Tag: kannada news live
-
ರಾಜ್ಯದಲ್ಲಿ ಪುರುಷರ ಬಸ್ ಸಂಚಾರ ಭಾರಿ ದುಬಾರಿ, ಟಿಕೆಟ್ ದರ ಏರಿಕೆ ಆದೇಶ ಪ್ರಕಟ

2025ರ ಹೊಸ ವರ್ಷಕ್ಕೆ ಕರ್ನಾಟಕ ಸರ್ಕಾರ( Karnataka government) ಜನರಿಗೆ ಬೆಲೆ ಏರಿಕೆಯ ವಾತಾವರಣವನ್ನು ಪರಿಚಯಿಸುತ್ತಿದೆ. ಜನಸಾಮಾನ್ಯರ ಪ್ರವಾಸದ ಪ್ರಮುಖ ಮಾರ್ಗವಾದ ಬಸ್ ಪ್ರಯಾಣವು ಶೇಕಡಾ 15ರಷ್ಟು ದುಬಾರಿ ಆಗಲಿದೆ (Bus travel will be 15 percent more expensive). ಇದು ನಾಲ್ಕು ವರ್ಷಗಳ ನಂತರ ನಡೆದಿರುವ ಬಸ್ ದರ ಪರಿಷ್ಕರಣೆ ಎಂಬುದಾಗಿ ಸರ್ಕಾರ ಘೋಷಿಸಿದೆ. ಅಂತರ್ಜಾಲದಲ್ಲಿ ಸಾರಿಗೆ ನಿಗಮಗಳ ಬಯಕೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ
Categories: ಸುದ್ದಿಗಳು -
KPSC Recruitment: ಕೃಷಿ ಆಫೀಸರ್ & ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಈ ವರದಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ (KPSC) ಕೃಷಿ ಅಧಿಕಾರಿಗಳು (AO) ಮತ್ತು ಸಹಾಯಕ ಕೃಷಿ ಅಧಿಕಾರಿಗಳ (AAO) ನೇಮಕಾತಿ 2024(KPSC AO and AAO Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು
Categories: ಉದ್ಯೋಗ -
ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಮತ್ತು ಕ್ಯೂಸಿ1 ಸ್ಕೂಟರ್ ಗಳ ಹೊಸ ಯುಗ, ಬುಕಿಂಗ್ ಗೆ ಮುಗಿಬಿದ್ದ ಜನ!!

ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಮತ್ತು ಕ್ಯೂಸಿ1: ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಯುಗದ ಪ್ರಾರಂಭ ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (HMSI), ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆ, ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ತನ್ನ ಪಾದಾರ್ಪಣೆಯನ್ನು ಉತ್ಸಾಹಭರಿತವಾಗಿ ಘೋಷಿಸಿದೆ. ತನ್ನ ಪ್ರೀತಿಯ ಗ್ರಾಹಕರಿಗೆ ಎಲೆಕ್ಟ್ರಿಕ್ ವಾಹನಗಳ ಅತ್ಯಾಧುನಿಕ ಆಯ್ಕೆಯನ್ನು ನೀಡಲು, ಹೋಂಡಾ(Honda) ಕಂಪನಿಯು ಹೋಂಡಾ ಆಕ್ಟಿವಾ ಇ (Honda Activa e) ಮತ್ತು ಕ್ಯೂಸಿ1 (QC1) ಎಂಬ ಎರಡೂ ಹೊಸ ಇ-ಸ್ಕೂಟರ್‌ಗಳನ್ನು ಲಾಂಚ್ ಮಾಡಿದೆ. ಇದೇ ರೀತಿಯ ಎಲ್ಲಾ
Categories: E-ವಾಹನಗಳು -
e-Khata: ಇ-ಖಾತಾ ಬಿಗ್ ಅಪ್ಡೇಟ್.! ಈ ತಪ್ಪುಗಳಾದರೆ ಸರಿಪಡಿಸಿಕೊಳ್ಳಿ. ಇಲ್ಲಿದೆ ವಿವರ

