Tag: kannada meaning
LPG Cylinder : ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ.. ಇಂದಿನ ಬೆಲೆ ಎಷ್ಟು ಗೊತ್ತಾ !

ಗುಡ್ ನ್ಯೂಸ್(Good news)! ವಾಣಿಜ್ಯ ಸಿಲಿಂಡರ್(commercial cylinder) ಮತ್ತು ವಿಮಾನ ಇಂಧನ ಬೆಲೆಗಳಲ್ಲಿ ಭಾರಿ ಇಳಿಕೆ! ಗ್ಯಾಸ್ ಸಿಲಿಂಡರ್ ದರ ₹69.50 ಕಡಿತ(Gas cylinder price reduced by ₹69.50)! ಹೌದು, ನೀವು ಓದಿದ್ದು ನಿಜ! ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ(LPG) ಸಿಲಿಂಡರ್ ದರ ₹69.50 ಕಡಿತಗೊಂಡಿದೆ. ಈಗ ಒಂದು ಸಿಲಿಂಡರ್‌ಗೆ ₹1,676 ನೀಡಲಾಗಿದೆ. ಜೊತೆಗೆ ವಿಮಾನ ಇಂಧನ(Aviation fuel) ಬೆಲೆಯು ಗಣನೀಯವಾಗಿ ಕುಸಿದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಸಾರ್ವಜನಿಕ ಮಾಹಿತಿBest Bikes: ಭಾರೀ ಮೈಲೇಜ್ ಕೊಡುವ ಟಾಪ್ 5 ಬೈಕ್ ಗಳ ಪಟ್ಟಿ ಇಲ್ಲಿದೆ

ಅತೀ ಕಡಿಮೆ ಬೆಲೆಯೊಂದಿಗೆ, ಉತ್ತಮ ಮೈಲೇಜ್ (mileage) ನೀಡುತ್ತವೆ ಈ 5 ಬೈಕ್ ಗಳು. ಇಂದು ದೇಶದಲ್ಲಿ ನಾನಾ ಬಗೆಯ ವಾಹನಗಳನ್ನು ಬಿಡುಗಡೆ ಮಾಡುತ್ತಲೇ ಇದ್ದಾರೆ. ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್ ನ ವಾಹನಗಳನ್ನು ಬಿಡುಗಡೆ ಮಾಡಲು ಪೈಪೋಟಿ (competition) ನಡೆಯುತ್ತಲೇ ಇರುತ್ತದೆ. ಹಲವರು ಹೆಚ್ಚು ಸಿಸಿ ಉಳ್ಳ ಉತ್ತಮ ಮೈಲೇಜ್(best mileage) ನೀಡುವ ಬೈಕ್ ಗಳನ್ನು ಕೊಂಡುಕೊಳ್ಳುತ್ತಾರೆ. ಹಾಗೆಯೇ ಇನ್ನೂ ಕೆಲವರು ಕೈಗೆಟಕುವ ಬೆಲೆಗೆ ಉತ್ತಮ ಮೈಲೇಜ್ ನೀಡುವ ಬೈಕ್ ಗಳನ್ನು ಕೊಂಡು ಕೊಳ್ಳಲು ಬಯಸುತ್ತಾರೆ. ಯಾಕೆಂದರೆ,
Categories: ಕರ್ನಾಟಕ ಸುದ್ದಿ1 ಲಕ್ಷ ರೂ LG ವಿದ್ಯಾರ್ಥಿವೇತನ! ಪಿಯುಸಿ ಪಾಸಾದವರು ಈಗಲೇ ಅಪ್ಲೈ ಮಾಡಿ! ಇಲ್ಲಿದೆ ಲಿಂಕ್

ಲೈಫ್ಸ್ ಗುಡ್ ವಿದ್ಯಾರ್ಥಿವೇತನ(Life Good Scholarship) ಕಾರ್ಯಕ್ರಮ 2024: ಲೈಫ್ಸ್ ಗುಡ್(LG) ಇಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು, ಈ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ, ಆಯ್ದ ಸಂಸ್ಥೆಗಳು/ಕಾಲೇಜುಗಳಲ್ಲಿ ತಮ್ಮ ಪದವಿ ಅಥವಾ ಸ್ನಾತಕೋತ್ತರ ಕೋರ್ಸ್‌ಗಳನ್ನು ಅನುಸರಿಸುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಶಿಕ್ಷಣವನ್ನು ಬೆಂಬಲಿಸಲು ಒಂದು ವರ್ಷದವರೆಗೆ ಹಣಕಾಸಿನ ನೆರವು ಪಡೆಯಬಹುದು. ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಬೇಕಾಗಿರುವ ಅರ್ಹತೆಗಳು ಯಾವುವು?, ಎಷ್ಟು ವಿದ್ಯಾರ್ಥಿ ವೇತನ ದೊರೆಯುತ್ತದೆ?, ಎಂಬುದರ
Categories: ಉದ್ಯೋಗ & ಶಿಕ್ಷಣMaruti Suzuki: ಬಂಪರ್ ಗುಡ್ ನ್ಯೂಸ್! ಮಾರುತಿ ಸುಜುಕಿಯಿಂದ ದಿಢೀರ್ ಬೆಲೆ ಇಳಿಕೆ..!

