Tag: kannada tips to buy mobile

  • ಶಾಕಿಂಗ್ ನ್ಯೂಸ್ : ನಿಮ್ಮ ಮೊಬೈಲ್ ನಲ್ಲಿ ಈ ವಿಡಿಯೋ ನೋಡುತ್ತಿದ್ದೀರಾ ? ಈ ತಪ್ಪುಗಳನ್ನು ಮಾಡಬೇಡಿ.

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ  ಇಂಟರ್ನೆಟ್ ಅನ್ನು ಬಳಕೆ ಮಾಡುವಾಗ ನಾವು ಮಾಡುವ ಸಣ್ಣ ತಪ್ಪುಗಳು ಯಾವುವು?  ಮತ್ತು ಅದರಿಂದ ಎಷ್ಟು ಪರಿಣಾಮ ಬೀರುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಾಗುವುದು. ಪ್ರತಿದಿನ ದೈನಂದಿನ ಜೀವನದಲ್ಲಿ ನಾವು ಇಂಟರ್ನೆಟ್ ಬಳಕೆಯನ್ನು ಮಾಡುತ್ತಲೇ ಇರುತ್ತೇವೆ. ಇಂಟರ್ನೆಟ್ ಖಾಲಿಯಾಯಿತು ಎಂದರೆ ನಮ್ಮ ಮೊಬೈಲ್ ಒಂದು ಖಾಲಿ ಡಬ್ಬ ಇದಂತೆ ಎನ್ನಬಹುದು. ಈ ಇಂಟರ್ನೆಟ್ ಬಳಕೆಯನ್ನು ಮಾಡಿಕೊಂಡು ನಾವು ಆನ್ಲೈನ್ ಮುಖಾಂತರ ವ್ಯವಹರಿಸುತ್ತಿರುತ್ತೇವೆ, ಹಣದ ವಹಿವಾಟುಗಳನ್ನು ನಡೆಸುತ್ತಿರುತ್ತೇವೆ,…

    Read more..