಕಾಸು ಯೋಜನೆ ಮಾಡುವುದು ಬಹಳ ಮುಖ್ಯ. ಹಲವು ಜನರು ವೃತ್ತಿಜೀವನದ ಆರಂಭದಲ್ಲಿ ಸಿಕ್ಕಿದ್ದನ್ನು ಖರ್ಚು ಮಾಡುತ್ತಾ, ಉಳಿತಾಯ ಮತ್ತು ಹೂಡಿಕೆಯ(saving and investment) ಮಹತ್ವವನ್ನು ಮರೆಯುತ್ತಾರೆ. ಆರ್ಥಿಕ ತಜ್ಞರು ಪ್ರತಿ ತಿಂಗಳು ಕೈಗೆ ಸಿಗುವ ಆದಾಯದ ಕೆಲವು ಭಾಗವನ್ನು ಉಳಿತಾಯ ಮಾಡಲು ಸೂಕ್ತ ಮಾರ್ಗಗಳನ್ನು ಸೂಚಿಸುತ್ತಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ಸಾರ್ವಜನಿಕ ಮಾಹಿತಿ7th Pay Commission: ಬಂಪರ್ ಗುಡ್ ನ್ಯೂಸ್, ಈ 2 ಸರ್ಕಾರಿ ಭತ್ಯೆಗಳಲ್ಲಿ ಭಾರಿ ಹೆಚ್ಚಳ…!

ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್, 2 ಸರ್ಕಾರಿ ಭತ್ಯೆಗಳಲ್ಲಿ ಭಾರಿ ಹೆಚ್ಚಳ, ಇಲ್ಲಿದೆ ಸಂಪೂರ್ಣ ಮಾಹಿತಿ…! ಸರ್ಕಾರಿ ನೌಕರರು ಇದೀಗ 7ನೇ ವೇತನವನ್ನು ಪಡೆದಿದ್ದು, ಇದೀಗ 8ನೇ ವೇತನ ಆಯೋಗದ ಕುರಿತು ಚರ್ಚೆ ನಡೆಯುತ್ತಿದೆ. ಸರ್ಕಾರಿ ನೌಕರರು ತಮ್ಮ 8ನೇ ವೇತನ ಆಯೋಗದ (8th pay commission) ವೇತನದ ಬಗ್ಗೆ ಕಾತುರದಿಂದ ಕಾಯುತ್ತಿದ್ದಾರೆ. 8ನೇ ವೇತನವು 2026 ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಸರ್ಕಾರಿ ನೌಕರರು ತಮ್ಮ ವೇತನದಲ್ಲಿ ನಿರ್ದಿಷ್ಟ ಹೆಚ್ಚಳವನ್ನು ಪಡೆಯಲು ಕಾತುರದಿಂದ…
Categories: ಸಾರ್ವಜನಿಕ ಮಾಹಿತಿರಾಜ್ಯದ ರೈತರಿಗೆ ಸರ್ಕಾರದಿಂದ ಬೆಳೆ ಹಾನಿ ಪರಿಹಾರ ಜಮಾ, ಖಾತೆ ಚೆಕ್ ಮಾಡಿಕೊಳ್ಳಿ

ರೈತರ ಖಾತೆಗೆ ಜಮಾ ಆಗಲಿದೆ ಹಣ, ದೊರೆಯಲಿದೆ ಬೆಳೆ ಹಾನಿ ಪರಿಹಾರ..! ಇಂದು ರೈತರು ಬಹಳ ಕಷ್ಟ ಪಟ್ಟು ಬೆಳೆಯನ್ನು ಬೆಳೆಯುತ್ತಾರೆ. ಆದರೆ ರೈತರು ಬೆಳೆದ ಬೆಳೆಗೆ ಸರಿಯಾಗಿ ಫಲ ಸಿಗುವುದಿಲ್ಲ, ಅದರ ಬದಲು ಬಹಳಷ್ಟು ನಷ್ಟವನ್ನು ಅನುಭವಿಸುತ್ತಾರೆ. ಇಂದು ರೈತರಿಗೆ ( farmares) ಅನೇಕ ಯೋಜನೆಗಳನ್ನು ಸರ್ಕಾರವು ಜಾರಿ ಮಾಡಿದೆ. ಇದರಿಂದ ರೈತರು ಉತ್ತಮ ರೀತಿಯಲ್ಲಿ ಬೆಳೆಯನ್ನು ಬೆಳೆದು ನಮ್ಮ ಜೀವನವನ್ನು ಸಾಗಿಸಬಹುದಾಗಿದೆ. ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ರೈತರು ಇಂದು ಪ್ರಾಕೃತಿಕ ತೊಂದರೆಗಳನ್ನು (Natural problems)…
Categories: ಸರ್ಕಾರಿ ಯೋಜನೆಗಳು
Hot this week
UPSC Recruitment 2026: ಡ್ರಗ್ ಇನ್ಸ್ಪೆಕ್ಟರ್ ಸೇರಿ 450 ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅರ್ಜಿ
ಇಂದ್ರಿಯ ಡೈಮಂಡ್ ಜ್ಯುವೆಲ್ಲರಿ: ಅದಿತಿ ರಾವ್ ಹೈದರಿ ಜೊತೆ ಹೊಸ ‘Sparkle Like No Other’ ಅಭಿಯಾನ
ಅಲರ್ಪದ್ಮ ನೃತ್ಯಾಲಯ ಗಮನ ಸೆಳೆದ ಸಾಧನೆ; ಸುಗನ್ಯಾ ರಾಘವ್ಗೆ ರಾಧಿಕಾ ರಾಮಾನುಜನ್ ಮೆಚ್ಚುಗೆ
ಬೆಂಗಳೂರಿನಲ್ಲಿ ವಿದ್ಯಾಪೀಠ ಕಾರ್ನರ್ ಫೆಸ್ಟ್: ಜನರ ಗಮನ ಸೆಳೆದ ಭರ್ಜರಿ ಮೇಳ
Topics
Latest Posts
- ಶಿವಕುಮಾರ ಚೆನ್ನಪ್ಪನವರಿಗೆ ‘ಶಾಂತಾದೇವಿ ಕಣವಿ’ ಕಥಾ ಪುರಸ್ಕಾರ | ರಾಣೇಬೆನ್ನೂರಿನ ಯುವ ಲೇಖಕರ ಸಾಧನೆ

- UPSC Recruitment 2026: ಡ್ರಗ್ ಇನ್ಸ್ಪೆಕ್ಟರ್ ಸೇರಿ 450 ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅರ್ಜಿ

- ಇಂದ್ರಿಯ ಡೈಮಂಡ್ ಜ್ಯುವೆಲ್ಲರಿ: ಅದಿತಿ ರಾವ್ ಹೈದರಿ ಜೊತೆ ಹೊಸ ‘Sparkle Like No Other’ ಅಭಿಯಾನ

- ಅಲರ್ಪದ್ಮ ನೃತ್ಯಾಲಯ ಗಮನ ಸೆಳೆದ ಸಾಧನೆ; ಸುಗನ್ಯಾ ರಾಘವ್ಗೆ ರಾಧಿಕಾ ರಾಮಾನುಜನ್ ಮೆಚ್ಚುಗೆ

- ಬೆಂಗಳೂರಿನಲ್ಲಿ ವಿದ್ಯಾಪೀಠ ಕಾರ್ನರ್ ಫೆಸ್ಟ್: ಜನರ ಗಮನ ಸೆಳೆದ ಭರ್ಜರಿ ಮೇಳ














