Tag: kannada

  • Vivo Y29 5G: ಕೇವಲ 12,999 ರೂ.! ಗೆ ಹೊಸ ವಿವೋ 5G ಮೊಬೈಲ್ ಭರ್ಜರಿ ಎಂಟ್ರಿ..!

    1000345996

    ಕ್ರಿಸ್ಮಸ್ ಗಿಫ್ಟ್: ವಿವೋ Y29 5G ಲಾಂಚ್, ಪ್ರಾರಂಭಿಕ ಬೆಲೆ ಕೇವಲ ₹12,999! ಕ್ರಿಸ್ಮಸ್ ಹಬ್ಬ(Christmas festival)ದ ದಿನಗಳನ್ನು ಮತ್ತಷ್ಟು ವಿಶೇಷಗೊಳಿಸಲು, ವಿವೋ(Vivo ) ತನ್ನ ಹೊಸ 5G ಸ್ಮಾರ್ಟ್‌ಫೋನ್‌ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ವಿವೋ Y29 5G(Vivo Y29 5G), ಅದರ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ‘Y’ ಸರಣಿ(Y Series)ಯ ಹೊಸ ಸದಸ್ಯನಾಗಿ ಹೆಜ್ಜೆ ಹಾಕಿದೆ. ಆನ್‌ಲೈನ್‌ನಲ್ಲಿ ಕಂಪನಿಯ ವೆಬ್‌ಸೈಟ್‌ನಲ್ಲಿ ಈ ಮೊಬೈಲ್‌ ಬಗ್ಗೆ ಇನ್ನೂ ಮಾಹಿತಿ ಲಭ್ಯವಿಲ್ಲದಿದ್ದರೂ, ಆಫ್‌ಲೈನ್ ಮೂಲಕ ಈ ಫೋನ್‌ ಅನ್ನು…

    Read more..


  • ಕೇವಲ 9000 ರೂ. SIP ಮೂಲಕ 1ಕೋಟಿಗೂ ಅಧಿಕ ಸಿಗುವ SIP ಮ್ಯೂಚುವಲ್ ಫಂಡ್ ಯೋಜನೆ

    1000345668

    SIP ಮೂಲಕ 1 ಕೋಟಿಗೂ ಅಧಿಕ ಗಳಿಸಬೇಕೇ? ಹಾಗಾದರೆ, ತಿಳಿಯಿರಿ ಕೋಟ್ಯಾಧಿಪತಿ ಮ್ಯೂಚುವಲ್ ಫಂಡ್ ಯೋಜನೆ ಬಗ್ಗೆ..! ಪ್ರಪಂಚ ಬದಲಾದಂತೆ ನಮ್ಮ ಜೀವನ ಕ್ರಮವು (Life style) ಬದಲಾಗಿದೆ. ಇಂದು ಎಲ್ಲರೂ  ತಮ್ಮ ಭವಿಷ್ಯದ ಜೀವನಕ್ಕಾಗಿ ಹಲವಾರು ರೀತಿಯಲ್ಲಿ ಹಣವನ್ನು ಹೂಡಿಕೆ(invest) ಮಾಡಲು ಶುರು ಮಾಡಿದ್ದಾರೆ. ಎಲ್ಲರೂ ತಮ್ಮ ಭವಿಷ್ಯದ (Future) ಜೀವನ ಸುಖಕರವಾಗಿರಲು ಇಚ್ಛೆ ಪಡುತ್ತಾರೆ. ಅದಕ್ಕಾಗಿ ಹಲವಾರು ಕಡೆಗಳಲ್ಲಿ ಹೂಡಿಕೆ ಮಾಡಲು ಶುರು ಮಾಡುತ್ತಾರೆ. ಮ್ಯೂಚುಯಲ್ ಫಂಡ್ ಯೋಜನೆ (Mutual fund scheme) :…

    Read more..