ಇ-ಖಾತಾ: ಆಸ್ತಿಗಳ ನೋಂದಣಿಗೆ ಡಿಜಿಟಲ್ ಪರಿಹಾರ ಕರ್ನಾಟಕ ಸರ್ಕಾರ ಇತ್ತೀಚೆಗೆ ರಾಜ್ಯದ ಆಸ್ತಿಗಳ ನೋಂದಣಿಗೆ ಇ-ಖಾತಾ(e-Khata) ಪದ್ದತಿಯನ್ನು ಕಡ್ಡಾಯಗೊಳಿಸಿದೆ. ಈ ಡಿಜಿಟಲ್ ವ್ಯವಸ್ಥೆ ಆಸ್ತಿಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ಜೊತೆಗೆ, ತೆರಿಗೆ ಸಂಗ್ರಹ ಪ್ರಕ್ರಿಯೆಯನ್ನು ಸುಗಮಗೊಳಿಸುವ ಉದ್ದೇಶ ಹೊಂದಿದೆ. ಈ ವ್ಯವಸ್ಥೆ ರಾಜ್ಯದ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ವಿಭಿನ್ನ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಪ್ರದೇಶದ ಅವಶ್ಯಕತೆಗಳನ್ನು ಪೂರೈಸುತ್ತದೆ. ಇ-ಖಾತಾ ಎಂದರೇನು? e-Khata ಎಂದರೆ ಆಸ್ತಿ ಅಥವಾ ಸ್ವತ್ತಿನ ಗುಣಲಕ್ಷಣಗಳನ್ನು ಹಾಗೂ ಅದರ ಗುರುತಿನ ಸಂಖ್ಯೆಯನ್ನು
Categories: ಮುಖ್ಯ ಮಾಹಿತಿ -
ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಗಡುವು ವಿಸ್ತರಣೆ! ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ..

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮುಕ್ತಾಯವಾಗಿದೆ ಎಂದು ಚಿಂತಿಸುತ್ತಿರುವ ಜನರಿಗೆ ರಾಜ್ಯ ಸರ್ಕಾರವು ಇಂದು ಖುಷಿಯ ವಿಷಯವನ್ನು ತಿಳಿಸಿದೆ ಅದೇನೆಂದರೆ, ರೇಷನ್ ಕಾರ್ಡ್ ತಿದ್ದುಪಡಿಯ ಗಡುವನ್ನು ವಿಸ್ತರಿಸಲಾಗಿದೆ. ಗೊಂದಲದಲ್ಲಿದ್ದ ಜನರಿಗೆ ಇದೊಂದು ಪರಿಹಾರ ಎಂದು ಹೇಳಬಹುದು. ಇಷ್ಟು ದಿನಗಳ ಕಾಲ ತಿದ್ದುಪಡಿಯನ್ನು ವಿಸ್ತರಿಸಲಾಗಿದೆ?, ರೇಷನ್ ಕಾರ್ಡ್ ತಿದ್ದುಪಡಿ(Ration card correction)ಯನ್ನು ಎಲ್ಲಿ ಮಾಡಿಸಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಮುಖ್ಯ ಮಾಹಿತಿ -
ಸರ್ಕಾರಿ ನೌಕರರ ಪಿಂಚಣಿ ಸ್ಕೀಮ್ ನಲ್ಲಿ ಮಹತ್ವದ ಬದಲಾವಣೆ, ಏನಿದು EPS ನಿಯಮ ತಿಳಿದುಕೊಳ್ಳಿ

ಹೊಸ ವರ್ಷಕ್ಕೆ ಹೊಸ ಬದಲಾವಣೆ, ನೌಕರರ ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ, ಹೊಸ EPS ನಿಯಮವೇನು?.. ಇಲ್ಲಿದೆ ಮಾಹಿತಿ..! ಹೊಸ ವರ್ಷ ಶುರು ಆಗಿದೆ. ಹಲವಾರು ಜನರು ಹೊಸ ವರ್ಷಕ್ಕೆ ಬದಲಾವಣೆ (Updates) ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಹೊಸ ವರ್ಷದಿಂದ ಹಲವು ನಿಯಮಗಳು ಬದಲಾಗಿವೆ. ಗ್ಯಾಸ್, ಯುಪಿಐ ಪಾವತಿ, ವ್ಯಾಟ್ಸಾಪ್ ಪಾವತಿ ಮಿತಿ ಸೇರಿದಂತೆ ಹಲವು ಬದಲಾವಣೆಗಳು ಜನವರಿ 1 ರಿಂದಲೇ ಜಾರಿಯಾಗಿದೆ. ಇದೇ ರೀತಿ ಮತ್ತೊಂದು ಮಹತ್ತರ ಬದಲಾವಣೆ ಎಂದರೆ ಅದು ನೌಕರರ ಪಿಂಚಣಿ ಯೋಜನೆ
Categories: ಮುಖ್ಯ ಮಾಹಿತಿ -
Bengaluru 2nd Airport: ಹೊಸ ವಿಮಾನ ನಿಲ್ದಾಣಕ್ಕೆ ಈ ಜಿಲ್ಲೆಗಳ ಹೆಸರು ಆಗ್ರ ಸ್ಥಾನಕ್ಕೆ..!

