Tag: kannada
-
SSLC, 2nd PUC Exam-1: ಕರ್ನಾಟಕ SSLC, ದ್ವಿತೀಯ PUC ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವಿತೀಯ ಪಿಯುಸಿ (PUC) ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು (Final Time table) ಪ್ರಕಟಿಸಿದೆ. ಈ ವೇಳಾಪಟ್ಟಿ 2025ರ ಜನವರಿ 10 ರಂದು ಬಿಡುಗಡೆಗೊಂಡಿದ್ದು, ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ಮತ್ತು ಪದವಿಪೂರ್ವ ಕಾಲೇಜು ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳಿಗೆ ಈ ಮಾಹಿತಿಯನ್ನು ತಲುಪಿಸುವಂತೆ ಸೂಚಿಸಲಾಗಿದೆ. ಪರೀಕ್ಷಾ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ (KSEAB) ಜಾಲತಾಣ kseab.karnataka.gov.in ನಲ್ಲಿ ನೋಡಬಹುದು. ಇದೇ ರೀತಿಯ…
Categories: ಮುಖ್ಯ ಮಾಹಿತಿ -
ಈ ಜಿಲ್ಲೆಯ ರೈತರಿಗೆ ಬೆಳೆ ಹಾನಿ ಪರಿಹಾರ ಜಮಾ! ಈಗಲೇ ಅಕೌಂಟ್ ಚೆಕ್ ಮಾಡಿಕೊಳ್ಳಿ..
ರಾಜ್ಯದ ರೈತರಿಗೆ ಸಂತೋಷದ ಸುದ್ದಿ. ಕರ್ನಾಟಕ ಸರ್ಕಾರವು, ಅತಿಯಾದ ಮಳೆ ಹಾಗೂ ಪ್ರವಾಹದಿಂದ ಉಂಟಾದ ಅನಾಹುತಗಳ ಕಾರಣದಿಂದಾಗಿ ಬೆಳೆ ಹಾನಿ ಪರಿಹಾರವನ್ನು ನೀಡಲು(Crop Damage Compensation Deposit) ಮುಂದಾಗಿದೆ. ಧಾರವಾಡ ಜಿಲ್ಲೆಯಲ್ಲಿಯೂ ಕೂಡ ಅಕ್ಟೋಬರ್ ತಿಂಗಳಿನಲ್ಲಿ ಬೆಳೆಯ ಹಾನಿ ಅಧಿಕವಾಗಿದ್ದರಿಂದ ಬೆಳೆ ಸಮೀಕ್ಷೆ ದತ್ತಾಂಶ, ಫ್ರೂಟ್ಸ್ ಐಡಿ(FRUITS ID) ಹೊಂದಿರುವ ರೈತರಿಗೆ ಬೆಳೆಹಾನಿ ಅಂತಿಮ ಜಂಟಿ ಸಮೀಕ್ಷೆ ವರದಿಯ ಆಧಾರದ ಮೇಲೆ ಪರಿಹಾರ ತಂತ್ರಾಂಶದ ಮೂಲಕ ಹಂತ-ಹಂತವಾಗಿ ಬೆಳೆ ಹಾನಿ ಪರಿಹಾರ ವಿತರಣೆ ಮಾಡಲಾಗುತ್ತಿದೆ ಎಂದು ಸರ್ಕಾರವು…
Categories: ಸುದ್ದಿಗಳು -
ರಾಜ್ಯದ ಜನತೆಗೆ ಗುಡ್ ನ್ಯೂಸ್, ಇನ್ನೂ ಮುಂದೆ ವಾಟ್ಸಪ್’ ನಲ್ಲೇ ಸಿಗಲಿವೆ `ಗ್ರಾಮ ಪಂಚಾಯಿತಿಯ’ ಈ ಎಲ್ಲಾ ಸೇವೆಗಳು.!