  • Ration Card : ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಹೊಸ ನಿಯಮ, ತಿಳಿದುಕೊಳ್ಳಿ

    1000345624

    ಪಡಿತರ ಪಡೆಯಲು ರೇಷನ್ ಕಾರ್ಡ್ ಬೇಕಿಲ್ಲ: ಹೊಸ ಡಿಜಿಟಲ್ ಸೌಲಭ್ಯ ಪರಿಚಯ ಭಾರತ ಸರ್ಕಾರವು ಪಡಿತರ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಯನ್ನು ಮಾಡಿದ್ದು, ಫಲಾನುಭವಿಗಳಿಗೆ ಇನ್ನಷ್ಟು ಸೌಲಭ್ಯವನ್ನು ಒದಗಿಸುತ್ತಿದೆ. ಇನ್ನುಮುಂದೆ ಪಡಿತರ ಧಾನ್ಯ ಪಡೆಯಲು ಪಡಿತರ ಅಂಗಡಿಗೆ ಶಾರೀರಿಕ ರೇಷನ್ ಕಾರ್ಡ್(Ration card) ಕೊಂಡೊಯ್ಯುವ ಅವಶ್ಯಕತೆ ಇಲ್ಲ. ತಂತ್ರಜ್ಞಾನ ವಲಯದಲ್ಲಿ ನಡೆಯುತ್ತಿರುವ ಕ್ರಾಂತಿಯನ್ನು ಬಳಸಿಕೊಂಡು, ಸರ್ಕಾರ ಮೇರಾ ರೇಷನ್ 2.0 ಎಂಬ ಹೊಸ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..


  • 2025 – ಹೊಸ ವರ್ಷ ಭವಿಷ್ಯ: ಆರೋಗ್ಯ ಭಾಗ್ಯ- ಪ್ರೇಮ ವಿವಾಹ ಗ್ಯಾರಂಟಿ, ಇಲ್ಲಿದೆ ವಿವರ

    1000345611

    ನಿಮ್ಮ 2025 ರ ಭವಿಷ್ಯ ಹೇಗೆ ಇರಲಿದೆ ಎಂದು ತಿಳಿಯಬೇಕೆ? ಯಾವ ರಾಶಿಯವರಿಗೆ ಏನೆಲ್ಲಾ ಲಾಭ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ…! ಇನ್ನೇನು ಕೆಲವೇ ದಿನಗಳು ಅಷ್ಟೇ ಬಾಕಿ ಉಳಿದಿವೆ ಹೊಸ ವರ್ಷಕ್ಕೆ. ಹೊಸ ವರ್ಷ (New Year) ಎಂದರೆ ಸಾಕು ಜನರು ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿರುತ್ತಾರೆ. ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ. ಹಾಗೆಯೇ ಜನರು ಹೆಚ್ಚು ತಮ್ಮ ಭವಿಷ್ಯದ ಮೇಲೆ ಕೂಡ ಹೆಚ್ಚು ಗಮನ ಹರಿಸುತ್ತಾರೆ. ಅದರಲ್ಲೂ ತಮ್ಮ ಭವಿಷ್ಯ ಮುಂದಿನ ವರ್ಷ ಹೇಗೆ ಇರಲಿದೆ…

    Read more..


  • ರಾಜ್ಯ ಸರ್ಕಾರದಿಂದ ಖಾಸಗಿ ವಾಹನ ಚಾಲಕರಿಗೆ ಭರ್ಜರಿ ಗುಡ್ ನ್ಯೂಸ್.

    1000345474

    ಖಾಸಗಿ ವಾಹನ ಚಾಲಕರಿಗೆ ಕರ್ನಾಟಕ ಸರ್ಕಾರದಿಂದ ಸಿಹಿ ಸುದ್ದಿ: ದೇಶದಲ್ಲಿ ಮೊದಲ ಬಾರಿಗೆ ಚಾರಿತ್ರಿಕ ಯೋಜನೆ ಕರ್ನಾಟಕ ರಾಜ್ಯ ಸರ್ಕಾರವು ಖಾಸಗಿ ವಾಹನ ಚಾಲಕರಿಗೆ(Private vehicle drivers) ನಿಜಕ್ಕೂ ಚಾರಿತ್ರಿಕ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಹಲವು ದಶಕಗಳಿಂದ ಖಾಸಗಿ ವಾಹನ ಚಾಲಕರ ಸಮುದಾಯದ ಕನಸುಗಳಾದ, ಆಯಾ ಸಮುದಾಯಕ್ಕಾಗಿ ವಿಶೇಷ ನಿಗಮ ಮಂಡಳಿ ಸ್ಥಾಪನೆ, ಈಗ ವಾಸ್ತವವಾಗಿದೆ. ಈ ಯೋಜನೆ ಮೂಲಕ ಚಾಲಕರಿಗೆ ಬೃಹತ್ ಮಟ್ಟದ ಆರೋಗ್ಯ ಹಾಗೂ ಹಣಕಾಸು ಸೌಲಭ್ಯಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ. ಚಾಲಕರ ಕನಸು…

    Read more..