ಮಾರುತಿ ಸುಜುಕಿ(Maruti Suzuki)ಯಿಂದ ಮಾಧ್ಯಮ ವರ್ಗ(Middle class)ದ ಜನರಿಗೆ ಭರ್ಜರಿ ಗುಡ್ ನ್ಯೂಸ್! ಕಾರು ಖರೀದಿಸುವ ಕನಸು ಕಾಣ್ತಿರಾ?. ಹಾಗಿದ್ದರೆ, ಈ ನ್ಯೂಸ್ ನೀವು ತಿಳಿದುಕೊಳ್ಳಲೇಬೇಕು. ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ(Maruti Suzuki), ಜೂನ್ ತಿಂಗಳಾರಂಭದಲ್ಲೇ ದುಡಿಯುವ ವರ್ಗದ ಜನರಿಗೆ ಒಂದು ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ. ತನ್ನ ಎಲ್ಲಾ ಕಾರು ಮಾದರಿಗಳ ಬೆಲೆಯನ್ನು ಕಡಿಮೆ ಮಾಡುವ ಮೂಲಕ, ಈಗ ಎಂದಿಗಿಂತಲೂ ಕಡಿಮೆ ಬೆಲೆಯಲ್ಲಿ ಕಾರು ಖರೀದಿಸುವ ಅವಕಾಶವನ್ನು ಕಂಪನಿಯು ಒದಗಿಸುತ್ತಿದೆ. ಕಾರು ಖರೀದಿಸುವ ಯೋಚನೆ
Categories: ಕರ್ನಾಟಕ ಸುದ್ದಿVande Bharat: ರಾಜ್ಯದ ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಮೀಕ್ಷೆ!

ಕರ್ನಾಟಕದ (karnataka) ಹೊಸ ಮಾರ್ಗದಲ್ಲಿ ಒಂದೇ ಭಾರತ್ ರೈಲು ಸಂಚಾರ ಆರಂಭವಾಗಲಿವೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vandhe Bharath express train) ಸಂಚಾರ ಈಗಾಗಲೇ ಉತ್ತಮ ಸೇವೆಗಳನ್ನು ನೀಡುತ್ತಿದೆ. ಈ ರೈಲುಗಳು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (super fast express) ಸೇವೆಯನ್ನು ನೀಡುತ್ತವೆ. ಇದನ್ನು ನಿರ್ವಹಿಸುವುದು ಭಾರತೀಯ ರೈಲ್ವೇಗಳು(Indian railways). ಇದು ಕಾಯ್ದಿರಿಸಿದ, ಹವಾನಿಯಂತ್ರಿತ ಚೇರ್ ಕಾರ್ ಸೇವೆಯಾಗಿದ್ದು, 800 km (500 mi) ಗಿಂತ ಕಡಿಮೆ ಅಂತರದಲ್ಲಿರುವ ಅಥವಾ ಅಸ್ತಿತ್ವದಲ್ಲಿರುವ ಸೇವೆಗಳೊಂದಿಗೆ ಪ್ರಯಾಣಿಸಲು ಹತ್ತು ಗಂಟೆಗಳಿಗಿಂತ
Categories: ಸಾರ್ವಜನಿಕ ಮಾಹಿತಿSolar Rooftop Scheme: ಸೌರ ಮೇಲ್ಛಾವಣಿ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಮಾರ್ಗಸೂಚಿ ಪ್ರಕಟ!

ಕರ್ನಾಟಕದಲ್ಲಿ ಸೌರ ರೂಫ್ ಟಾಪ್(solar roof top) ಅಳವಡಿಕೆಗಾಗಿ ಒಂದು ಹೆಜ್ಜೆ ಮುಂದೆ, ಹೊಸ ಮಾರ್ಗಸೂಚಿಗಳು(New guidelines) ಜಾರಿಯಲ್ಲಿವೆ. ಈ ಮಾರ್ಗಸೂಚಿಗಳು ಏನು ಹೇಳುತ್ತವೆ ಎಂದು ತಿಳಿಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಸೌರ ಮೇಲ್ಛಾವಣಿಯ ವ್ಯವಸ್ಥೆಗಳ ಅಳವಡಿಕೆಯನ್ನು ತ್ವರಿತಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೌರ ಊರ್ಜೆಯ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ, ಇಂಧನ
Categories: ಸರ್ಕಾರಿ ಯೋಜನೆಗಳುBIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ʻಉಚಿತ ವಿದ್ಯುತ್ʼ : ರಾಜ್ಯ ಸರ್ಕಾರ ಅಧಿಕೃತ ಆದೇಶ!

