Tag: kannada news live

  • School Holiday list: ರಾಜ್ಯ ಸರ್ಕಾರಿ ಶಾಲಾ ರಜಾದಿನಗಳ ಪಟ್ಟಿ ಬಿಡುಗಡೆ, ಇಲ್ಲಿದೆ ವಿವರ.

    1000339122

    2025-26ನೇ ಶೈಕ್ಷಣಿಕ ವರ್ಷಕ್ಕೆ(For the Academic year) ಕರ್ನಾಟಕ ರಾಜ್ಯವು (State Government) ರಚಿಸಿರುವ ಶಾಲಾ ರಜಾದಿನಗಳ ಪಟ್ಟಿ(School holidays list), ವಿದ್ಯಾರ್ಥಿಗಳೂ ಸೇರಿದಂತೆ ಪೋಷಕರಿಗೂ ಉಪಯುಕ್ತ ಮಾಹಿತಿಯಾಗಿದೆ. ಈ ಪಟ್ಟಿ ಶಿಕ್ಷಕರಿಗೆ ಮತ್ತು ಸಂಸ್ಥೆಗಳಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಸುಗಮವಾಗಿ ಯೋಜಿಸಲು ಸಹಾಯ ಮಾಡುತ್ತದೆ. ನೀಡಬಹುದಾದ ಎಲ್ಲಾ ರಜಾದಿನಗಳು, ಅವರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳೊಂದಿಗೆ,(with historical and cultural backgrounds) ವಿದ್ಯಾರ್ಥಿಗಳ ಭಿನ್ನಪರಿಚಯವನ್ನು ಪುನಃ ದೃಢಪಡಿಸುವಲ್ಲಿ ಸಹಾಯ ಮಾಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…

    Read more..


  • ಯಾವುದೇ ಗ್ಯಾರಂಟಿ ಇಲ್ಲದೇ ರೈತರಿಗೆ ಸಿಗಲಿದೆ 2 ಲಕ್ಷ ಕೃಷಿ ಸಾಲ..! ಇಲ್ಲಿದೆ ವಿವರ

    1000338980

    ಗುಡ್ ನ್ಯೂಸ್ : ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ದೊಡ್ಡ ಪರಿಹಾರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ ಕೃಷಿ ರೈತರಿಗೆ ಮೇಲಾಧಾರ ರಹಿತ ಸಾಲ(collateral-free loans)ದ ಮಿತಿಯನ್ನು ಪ್ರತಿ ಸಾಲಗಾರನಿಗೆ ₹ 1.66 ಲಕ್ಷದಿಂದ ₹ 2 ಲಕ್ಷಕ್ಕೆ ಹೆಚ್ಚಿಸಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…

    Read more..


  • ಉಚಿತ ಫ್ಯಾಶನ್ ಡಿಸೈನಿಂಗ್​ ಮತ್ತು ಟೈಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ, ಮಹಿಳೆಯರು ಅಪ್ಲೈ ಮಾಡಿ

    Picsart 24 12 06 11 49 28 095 scaled

    ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ (Shri Dharmasthala Manjunatheshwara Educational Trust) ಮತ್ತು ಕೆನರಾ ಬ್ಯಾಂಕ್(Canara Bank) ಸಹಯೋಗದೊಂದಿಗೆ ರುಡ್ಸೆಟ್ ಸಂಸ್ಥೆ (Rudset Institute) ನೀಡುತ್ತಿರುವ 30 ದಿನಗಳ ಉಚಿತ ಫ್ಯಾಷನ್ ಡಿಸೈನಿಂಗ್(Free Fashion designing) ಮತ್ತು ಹೊಲಿಗೆ ತರಬೇತಿ(Tailoring), ಗ್ರಾಮೀಣ ಮಹಿಳೆಯ ಉದ್ಯೋಗದ ಹಾದಿ ತೋರುವ ಮಹತ್ವದ ಪ್ರಯತ್ನವಾಗಿದೆ. ಡಿಸೆಂಬರ್ 10 ರಿಂದ ಆರಂಭಗೊಳ್ಳುವ ಈ ಕಾರ್ಯಕ್ರಮ, 18 ರಿಂದ 45 ವರ್ಷದ ಗ್ರಾ­ಮೀಣ ನಿರುದ್ಯೋಗಿ ಮಹಿಳೆಯರಿಗೆ ಅತೀ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಇದೇ ರೀತಿಯ ಎಲ್ಲಾ…

    Read more..