ರಾಜ್ಯದ ಗ್ರಾಮೀಣ ಜನತೆಗೆ(Rural people) ಬಂಪರ್ ಸುದ್ದಿ: ವಾಟ್ಸಪ್ ಮೂಲಕ ಗ್ರಾಮ ಪಂಚಾಯತಿ ಸೇವೆಗಳ ಆನ್ಲೈನ್ ವ್ಯವಸ್ಥೆ! ರಾಜ್ಯ ಸರ್ಕಾರ(State Government) ಗ್ರಾಮೀಣ ಜನರ ಅನುಕೂಲಕ್ಕಾಗಿ ಮತ್ತೊಂದು ಮಹತ್ವದ ಹೆಜ್ಜೆ ಹಾಕಿದೆ. ಈವರೆಗೆ ಗ್ರಾಮ ಪಂಚಾಯತಿ ಸೇವೆಗಳಿಗಾಗಿ(Gram Panchayat services) ಕಚೇರಿಗಳಿಗೆ ಭೇಟಿ ನೀಡಿ ಅರ್ಜಿಸಲ್ಲಿಸಲು ಅಥವಾ ಅಹವಾಲು ದಾಖಲಿಸಲು ಗ್ರಾಮೀಣ ಜನತೆಗೆ ಹಲವು ರೀತಿಯ ತೊಂದರೆಗಳು ಮತ್ತು ಸಮಯ ವ್ಯಯವಾಗುತ್ತಿತ್ತು. ಆದರೆ ಈಗ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ, ಜನರ ಕೈಬೆರಳಿನ ತುದಿಯಲ್ಲಿ ಸೇವೆಯನ್ನು ತಲುಪಿಸುವ…
Categories: ಸರ್ಕಾರಿ ಯೋಜನೆಗಳು -
ಕೇವಲ 4 ಗಂಟೆಯಲ್ಲಿ ಇನ್‌ಸ್ಟಾಂಟ್ ಸಾಲ ಪಡೆಯುವ ಹೊಸ ಯೋಜನೆ. ಇಲ್ಲಿದೆ ಡೀಟೇಲ್ಸ್
ಇತ್ತೀಚಿನ ದಿನಗಳಲ್ಲಿ ತಕ್ಷಣ ಹಣದ ಅವಶ್ಯಕತೆ (Urgent need of money) ಎದುರಾದಾಗ ಜನರು ಸಾಲಕ್ಕಾಗಿ ಖಾಸಗಿ ಆಪ್‌ಗಳ (Private Apps) ಮೊರೆ ಹೋಗುವುದು ಸಾಮಾನ್ಯವಾಗಿದೆ. ಆದರೆ ಈ ಆಯಪ್‌ಗಳ ಹೆಚ್ಚಿದ ಬಡ್ಡಿ ದರ(high interest rate), ಚಕ್ರಬಡ್ಡಿ, ಮತ್ತು ಬೆದರಿಕೆಗಳಿಂದಾಗಿ ಸಾಲಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಪರಿಸ್ಥಿತಿಯಿಂದ ಮುಕ್ತಿ ನೀಡಲು ಕೇಂದ್ರ ಹಣಕಾಸು ಸಚಿವಾಲಯವು ಹೊಸ ಡಿಜಿಟಲ್ ಇನ್‌ಸ್ಟಾಂಟ್ ಲೋನ್ ಯೋಜನೆಯನ್ನು(Digital Instant Loan Yojana) ಪರಿಚಯಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ಮುಖ್ಯ ಮಾಹಿತಿ -
Kotak Kanya Scholarship 2025: ಬರೋಬ್ಬರಿ 1.5 ಲಕ್ಷ ರೂ. ಕೋಟಕ್ ಕನ್ಯಾ ವಿದ್ಯಾರ್ಥಿ ವೇತನ! ಅಪ್ಲೈ ಮಾಡಿ
ಕೋಟಕ್ ಕನ್ಯಾ ವಿದ್ಯಾರ್ಥಿವೇತನ 2024-25 ಕೋಟಕ್ ಮಹೀಂದ್ರಾ ಗ್ರೂಪ್ ವತಿಯಿಂದ ಕೋಟಕ್ ಕನ್ಯಾ ವಿದ್ಯಾರ್ಥಿವೇತನದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಕೋಟಕ್ ಮಹೀಂದ್ರಾ ಗ್ರೂಪ್ ಕಂಪನಿಗಳ ಶಿಕ್ಷಣ ಮತ್ತು ಜೀವನೋಪಾಯದ ಕುರಿತು ಸಿಎಸ್‌ಆರ್ ಯೋಜನೆಯಡಿಯಲ್ಲಿ, ಕೊಟಕ್ ಎಜುಕೇಶನ್ ಫೌಂಡೇಶನ್ 12 ನೇ ತರಗತಿಯ ನಂತರ ವೃತ್ತಿಪರ ಶಿಕ್ಷಣದಲ್ಲಿ ಉನ್ನತ ವ್ಯಾಸಂಗ ಮಾಡಲು ಸಬಲೀಕರಣಗೊಳಿಸಲು ಕಡಿಮೆ ಆದಾಯದ ಕುಟುಂಬಗಳ ಪ್ರತಿಭಾವಂತ ಹೆಣ್ಣು ವಿದ್ಯಾರ್ಥಿಗಳಿಗಾಗಿ ಕೋಟಕ್ ಕನ್ಯಾ ವಿದ್ಯಾರ್ಥಿವೇತನ…
Categories: ವಿದ್ಯಾರ್ಥಿ ವೇತನ -
ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಶೀಘ್ರವೇ ಹೊಸ ವ್ಯವಸ್ಥೆ ಜಾರಿ !
ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಶೀಘ್ರವೇ ಹೊಸ ವೇತನ ಪರಿಷ್ಕರಣೆ ಜಾರಿಗೆ ಸಾಧ್ಯತೆ! ಭಾರತದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 2025 ರಲ್ಲಿ ದೊಡ್ಡ ವೇತನ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ, ತುಟ್ಟಿಭತ್ಯೆ (Dearness Allowance) ದರ ಮತ್ತು ಬಾಕಿ ಪಾವತಿ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯು ಅಂದಾಜಿಸಲಾಗಿದೆ. ಅಕ್ಟೋಬರ್ 2024 ರವರೆಗಿನ ಎಐಸಿಪಿಐ ಸೂಚ್ಯಂಕ ಅಂಕಿಅಂಶಗಳು(AICPI index) ಬಿಡುಗಡೆಯಾಗಿವೆ, ಮತ್ತು ನವೆಂಬರ್ ಮಾಸದ ದತ್ತಾಂಶ ಕೂಡ ಲಭ್ಯವಿದೆ. ಡಿಸೆಂಬರ್ 2024 ರ ಅಂಕಿಅಂಶಗಳನ್ನು ಆಧರಿಸಿ,…
Categories: ಮುಖ್ಯ ಮಾಹಿತಿ
Hot this week
-
Dharshan: ಪರಪ್ಪನ ಅಗ್ರಹಾರದ ಜೈಲಲ್ಲಿ ಗಂಟೆಗಟ್ಟಲೆ ಕಾಯ್ದ ಕೊನೆಗೂ ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ.
-
Gold Rate Today: ಚಿನ್ನಾಭರಣ ಪ್ರಿಯರಿಗೆ ಬಂಪರ್ ಜಾಕ್ ಪಾಟ್, ಇಂದು 10 ಗ್ರಾಂ ಅಪರಂಜಿ ಚಿನ್ನದ ದರ ಎಷ್ಟು.?
-
Heavy Rain: ಭಾರೀ ಮಳೆ ಮುನ್ಸೂಚನೆ, ಇಂದು ಸಹಿತ ಈ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
-
ದಿನ ಭವಿಷ್ಯ : ಇಂದು ತ್ರಿಪುಷ್ಕರ ಯೋಗ, ಈ ರಾಶಿಯವರಿಗೆ ಬಂಪರ್ ಲಾಭ, ನಿಮ್ಮ ರಾಶಿ ಭವಿಷ್ಯ ಇಲ್ಲಿದೆ ನೋಡಿ.
-
ಸಕ್ಕರೆ ಕಾಯಿಲೆ ಕಂಟ್ರೋಲ್ ಮಾಡುವ ಕೆಂಪು ಇಡ್ಲಿಯ ಬಗ್ಗೆ ಗೊತ್ತಾ.? ಕೆಂಪು ಅಕ್ಕಿಯಿಂದ ಸ್ಪಂಜಿನಂತಹ ಇಡ್ಲಿ
Topics
Latest Posts
- Dharshan: ಪರಪ್ಪನ ಅಗ್ರಹಾರದ ಜೈಲಲ್ಲಿ ಗಂಟೆಗಟ್ಟಲೆ ಕಾಯ್ದ ಕೊನೆಗೂ ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ.
- Gold Rate Today: ಚಿನ್ನಾಭರಣ ಪ್ರಿಯರಿಗೆ ಬಂಪರ್ ಜಾಕ್ ಪಾಟ್, ಇಂದು 10 ಗ್ರಾಂ ಅಪರಂಜಿ ಚಿನ್ನದ ದರ ಎಷ್ಟು.?
- Heavy Rain: ಭಾರೀ ಮಳೆ ಮುನ್ಸೂಚನೆ, ಇಂದು ಸಹಿತ ಈ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
- ದಿನ ಭವಿಷ್ಯ : ಇಂದು ತ್ರಿಪುಷ್ಕರ ಯೋಗ, ಈ ರಾಶಿಯವರಿಗೆ ಬಂಪರ್ ಲಾಭ, ನಿಮ್ಮ ರಾಶಿ ಭವಿಷ್ಯ ಇಲ್ಲಿದೆ ನೋಡಿ.
- ಸಕ್ಕರೆ ಕಾಯಿಲೆ ಕಂಟ್ರೋಲ್ ಮಾಡುವ ಕೆಂಪು ಇಡ್ಲಿಯ ಬಗ್ಗೆ ಗೊತ್ತಾ.? ಕೆಂಪು ಅಕ್ಕಿಯಿಂದ ಸ್ಪಂಜಿನಂತಹ ಇಡ್ಲಿ