ಕೇವಲ ಮನೆಗಳಿಗೆ ಉಚಿತವಾಗಿದ್ದ ವಿದ್ಯುತ್, ಇದೀಗ ರಾಜ್ಯದ ಸರ್ಕಾರಿ ಶಾಲೆಗಳಿಗೂ (government school) ಉಚಿತವಾಗಿ ಸಿಗಲಿದೆ. ಕಾಂಗ್ರೆಸ್ ಸರ್ಕಾರದ (Congress government) ಐದು ಗ್ಯಾರಂಟಿ ಯೋಜನೆಗಲ್ಲಿ (five guarantee scheme) ಒಂದಾದ ಗೃಹಜ್ಯೋತಿ (gruha jyothi) ಯೋಜನೆ ಅಡಿಯಲ್ಲಿ ಮನೆಗಳಿಗೆ ಉಚಿತ ವಿದ್ಯುತ್(free current) ಸರಬರಾಜು ಮಾಡಲಾಗುತ್ತಿದೆ. ಇದರಿಂದ ಹಲವಾರು ಮನೆಗಳಿಗೆ ಉಪಯೋಗವಾಗಿದೆ. ಸರಕಾರ ಇದೀಗ ಹೊಸ ಆದೇಶವೊಂದನ್ನು ಹೊರಡಿಸಿದೆ, ಇದರ ಅಡಿಯಲ್ಲಿ ಕೇವಲ ಮನೆಗಳಿಗೆ ಸೀಮಿತವಾಗಿದ್ದ ಉಚಿತ ವಿದ್ಯುತ್ (Free electric) ಸರಬರಾಜು ಇದೀಗ ಸರಕಾರಿ ಶಾಲೆಗಳಿಗೂ
Categories: ಸಾರ್ವಜನಿಕ ಮಾಹಿತಿBajaj CNG: ಅತೀ ಕಡಿಮೆ ಬೆಲೆಯಲ್ಲಿ ಭರ್ಜರಿ ಎಂಟ್ರಿ ಕೊಡುತ್ತಿದೆ ಬಜಾಜ್ CNG ಬೈಕ್!

ಅನೇಕ ದಿನಗಳಿಂದ ಬಜಾಜ್ ಆಟೋ, ವಿಶ್ವದ ಮೊದಲ ಸಿಎನ್‌ಜಿ ಬೈಕ್(CNG bike) ಮೇಲೆ ಕೆಲಸ ಮಾಡುತ್ತಿದೆ. ಈ ಬೈಕ್‌ಗೆ ಸಂಬಂಧಿಸಿದ ನವೀಕರಣಗಳು ಬಹಳ ಸಮಯದಿಂದ ಬರುತ್ತಿದ್ದವು. ಆದರೆ ಇದೀಗ ಕಂಪನಿಯ ಎಂಡಿ ರಾಜೀವ್ ಬಜಾಜ್ ಇದರ ಲಾಂಚ್ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ಈ ವರ್ಷದ ಜೂನ್ 18 ರಂದು ಸಿಎನ್‌ಜಿ ಬೈಕ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಬೈಕ್ ಅನ್ನು ಏನೆಂದು ಹೆಸರಿಸಲಾಗುತ್ತದೆ?, ಇದು ನೋಡಲು ಹೇಗಿರುತ್ತದೆ?, ಇದರ ಬೆಲೆ ಎಷ್ಟು ಎಂಬುದರ ಸಂಪೂರ್ಣ ಮಾಹಿತಿಯನ್ನು
Categories: ಕರ್ನಾಟಕ ಸುದ್ದಿHome Loans – ವಿವಿಧ ಬ್ಯಾಂಕುಗಳಲ್ಲಿ ಗೃಹ ಸಾಲ ಯೋಜನೆ ಮತ್ತು ಬಡ್ಡಿ ದರಗಳ ವಿವರ ಇಲ್ಲಿದೆ