ಬೆಂಗಳೂರಿನ 2 ನೇ ವಿಮಾನ ನಿಲ್ದಾಣ ತುಮಕೂರಿನಲ್ಲಿ ಆಗುವ ಸಾಧ್ಯತೆ. ಬೆಂಗಳೂರು, ಭಾರತದ ತಂತ್ರಜ್ಞಾನ (Technology) ಮತ್ತು ಆರ್ಥಿಕತೆಯ ಕೇಂದ್ರವಾಗಿ, ದಿನೇ ದಿನೇ ವಿಸ್ತರಿಸುತ್ತಿದೆ. ಈ ಬೆಳವಣಿಗೆಯೊಂದಿಗೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda National Airport) ಮೇಲಿನ ಒತ್ತಡವೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ, ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಅಗತ್ಯತೆ ಮೂಡಿಬಂದಿದೆ. ಈ ಲೇಖನದಲ್ಲಿ, ಎರಡನೇ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳು, ಸ್ಥಳ ಆಯ್ಕೆ ಪ್ರಕ್ರಿಯೆ, ಮತ್ತು ಸರ್ಕಾರದ ಯೋಜನೆಗಳನ್ನು (Government schemes)
Categories: ಸುದ್ದಿಗಳು -
ಹೊಸ ವರ್ಷದ ಮೊದಲ ದಿನವೇ LPG ಸಿಲಿಂಡರ್ ಗ್ಯಾಸ್ ಬೆಲೆಯಲ್ಲಿ ಬಂಪರ್ ಇಳಿಕೆ.!

2025ರ ಜನವರಿಯ ಮೊದಲ ದಿನ ತೈಲ ಮಾರುಕಟ್ಟೆ (Oil market) ಕಂಪನಿಗಳಿಂದ ಜನಸಾಮಾನ್ಯರಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಜನವರಿ 1ರಿಂದ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಇಳಿಕೆ (LPG cylinder price drop) ಮಾಡಲಾಗಿದೆ. ಇದು ವಾಣಿಜ್ಯ ಬಳಕೆದಾರರಿಗೆ (Commercial users) ಮತ್ತು ಕೈಗಾರಿಕೆಗಳಿಗೆ (for industries) ಹಿತಕರವಾಗಲಿದೆ. ಗೃಹ ಬಳಕೆದಾರರಿಗೆ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ವಾಣಿಜ್ಯ ಬಳಕೆದಾರರಿಗೆ 19 ಕೆಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಮುಖ್ಯ ಮಾಹಿತಿ -
5000 New Note: 5000 ರೂಪಾಯಿಯ ಹೊಸ ನೋಟಿನ ಬಗ್ಗೆ RBI’ ನೀಡಿದೆ ಸ್ಪಷ್ಟನೆ

