Tag: increase bike mileage

  • ನಿಮ್ಮ ಬೈಕ್ ಮೈಲೇಜ್ ಹೆಚ್ಚು ಮಾಡುವ ಸೂಪರ್ ಟ್ರಿಕ್ಸ್ 2023 | How to increase bike mileage

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಬೈಕ್(bike) ಮೈಲೇಜ್(mileage) ಅನ್ನು ಹೆಚ್ಚು ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನಾವು ದಿನನಿತ್ಯದ ಸಾರಿಗೆಯಲ್ಲಿ ಹೆಚ್ಚಿನದಾಗಿ ಬೈಕನ್ನು ಬಳಸುತ್ತೇವೆ. ಇಂದಿನ ದಿನಗಳಲ್ಲಿ ಪೆಟ್ರೋಲ್ ಬೆಲೆಯೂ ಕೂಡ ಏರುತನೇ ಇದೆ. ಈ ಬೇಸಿಗೆ ಕಾಲದಲ್ಲಂತೂ ಪೆಟ್ರೋಲ್ ಬೇಗನೆ ಖಾಲಿಯಾಗಿ ಬಿಡುತ್ತದೆ. ಅದಕ್ಕಾಗಿ ಖರ್ಚನ್ನು ಕಡಿಮೆ ಮಾಡಲು, ದಿನನಿತ್ಯದ ಪ್ರಯಾಣಿಕರಿಗೆ ಬೈಕಿನ ಮೈಲೇಜನ್ನು ಹೇಗೆ ಹೆಚ್ಚು ಮಾಡುವುದು ಎಂಬುವುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ

    Read more..