  • 8th Pay Commission:  ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಬಿಗ್ ಅಪ್ಡೇಟ್

    Picsart 24 12 06 11 00 09 859 scaled

    8ನೇ ವೇತನ ಆಯೋಗದ ಬಗ್ಗೆ ಸರ್ಕಾರಿ ನೌಕರರಿಗೆ ಕುತೂಹಲ, 8ನೇ ವೇತನ ಆಯೋಗ ಕುರಿತು ಚರ್ಚೆ ಹಾಗೂ ಹೊಸ ಅಪ್‌ಡೇಟ್…! ಸರ್ಕಾರಿ ನೌಕರರು ಈ ಹಿಂದೆ  ತಮ್ಮ ಪರಿಶ್ರಮ ಮತ್ತು ಹೋರಾಟದ ಫಲವಾಗಿ ತಮ್ಮ 7ನೇ ವೇತನ ಹಾಗೂ ತುಟ್ಟಿಭತ್ಯೆಯನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಇದೀಗ 8ನೇ ವೇತನ ಆಯೋಗ(8th pay commission)ದ ಕುರಿತು ಚರ್ಚೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನೌಕರರು ತಮ್ಮ 8ನೇ ವೇತನ ಆಯೋಗದ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ವೇತನದಲ್ಲಿ ನಿರ್ದಿಷ್ಟ…

    Read more..


  • ಬರೋಬ್ಬರಿ 50,000/- ರೂ. ಅಮೆಜಾನ್ ಫ್ಯೂಚರ್ ಇಂಜಿನಿಯರ್ ಸ್ಕಾಲರ್ಷಿಪ್ ಗೆ ಅರ್ಜಿ ಆಹ್ವಾನ!

    Picsart 24 12 06 07 51 26 114 scaled

    ಅಮೆಜಾನ್ ಫ್ಯೂಚರ್ ಇಂಜಿನಿಯರ್ ವಿದ್ಯಾರ್ಥಿ ವೇತನ(Amazon Future Engineer Scholarship 2024-25): ಅಮೆಜಾನ್ ಫ್ಯೂಚರ್ ಇಂಜಿನಿಯರ್ ವಿದ್ಯಾರ್ಥಿವೇತನವು ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಸಂಬಂಧಿತ ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪಡೆದಿರುವಂತಹ ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಳ್ಳಲಾಗಿದೆ.  ಶೈಕ್ಷಣಿಕವಾಗಿ ಪ್ರತಿಭಾನ್ವಿತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ, ವಿಶೇಷವಾಗಿ ಭಾರತದಾದ್ಯಂತದ ಮಹಿಳೆಯರ ಜೀವನವನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಅಮೆಜಾನ್ ಉಪಕ್ರಮವಾಗಿದೆ. ಈ ಹೆಣ್ಣುಮಕ್ಕಳು ಸಾಮಾನ್ಯವಾಗಿ ಹಿಂದುಳಿದ ಮತ್ತು ಆರ್ಥಿಕವಾಗಿ ಸವಾಲಿನ ಹಿನ್ನೆಲೆಯಿಂದ ಬರುತ್ತಾರೆ ಮತ್ತು ಅವರನ್ನು “ಮೊದಲ ತಲೆಮಾರಿನ ಕಲಿಯುವವರು” ಎಂದು ಪರಿಗಣಿಸಲಾಗುತ್ತದೆ.…

    Read more..


  • ಏರ್ಟೆಲ್ ಕೇವಲ 99 ರೂ.ಗೆ ಅನ್‌ಲಿಮಿಟೆಡ್ ಡೇಟಾ ರಿಚಾರ್ಜ್ ಪ್ಲಾನ್ ಲಾಂಚ್..!

    IMG 20241205 WA0006

    ಏರ್‌ಟೆಲ್‌(Airtel)ನ 99 ರೂ. ಅನ್‌ಲಿಮಿಟೆಡ್ ಡೇಟಾ ಆಫರ್: ಬಿಎಸ್ಎನ್ಎಲ್, ಜಿಯೋ, ವೋಡಾಫೋನ್ ಐಡಿಯಾಗೆ ತೀವ್ರ ಸ್ಪರ್ಧೆ! ಟೆಲಿಕಾಂ ಮಾರುಕಟ್ಟೆಯಲ್ಲಿ ಬಂಡವಾಳ ಮತ್ತು ಸೇವಾ ಗುಣಮಟ್ಟದಲ್ಲಿ ಪ್ರತಿಸ್ಪರ್ಧೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಗ್ರಾಹಕರನ್ನು ತನ್ನತ್ತ ಸೆಳೆಯಲು ಹಲವು ಆಕರ್ಷಕ ಪ್ಲಾನ್‌ಗಳನ್ನು ಪರಿಚಯಿಸುವಲ್ಲಿ ಟೆಲಿಕಾಂ ಕಂಪನಿಗಳು ಮುಂಚೂಣಿಯಲ್ಲಿವೆ. ಈ ಪೈಕಿ ಈಗ ಏರ್‌ಟೆಲ್ ತನ್ನ ಹೊಸ 99 ರೂ. ಅನ್‌ಲಿಮಿಟೆಡ್ ಡೇಟಾ ಆಫರ್ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಆಫರ್ ರಿಲಯನ್ಸ್ ಜಿಯೋ(Reliance jio), ಬಿಎಸ್ಎನ್ಎಲ್(BSNL), ಮತ್ತು…

    Read more..