5000 ರೂಪಾಯಿಯ ಹೊಸ ನೋಟು ಬಿಡುಗಡೆ: ನಿಜವೋ ಅಥವಾ ಸುಳ್ಳು? ಇತ್ತೀಚೆಗೆ ಸಾಮಾಜಿಕ ಜಾಲತಾಣ(Social media)ಗಳಲ್ಲಿ 5,000 ರೂಪಾಯಿಯ ಹೊಸ ನೋಟು ಬಿಡುಗಡೆ ಸಂಬಂಧಿಸಿದಂತೆ ಹಲವು ಸುದ್ದಿ ಹರಿದಾಡುತ್ತಿವೆ. ಈ ಮಾಹಿತಿಯಿಂದ ಜನರಲ್ಲಿ ಕುತೂಹಲ ಹಾಗೂ ಗೊಂದಲ ಉಂಟಾಗಿದೆ. ಕಳೆದ ವರ್ಷ 2,000 ರೂಪಾಯಿ ನೋಟುಗಳನ್ನು ಹಿಂತೆಗೆದ ಬಳಿಕ, ಮತ್ತೆ 5,000 ರೂಪಾಯಿಯ ಹೊಸ ನೋಟು ಬಿಡುಗಡೆಯ ವಿಷಯವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆದರೆ ಈ ಸುದ್ದಿ ಎಷ್ಟು ಸತ್ಯ? RBI ನ ಅಧಿಕೃತ ಘೋಷಣೆಯಾದರೂ ಆಗಿದ್ದೇನೋ
Categories: ಸುದ್ದಿಗಳು
Hot this week
-
ತಂದೆಯ ಇಚ್ಛೆಯೇ ಅಂತಿಮ: ಅನ್ಯಧರ್ಮೀಯರನ್ನು ವಿವಾಹವಾದ ಮಗಳಿಗೆ ಆಸ್ತಿಯಲ್ಲಿ ಪಾಲಿಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
-
Polio Drops 2025: ನಾಳೆಯಿಂದ 4 ದಿನ ಪೋಲಿಯೋ ಲಸಿಕೆ ವಿಶೇಷ ಅಭಿಯಾನ; ಮನೆಯಲ್ಲೇ ಕುಳಿತು ‘ಲಸಿಕಾ ಕೇಂದ್ರ’ ಪತ್ತೆ ಹಚ್ಚಿ!
-
SSLC Exam 2025: ಬೋರ್ಡ್ ಎಕ್ಸಾಮ್ಗೆ ಟೆನ್ಶನ್ ಬೇಡ; 600+ ಅಂಕಗಳ ‘ಮಾಸ್ಟರ್ ಪ್ಲಾನ್’ ಇಲ್ಲಿದೆ! ಈಗಲೇ PDF ಡೌನ್ಲೋಡ್ ಮಾಡಿ.
-
ರಾಜ್ಯದ ಜನತೆಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಸಿಗಲಿದೆ ‘ಹಕ್ಕುಪತ್ರ’!
-
ಫ್ಲಿಪ್ಕಾರ್ಟ್ ಮೆಗಾ ಸೇಲ್ 2025: 10 ಸಾವಿರದೊಳಗೆ ಅತ್ಯಾಧುನಿಕ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಡಿಸ್ಕೌಂಟ್! ಇಂದೇ ಖರೀದಿಸಿ..
Topics
Latest Posts
- ತಂದೆಯ ಇಚ್ಛೆಯೇ ಅಂತಿಮ: ಅನ್ಯಧರ್ಮೀಯರನ್ನು ವಿವಾಹವಾದ ಮಗಳಿಗೆ ಆಸ್ತಿಯಲ್ಲಿ ಪಾಲಿಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

- Polio Drops 2025: ನಾಳೆಯಿಂದ 4 ದಿನ ಪೋಲಿಯೋ ಲಸಿಕೆ ವಿಶೇಷ ಅಭಿಯಾನ; ಮನೆಯಲ್ಲೇ ಕುಳಿತು ‘ಲಸಿಕಾ ಕೇಂದ್ರ’ ಪತ್ತೆ ಹಚ್ಚಿ!

- SSLC Exam 2025: ಬೋರ್ಡ್ ಎಕ್ಸಾಮ್ಗೆ ಟೆನ್ಶನ್ ಬೇಡ; 600+ ಅಂಕಗಳ ‘ಮಾಸ್ಟರ್ ಪ್ಲಾನ್’ ಇಲ್ಲಿದೆ! ಈಗಲೇ PDF ಡೌನ್ಲೋಡ್ ಮಾಡಿ.

- ರಾಜ್ಯದ ಜನತೆಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಸಿಗಲಿದೆ ‘ಹಕ್ಕುಪತ್ರ’!

- ಫ್ಲಿಪ್ಕಾರ್ಟ್ ಮೆಗಾ ಸೇಲ್ 2025: 10 ಸಾವಿರದೊಳಗೆ ಅತ್ಯಾಧುನಿಕ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಡಿಸ್ಕೌಂಟ್! ಇಂದೇ ಖರೀದಿಸಿ..