  • 100% ಗ್ಯಾರಂಟಿ ಬುಕಿಂಗ್,  ಹೀಗೆ ಮಾಡಿದ್ರೆ ಕನ್ಫರ್ಮ್ ಟಿಕೆಟ್ ಸಿಗುತ್ತೆ, ಟ್ರೈ ಮಾಡಿ.

    1000345467

    ಭಾರತದಲ್ಲಿ ಪ್ರತಿದಿನ 2.5 ಕೋಟಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇದು ಭಾರತೀಯ ರೈಲ್ವೆಯನ್ನು (Indian railway) ವಿಶ್ವದ ಅತಿದೊಡ್ಡ ಸಾರಿಗೆ ವ್ಯವಸ್ಥೆಗಳಲ್ಲೊಂದು ಮಾಡುತ್ತದೆ. ಆದರೆ, ಇಷ್ಟು ದೊಡ್ಡ ಪ್ರಮಾಣದ ಜನಸಂದಣಿಯ ನಡುವೆ ಕನ್ಫರ್ಮ್ ಟಿಕೆಟ್(Confirm Ticket) ಪಡೆಯುವುದು ಸವಾಲಿನ ಕೆಲಸವಾಗಿದೆ. ಇದನ್ನು ಬಗೆಹರಿಸಲು ಹಲವಾರು ವ್ಯವಸ್ಥೆಗಳು ಇದ್ದರೂ, ಸಮಸ್ಯೆ ಬೇರೆಯದೇ ಉಳಿಯುತ್ತದೆ. ರೈಲು ಪ್ರಯಾಣದ ಪ್ರಾಮುಖ್ಯತೆ ಮತ್ತು ಸವಾಲುಗಳು: (Importance and challenges of train travel ): ರೈಲುಗಳು ಭಾರತದ ಪ್ರಯಾಣಿಕರ ಜೀವನಶೈಲಿಯ ಮುಖ್ಯಭಾಗ. ಶೌಚಾಲಯದ…

    Read more..


  • ಹೊಸ ಮೊಬೈಲ್ ತಗೋಳೋ ಪ್ಲಾನ್ ಇದ್ರೆ ಇಲ್ಲಿವೆ ಒಂದಿಷ್ಟು ಲಿಸ್ಟ್, ಬೊಂಬಾಟ್‌ ಕ್ಯಾಮೆರಾ!

    1000344927

    ಸ್ಮಾರ್ಟ್‌ಫೋನ್(Smart phone) ಈಗ ಪ್ರತಿಯೊಬ್ಬರ ಅವಶ್ಯಕತೆ. ಉತ್ತಮ ಬ್ಯಾಟರಿ ಮತ್ತು ಪವರ್‌ಫುಲ್ ಪ್ರೊಸೆಸರ್ ಇದ್ದರೆ, ಫೋನ್ ವೇಗವಾಗಿ ಕೆಲಸ ಮಾಡುತ್ತದೆ ಮತ್ತು ಹೆಚ್ಚು ಹೊತ್ತು ಬಾಳಿಕೆ ಬರುತ್ತದೆ. ಹೊಸ ಫೋನ್‌ಗಳಲ್ಲಿ ಅಪ್‌ಗ್ರೇಡ್ ಪ್ರೊಸೆಸರ್ ಇರುವುದರಿಂದ, ಕಾರ್ಯಕ್ಷಮತೆ ತುಂಬಾ ಚೆನ್ನಾಗಿರುತ್ತದೆ. ಇಂದು ಸ್ಮಾರ್ಟ್‌ಫೋನ್‌ಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿವೆ. ಕೇವಲ ಕರೆಗಳಿಗಾಗಿ ಅಲ್ಲ, ಗೆಮಿಂಗ್(Gaming), ಫೋಟೋಗ್ರಫಿ, ವೀಡಿಯೋ ತಯಾರಿಕೆ(Video making), ದೈನಂದಿನ ಕೆಲಸಗಳು, ಮತ್ತು ಸೃಜನಶೀಲ ಚಟುವಟಿಕೆಗಳಿಗಾಗಿ ಕೂಡ ಸ್ಮಾರ್ಟ್‌ಫೋನ್‌ಗಳು ನಮ್ಮ ಪ್ರಾಥಮಿಕ ಸಾಧನಗಳಾಗಿವೆ. ಸಾಧನಗಳ ಪ್ರಮುಖ…

    Read more..