  • ಅತೀ ಕಡಿಮೆ ದರದಲ್ಲಿ ಮರಳು ಪೂರೈಕೆಗೆ ಹೊಸ ರೂಲ್ಸ್ ಜಾರಿ , ಪ್ರತಿ ಟನ್  ಬರೀ 300 ರೂ.

    IMG 20241205 WA0005

    ರಾಜ್ಯ ಸರ್ಕಾರವು ಮರಳಿನ ಬೆಲೆ(ಸ್ಯಾಂಡ್ price) ಕಡಿಮೆ ಮಾಡಿ, ಜನರಿಗೆ ಸುಲಭವಾಗಿ ಸಿಗುವಂತೆ ಮಾಡಲು ಹೊಸ ನೀತಿ ಜಾರಿ ಮಾಡಿದೆ. ಈಗ ಜಿಲ್ಲಾ ಮಟ್ಟದಲ್ಲಿ ಮರಳು ಹರಾಜು. ಗಣಿ ಮತ್ತು ಭೂ ವಿಜ್ಞಾನ ಸಚಿವರು ಈ ಮಾಹಿತಿ ನೀಡಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜ್ಯದಲ್ಲಿ ಸಾರ್ವಜನಿಕರು ಕಡಿಮೆ ದರದಲ್ಲಿ ಮರಳನ್ನು ಸುಲಭವಾಗಿ ಪಡೆಯುವಂತಾಗಲು ಕರ್ನಾಟಕ ಸರ್ಕಾರವು…

    Read more..


  • ಬ್ಯಾಂಕಿಂಗ್ ಕಾಯ್ದೆಗೆ ತಿದ್ದುಪಡಿ ಆದೇಶ, ಬ್ಯಾಂಕ್ ಖಾತೆ ಇದ್ದವರು ತಪ್ಪದೇ ತಿಳಿದುಕೊಳ್ಳಿ!

    IMG 20241205 WA0004

    ಬ್ಯಾಂಕಿಂಗ್ ಕಾಯ್ದೆ ತಿದ್ದುಪಡಿ ಮಸೂದೆಗೆ ಸೂಚನೆ: ನಿರ್ಮಲಾ ಸೀತಾರಾಮನ್(Nirmala Sitharaman) ಇಂದು ಎಲ್ಲರ ಬಳಿಯೂ ಬ್ಯಾಂಕ್ ಅಕೌಂಟ್(Bank account) ಇದೆ. ಆದರೆ ನಾವು ಬ್ಯಾಂಕ್ ನಲ್ಲಿ ಖಾತೆ ತೆರೆಯುವಾಗ ಗ್ರಾಹಕನ ಸುರಕ್ಷತೆ ವಿಚಾರವಾಗಿ ಹಲವಾರು ನಿಯಮಗಳನ್ನು ಪಾಲಿಸಬೇಕು. ಖಾತೆದಾರರ ನಂತರ ಯಾರು ಖಾತೆಯ ಅಧಿಕಾರವನ್ನು ಹೊಂದಬೇಕು ಎಂದು ನಾಮಿನಿ( nominee ) ಅವಕಾಶವನ್ನು ಮಾಡಿಕೊಡಲಾಗಿತ್ತು. ಇದೀಗ ಆ ನಾಮಿನಿ ದಾರರ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಬ್ಯಾಂಕಿಂಗ್ ಸಂಬಂಧಿತ ಕಾಯ್ದೆಗಳಿಗೆ ಕೇಂದ್ರ ಸರ್ಕಾರ(Central government) ತಿದ್ದುಪಡಿ ತರುತ್ತಿದ್ದು,…

    Read more..


  • ಕಿರಿಯ ಸಹಾಯಕ & ಕಂಪ್ಯೂಟರ್ ಆಪರೇಟರ್ ಹುದ್ದೆಗಳು! ಈಗಲೇ ಅಪ್ಲೈ ಮಾಡಿ

    IMG 20241205 WA0003

    ಈ ವರದಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನೇಮಕಾತಿ ( Karnataka Examination Authority Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ…

    Read more..