ಎಲ್ಲರಿಗೂ ಅವರದೇ ಅದ ಒಂದು ಕನಸು ಆಸೆ ಅಂತಾ ಇದ್ದೆ ಇರುತ್ತದೆ ಅಲ್ಲವೇ. ಅದರ ಜೊತೆಗೇ ಚಿಕ್ಕದೋ ದೊಡ್ಡದೋ ಜೀವನಕ್ಕೆ ಒಂದು ತಮ್ಮದೇ ಆದ ಸ್ವಂತ ಮನೆ(Own House) ಕಟ್ಟಿಕೊಂಡು ಇರುವುದು ಎಲ್ಲರ ಕನಸು ಆಗಿರುತ್ತದೆ. ಆ ಕನಸನ್ನು ನನಸು ಮಾಡುವುದೆ ಒಂದು ಗುರಿ ಹೊಂದಿರುತ್ತಾರೆ. ಈ ಸ್ವಂತ ಮನೆ ಕಟ್ಟಬೇಕೆಂದರೆ ಹಣ ಸಾಮಾನ್ಯವಾಗಿ ಹೆಚ್ಚಿನ ಮೊತ್ತದಲ್ಲಿನೆ ಅವಶ್ಯಕ ಆಗಿರುತ್ತದೆ. ಆದರೆ ಇದೀಗ ನಮ್ಮ ಸ್ವಂತ ಜಾಗದಲ್ಲಿ ಸ್ವಂತ ಮನೆ ಕಟ್ಟಬೇಕೆಂದರೆ ಬಹಳ ದುಬಾರಿ ಖರ್ಚಾಗುತ್ತದೆ. ಆದರೆ
Categories: ಸಾರ್ವಜನಿಕ ಮಾಹಿತಿ
Hot this week
Oben Rorr Evo ಲಾಂಚ್: 99 ಸಾವಿರಕ್ಕೆ 180km ಮೈಲೇಜ್ ನೀಡುವ ಇವಿ ಬೈಕ್!
ರಾಜ್ಯದಲ್ಲಿ 7.76 ಲಕ್ಷ ನಕಲಿ BPL ಕಾರ್ಡ್ ಪತ್ತೆ; ಹೊಸ ರೇಷನ್ ಕಾರ್ಡ್ಗೆ ಅರ್ಜಿ ಯಾವಾಗ? BPL Ration Card
Karnataka Weather: ರಾಜ್ಯದಲ್ಲಿ ಮುಂದಿನ 7 ದಿನ ಅಲ್ಲಲ್ಲಿ ಹಗುರ ಮಳೆ, ಉತ್ತರ ಕರ್ನಾಟಕದಲ್ಲಿ 42°C ಬಿಸಿಗಾಳಿ ಕಟ್ಟೆಚ್ಚರ.
ಚಿನ್ನದ ಬೆಲೆ ಕುಸಿತ vs SGB ಲಾಭ: ₹1 ಲಕ್ಷಕ್ಕೆ ₹3.95 ಲಕ್ಷ ರಿಟರ್ನ್ಸ್ ನೀಡಿದ ಗೋಲ್ಡ್ ಬಾಂಡ್; ಈಗ ಚಿನ್ನ ಖರೀದಿ ಲಾಭವೇ?
93 ಸಾವಿರ ಗಡಿದಾಟಿದ ‘ಸರಕು’, ಈಗ ಅಡಿಕೆ ಮಾರಬೇಕಾ ಅಥವಾ ಕಾಯಬೇಕಾ? ಇಲ್ಲಿದೆ ಸಂಪೂರ್ಣ ರಿಪೋರ್ಟ್
Topics
Latest Posts
- Oben Rorr Evo ಲಾಂಚ್: 99 ಸಾವಿರಕ್ಕೆ 180km ಮೈಲೇಜ್ ನೀಡುವ ಇವಿ ಬೈಕ್!

- ರಾಜ್ಯದಲ್ಲಿ 7.76 ಲಕ್ಷ ನಕಲಿ BPL ಕಾರ್ಡ್ ಪತ್ತೆ; ಹೊಸ ರೇಷನ್ ಕಾರ್ಡ್ಗೆ ಅರ್ಜಿ ಯಾವಾಗ? BPL Ration Card

- Karnataka Weather: ರಾಜ್ಯದಲ್ಲಿ ಮುಂದಿನ 7 ದಿನ ಅಲ್ಲಲ್ಲಿ ಹಗುರ ಮಳೆ, ಉತ್ತರ ಕರ್ನಾಟಕದಲ್ಲಿ 42°C ಬಿಸಿಗಾಳಿ ಕಟ್ಟೆಚ್ಚರ.

- ಚಿನ್ನದ ಬೆಲೆ ಕುಸಿತ vs SGB ಲಾಭ: ₹1 ಲಕ್ಷಕ್ಕೆ ₹3.95 ಲಕ್ಷ ರಿಟರ್ನ್ಸ್ ನೀಡಿದ ಗೋಲ್ಡ್ ಬಾಂಡ್; ಈಗ ಚಿನ್ನ ಖರೀದಿ ಲಾಭವೇ?

- 93 ಸಾವಿರ ಗಡಿದಾಟಿದ ‘ಸರಕು’, ಈಗ ಅಡಿಕೆ ಮಾರಬೇಕಾ ಅಥವಾ ಕಾಯಬೇಕಾ? ಇಲ್ಲಿದೆ ಸಂಪೂರ್ಣ ರಿಪೋರ್ಟ್
















